ತಕ್ಕ ಸಮಯಕ್ಕೆ ಮಾಡಬೇಕಾದ್ದನ್ನೇ ಮಾಡಿದರು ಸೈನಾ ನೆಹ್ವಾಲ್!

ನವದೆಹಲಿ, ಮಂಗಳವಾರ, 10 ಏಪ್ರಿಲ್ 2018 (08:54 IST)

ನವದೆಹಲಿ: ಪಿವಿ ಸಿಂಧು ಪ್ರಖ್ಯಾತಿಗೆ ಬಂದ ಮೇಲೆ ಹಿರಿಯ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಸೋಲಿನ ಸರಪಣಿಯಿಂದಾಗಿ ಮೂಲೆಗುಂಪಾಗಿದ್ದರು. ಆದರೆ ಇದೀಗ ತಕ್ಕ ಸಮಯದಲ್ಲೇ ಫೀನಿಕ್ಸ್ ನಂತೆ ಮೇಲೆದ್ದಿದ್ದಾರೆ.
 
ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ನಲ್ಲಿ ನಡೆಯುತ್ತಿರುವ ಕಾಮನ್ ವೆಲ್ತ್ ಗೇಮ್ಸ್ ಕ್ರೀಡಾ ಕೂಟದಲ್ಲಿ ಮಿಕ್ಸೆಡ್ ಟೀಂ ಬ್ಯಾಡ್ಮಿಂಟನ್ ವಿಭಾಗದಲ್ಲಿ ಸೈನಾ ನೆಹ್ವಾಲ್ ಮೂರನೇ ಪಂದ್ಯದಲ್ಲಿ ಗೆಲುವು ಸಾಧಿಸಿ ಭಾರತಕ್ಕೆ ಚಿನ್ನ ಗಳಿಸಿಕೊಟ್ಟಿದ್ದಾರೆ.
 
ಮಲೇಷ್ಯಾದ ಸೊನಿಯಾ ಚೆ ವಿರುದ್ಧ 21-9 ಅಂತರದಿಂದ ಸೈನಾ ಗೆಲುವು ಸಾಧಿಸುವುದರೊಂದಿಗೆ ಭಾರತಕ್ಕೆ ಮತ್ತೊಂದು ಚಿನ್ನದ ಪದಕ ದಕ್ಕಿತು. ಇದರೊಂದಿಗೆ ಭಾರತ ಕಾಮನ್ ವೆಲ್ತ್ ಗೇಮ್ಸ್ ನ ಐದನೇ ದಿನ ಮೂರು ಚಿನ್ನ, ಎರಡು ಬೆಳ್ಳಿ ಮತ್ತು ಎರಡು ಕಂಚಿನ ಪದಕಗಳೊಂದಿಗೆ ಒಟ್ಟು 19 ಪದಕಗಳನ್ನು ಗಳಿಸಿಕೊಂಡಿತು.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಐಪಿಎಲ್: ಚೆನ್ನೈ ಸೂಪರ್ ಕಿಂಗ್ಸ್ ಗೆ ದೊಡ್ಡ ಶಾಕ್!

ಚೆನ್ನೈ: ಐಪಿಎಲ್ 11 ನೇ ಆವೃತ್ತಿಯಲ್ಲಿ ಮೊದಲ ಪಂದ್ಯವನ್ನೇ ಗೆದ್ದು ಬೀಗುತ್ತಿರುವ ಚೆನ್ನೈ ಸೂಪರ್ ಕಿಂಗ್ಸ್ ...

news

ಧೋನಿ-ಕೊಹ್ಲಿ ನಡುವಿನ ಕಾದಾಟ ನೋಡಲು ಬಯಸಿದ್ದ ಅಭಿಮಾನಿಗಳಿಗೆ ಕಾದಿದೆ ನಿರಾಸೆ!

ಮುಂಬೈ: ಪ್ರಸಕ್ತ ನಡೆಯುತ್ತಿರುವ ಐಪಿಎಲ್ ಪಂದ್ಯದ ಮೇಲೆ ತಮಿಳುನಾಡಿನಲ್ಲಿ ನಡೆಯುತ್ತಿರುವ ಕಾವೇರಿ ಹೋರಾಟದ ...

news

ಒಂದೇ ಸೋಲಿನ ಬಳಿಕ ವಿರಾಟ್ ಕೊಹ್ಲಿಗೆ ಆರ್ ಸಿಬಿ ಅಭಿಮಾನಿಗಳಿಂದ ಛೀಮಾರಿ ಸಿಕ್ಕಿತು!

ಕೋಲ್ಕೊತ್ತಾ: ಐಪಿಎಲ್ 11 ರ ಮೊದಲ ಪಂದ್ಯದಲ್ಲೇ ಕೋಲ್ಕೊತ್ತಾ ನೈಟ್ ರೈಡರ್ಸ್ ವಿರುದ್ಧ ಆರ್ ಸಿಬಿ ...

news

ಕೊನೆಗೂ ಮಗುವಿನ ಬಗ್ಗೆ ಮನಸ್ಸು ಮಾಡಿದರು ಸಾನಿಯಾ ಮಿರ್ಜಾ!

ಹೈದರಾಬಾದ್: ಮದುವೆಯಾಗಿ ವರ್ಷಗಳೇ ಕಳೆದರೂ ಭಾರತ ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾರಿಂದ ಇನ್ನೂ ಗುಡ್ ...

Widgets Magazine
Widgets Magazine