Widgets Magazine
Widgets Magazine

ಸಿಆರ್ ಪಿಎಫ್ ಯೋಧರ ಸಹಾಯಕ್ಕೆ ಧಾವಿಸಿದ ಸೈನಾ ನೆಹ್ವಾಲ್!

Hyderabad, ಶನಿವಾರ, 18 ಮಾರ್ಚ್ 2017 (09:56 IST)

Widgets Magazine

ಹೈದರಾಬಾದ್:  ಬಾಲಿವುಡ್ ತಾರೆ ಅಕ್ಷಯ್ ಕುಮಾರ್ ನಂತರ ಯೋಧರ ನೆರವಿಗೆ ಬರುವ ಸರದಿ ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ರದ್ದು.


 
 
ನಿನ್ನೆಯಷ್ಟೇ ಅಕ್ಷಯ್ ಕುಮಾರ್ ಸುಕ್ಮಾ ಉಗ್ರರ ದಾಳಿಗೊಳಗಾದ ಹುತಾತ್ಮ ಯೋಧರ ಕುಟುಂಬಕ್ಕೆ ತಲಾ 9 ಲಕ್ಷ ರೂ. ಧನ ಸಹಾಯ ಮಾಡಿದ್ದರು. ಇದೀಗ ಸೈನಾ ಕೂಡಾ ಹುತಾತ್ಮ ಯೋಧರಿಗೆ 6 ಲಕ್ಷ ರೂ. ದೇಣಿಗೆ ನೀಡಿದ್ದಾರೆ.
 
 
ಇದರಿಂದ ಪ್ರತೀ ಹುತಾತ್ಮ ಯೋಧರ ಕುಟುಂಬಕ್ಕೆ 50 ಸಾವಿರ ರೂ. ನೆರವು ಸಿಗಲಿದೆ. ಮೃತ ಯೋಧರ ಜೀವವನ್ನು ಮರಳಿ ಪಡೆಯಲಾಗದು.  ಆದರೆ ನನಗೆ ಕೈಲಾದ ಮಟ್ಟಿಗೆ ಆ ಕುಟುಂಬಗಳಿಗೆ ಸಹಾಯ ಮಾಡುತ್ತಿದ್ದೇನೆ ಎಂದು ಸೈನಾ ಹೇಳಿಕೊಂಡಿದ್ದಾರೆ. ಇಂತಹ ಕಾರ್ಯಗಳಿಗೆ ನಮ್ಮದೊಂದು ಒಂದು ಚಪ್ಪಾಳೆ ಇರಲಿ.
 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಕ್ರಿಕೆಟ್‌

news

ಐಪಿಎಲ್ ಗೆ ಧೋನಿ ಮಗಳ ತಯಾರಿ!

ರಾಂಚಿ: ಧೋನಿ ಐಪಿಎಲ್ ಗೆ ತಯಾರಿಯಾಗುತ್ತಿದ್ದಾರೆಂದರೆ ಅದರಲ್ಲಿ ಅಚ್ಚರಿಯೇನಿಲ್ಲ. ಆದರೆ ಧೋನಿ ಪುತ್ರಿ ...

news

ಮದುವೆಗೆ ಬಂದವರಂತೆ ಈ ಆಸ್ಪತ್ರೆಗೆ ಜನ ಬಂದಿದ್ದೇಕೆ?

ರಾಂಚಿ: ಆ ಆಸ್ಪತ್ರೆ ಮುಂದೆ ನಿನ್ನೆ ಜನವೋ ಜನ. ಮದುವೆ ಮನೆಗೆ ಬಂದ ಹಾಗೆ ಜನ ಬಂದಿದ್ದು ನೋಡಿ ...

news

ಅರ್ಧಶತಕವೊಂದೇ ಸಾಕೆನಗೆ ಎಂದ ಕೆಎಲ್ ರಾಹುಲ್ ! ಟೀಂ ಇಂಡಿಯಾ 120/1

ರಾಂಚಿ: ದ್ವಿತೀಯ ಟೆಸ್ಟ್ ಮುಗಿದ ಮೇಲೆ ಕೆಎಲ್ ರಾಹುಲ್ ಬಳಿ ಯಾಕಪ್ಪಾ ನಿನಗೆ ಅರ್ಧಶತಕಕ್ಕಿಂತ ಜಾಸ್ತಿ ...

news

ಸ್ಟೀವ್ ಸ್ಮಿತ್ ದ್ವಿಶತಕದ ಕನಸಿಗೆ ರವೀಂದ್ರ ಜಡೇಜಾ ಅಡ್ಡಿ!

ರಾಂಚಿ: ಟೀಂ ಇಂಡಿಯಾ ವಿರುದ್ಧ ತೃತೀಯ ಟೆಸ್ಟ್ ಪಂದ್ಯದಲ್ಲಿ ದ್ವಿಶತಕ ಸಿಡಿಸುವ ಸ್ಟೀವ್ ಸ್ಮಿತ್ ಕನಸಿಗೆ ...

Widgets Magazine Widgets Magazine Widgets Magazine