ಕಶ್ಯಪ್ ಪ್ರೀತಿಯ ನೋಟಕ್ಕೆ ನಾಚಿ ನೀರಾದ ಸೈನಾ ನೆಹ್ವಾಲ್ (ಫೋಟೋ ಗ್ಯಾಲರಿ)

ಹೈದರಾಬಾದ್, ಸೋಮವಾರ, 17 ಡಿಸೆಂಬರ್ 2018 (10:05 IST)

ಹೈದರಾಬಾದ್: ನಿನ್ನೆ ಸಂಪ್ರದಾಯಿಕವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಬ್ಯಾಡ್ಮಿಂಟನ್ ತಾರಾ ಜೋಡಿ ಸೈನಾ ನೆಹ್ವಾಲ್ ಮತ್ತು ಪಿ ಕಶ್ಯಪ್ ಅವರ ಆರತಕ್ಷತೆ ಕಾರ್ಯಕ್ರಮ ಹೈದರಾಬಾದ್ ನ ಪಂಚತಾರಾ ಹೋಟೆಲ್ ನಲ್ಲಿ ನಡೆಯಿತು. ಈ ವೇಳೆ ನವ ಜೋಡಿ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಾ ನಾಚಿ ನೀರಾದ ಗಳಿಗೆ ಕ್ಯಾಮರಾ ಕಣ್ಣುಗಳಲ್ಲಿ ಸೆರೆಯಾಗಿದ್ದು ಹೀಗೆ.. 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಧೋನಿಯ ಮತ್ತೊಂದು ದಾಖಲೆಯನ್ನು ತನ್ನ ಹೆಸರಿಗೆ ಬರೆದುಕೊಂಡ ರಿಷಬ್ ಪಂತ್

ಪರ್ತ್: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ...

news

ಆಂಡ್ರ್ಯೂ ಸಿಮಂಡ್ಸ್ ಬಳಿ ತಾನ್ಯಾವತ್ತೂ ಕ್ಷಮೆ ಕೇಳಿಲ್ಲ ಎಂದ ಹರ್ಭಜನ್ ಸಿಂಗ್

ನವದೆಹಲಿ: 2008 ರ ಜನಾಂಗೀಯ ನಿಂದನೆ ಪ್ರಕರಣದಲ್ಲಿ ತಮ್ಮನ್ನು ಮಂಕಿ ಎಂದು ಕರೆದಿದ್ದ ಹರ್ಭಜನ್ ಸಿಂಗ್ ಬಳಿಕ ...

news

ಪತ್ನಿಯ ಕಾಲಿಗೆ ಚಪ್ಪಲಿ ಹಾಕಿ ಸುದ್ದಿಯಾದ ಧೋನಿ!

ರಾಂಚಿ: ಟೀಂ ಇಂಡಿಯಾದಿಂದ ಬಿಡುವಿನಲ್ಲಿರುವ ಸೀಮಿತ ಓವರ್ ಗಳ ವಿಕೆಟ್ ಕೀಪರ್ ಧೋನಿ ಇದೀಗ ಪತ್ನಿ ಸಾಕ್ಷಿ ...

news

ರಣಜಿ ಟ್ರೋಫಿ ಕ್ರಿಕೆಟ್: ದ್ವಿತೀಯ ಇನಿಂಗ್ಸ್ ನಲ್ಲಿ ಹಿಡಿತ ಕಳೆದುಕೊಂಡ ಕರ್ನಾಟಕ

ಸೂರತ್: ಇಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಪಂದ್ಯದಲ್ಲಿ ಕರ್ನಾಟಕದ ವಿರುದ್ಧ ಗುಜರಾತ್ ದ್ವಿತೀಯ ...