ಏಷ್ಯನ್ ಗೇಮ್ಸ್ ನಲ್ಲಿ ಕಂಚು ಗೆದ್ದು ಇತಿಹಾಸ ನಿರ್ಮಿಸಿದ ಸೈನಾ ನೆಹ್ವಾಲ್ ಗೆ ಅಪ್ಪ ಕೊಟ್ಟ ಆ ಸ್ಪೆಷಲ್ ಗಿಫ್ಟ್ ಏನು ಗೊತ್ತಾ?

ಹೈದರಾಬಾದ್, ಶುಕ್ರವಾರ, 31 ಆಗಸ್ಟ್ 2018 (09:04 IST)

ಹೈದರಾಬಾದ್: ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಇತ್ತೀಚೆಗೆ ಏಷ್ಯನ್ ಗೇಮ್ಸ್ ನಲ್ಲಿ 36 ವರ್ಷಗಳ ಬಳಿಕ ಭಾರತದ ಪರವಾಗಿ ಕಂಚಿನ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದರು.
 
ಪುತ್ರಿಯ ಬೆನ್ನಿಗೆ ಬೆಂಬಲವಾಗಿ ಸದಾ ನಿಲ್ಲುವ ಸೈನಾ ತಂದೆ ಹರ್ ವೀರ್ ಈ ಸಾಧನೆಗೆ ವಿಶೇಷ ಗಿಫ್ಟ್ ಕೊಟ್ಟು ಅಭಿನಂದಿಸಿದ್ದಾರೆ. ತಂದೆಯ ಗಿಫ್ಟ್ ನೋಡಿ ಸೈನಾ ಕಂಚಿನ ಪದಕ ಗೆದ್ದಿದ್ದಕ್ಕಿಂತಲೂ ಖುಷಿಯಾಗಿ ಸೋಷಿಯಲ್ ಮೀಡಿಯಾದಲ್ಲಿ ಸಂಭ್ರಮಿಸಿದ್ದಾರೆ.
 
ಅಷ್ಟಕ್ಕೂ ಸೈನಾ ತಂದೆ ನೀಡಿದ ಗಿಫ್ಟ್ ಏನು ಗೊತ್ತಾ? ಸುಂದರ ಡೈಮಂಡ್ ರಿಂಗ್ ಒಂದನ್ನು ಪುತ್ರಿಗೆ ಗಿಫ್ಟ್ ಕೊಟ್ಟಿದ್ದಾರೆ ತಂದೆ ಹರ್ ವೀರ್. ಇದನ್ನು ಟ್ವಿಟರ್ ನಲ್ಲಿ ಪ್ರಕಟಿಸಿರುವ ಸೈನಾ ‘ಏಷ್ಯನ್ ಗೇಮ್ಸ್ ಮೆಡಲ್ ಬಳಿಕ ಅಪ್ಪನ ವಿಶೇಷ ಗಿಫ್ಟ್.  ಥ್ಯಾಂಕ್ಯೂ’ ಎಂದು ಟ್ವೀಟ್ ಮಾಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ವಿವಾದಕ್ಕೆ ಕಾರಣವಾಯ್ತು ಕ್ರಿಕೆಟಿಗ ಧೋನಿಯ ಫ್ಯಾಮಿಲಿ ಟೂರ್

ನವದೆಹಲಿ: ಟೀಂ ಇಂಡಿಯಾ ಕ್ರಿಕೆಟಿಗ ಧೋನಿ ತಮ್ಮ ಪತ್ನಿ, ಪುತ್ರಿ ಸಮೇತ ಶಿಮ್ಲಾ ಪ್ರವಾಸ ಕೈಗೊಂಡಿರುವುದು ...

news

ಟೀಂ ಇಂಡಿಯಾ ಜಸ್ಪ್ರೀತ್ ಬುಮ್ರಾ ನೋ ಬಾಲ್ ನದ್ದೇ ಚಿಂತೆ!

ಸೌಥಾಂಪ್ಟನ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಮೊದಲ ಇನಿಂಗ್ಸ್ ...

news

ಟೀಂ ಇಂಡಿಯಾ ವೇಗಿಗಳ ದಾಳಿಗೆ ಇಂಗ್ಲೆಂಡ್ ಕಕ್ಕಾಬಿಕ್ಕಿ

ಸೌಥಾಂಪ್ಟನ್: ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದ ಊಟದ ವಿರಾಮದ ...

news

ಭಾರತ-ಇಂಗ್ಲೆಂಡ್ ಟೆಸ್ಟ್: ಒಂದೇ ರನ್ ಗೆ ಒಂದು ವಿಕೆಟ್!

ಸೌಥಾಂಪ್ಟನ್: ಭಾರತ ಮತ್ತು ಇಂಗ್ಲೆಂಡ್ ನಡುವೆ ಸೌಥಾಂಪ್ಟನ್ ನಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ...

Widgets Magazine