ಸೈನಾ, ಸಿಂಧು ಮುಖಾಮುಖಿ; ಗೆಲುವಿನ ಭರವಸೆಯಲ್ಲಿ ಸಿಂಧು

ಗುವಾಹಟಿ, ಶನಿವಾರ, 23 ಡಿಸೆಂಬರ್ 2017 (07:26 IST)

ಗುವಾಹಟಿ: ಭಾರತದ ಆಟಗಾರ್ತಿಯರಾದ ಪಿ.ವಿ ಸಿಂಧು ಹಾಗೂ ಸೈನಾ ನೆಹ್ವಾಲ್‌ ಮೂರನೇ ಆವೃತ್ತಿಯ ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್ ಟೂರ್ನಿಯಲ್ಲಿ ಇಂದು (ಶನಿವಾರ) ಮೊದಲ ಪಂದ್ಯ ಆಡಲಿದ್ದಾರೆ.


ಸಿಂಧು ಅವರ ಸಾರಥ್ಯದ ಚೆನ್ನೈ ಸ್ಮ್ಯಾಷರ್ಸ್ ಹಾಗೂ ಸೈನಾ ನೆಹ್ವಾಲ್‌ ಅವರ ತಂಡ ಅವಧ್ ವಾರಿಯರ್ಸ್ ಪೈಪೋಟಿ ನಡೆಸಲಿವೆ. ಈ ಪಂದ್ಯದಲ್ಲಿ ಸೈನಾ ಹಾಗೂ ಸಿಂಧು ಮುಖಾಮುಖಿಯಾಗುವ ಸಾಧ್ಯತೆ ಇದೆ. ಸಿಂಧು ರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ ಫೈನಲ್ ಪಂದ್ಯದಲ್ಲಿ ಸೈನಾ ಎದುರು ಸೋಲು ಕಂಡಿದ್ದರು.


‘ಅವಧ್‌ ವಾರಿಯರ್ಸ್ ಎದುರು ಗೆಲುವಿನ ಆರಂಭ ಪಡೆಯುವ ವಿಶ್ವಾಸದಲ್ಲಿದ್ದೇವೆ. ಪ್ರತೀ ಪಂದ್ಯದಲ್ಲಿಯೂ ಎಚ್ಚರಿಕೆಯಿಂದ ಆಡಬೇಕಿದೆ’ ಎಂದು ಸಿಂಧು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಲಂಕಾ ಬೌಲರ್ ಗಳ ಮೇಲೆ ಅದೇನು ಸಿಟ್ಟಿತ್ತೋ ರೋಹಿತ್ ಶರ್ಮಾಗೆ..!

ಇಂದೋರ್: ಇಂದೋರ್ ನ ಕ್ರಿಕೆಟ್ ಮೈದಾನ ಗುಡುಗು, ಸಿಡಿಲಿನ ನಂತರ ಶಾಂತವಾಗುವ ಆಕಾಶದಂತೆ ಇದೀಗ ತಣ್ಣಗಾಗಿ ...

news

ದ್ವಿತೀಯ ಪಂದ್ಯಕ್ಕೆ ಟೀಂ ಇಂಡಿಯಾದೊಳಗೆ ಬಂದವರು ಯಾರು?!

ಇಂದೋರ್: ಭಾರತ ಮತ್ತು ಶ್ರೀಲಂಕಾ ನಡುವೆ ಇಂದೋರ್ ನಲ್ಲಿ ನಡೆಯುತ್ತಿರುವ ದ್ವಿತೀಯ ಟಿ20 ಪಂದ್ಯದಲ್ಲಿ ಟಾಸ್ ...

news

ಸರಣಿ ಜಯದ ಕನಸಿನಲ್ಲಿ ಭಾರತ, ಶ್ರೀಲಂಕಾಕ್ಕೆ ಮಾಡು ಇಲ್ಲವೇ ಮಡಿ ಪರಿಸ್ಥಿತಿ

ಇಂಧೋರ್: ಮೊದಲ ಟಿ20 ಪಂದ್ಯದ ಗೆಲುವಿನ ಉತ್ಸಾಹದಲ್ಲಿರುವ ಭಾರತ ಕ್ರಿಕೆಟ್ ತಂಡವು, ಇಂದು ಇಂಧೋರ್‌ನಲ್ಲಿ ...

news

ಮನೀಶ್ ಪಾಂಡೆಗೆ ತೊಂದರೆ ಕೊಟ್ಟ ಕ್ಯಾಮರಾ ಮೆನ್ ಗೆ ಧೋನಿ ಮಾಡಿದ್ದೇನು?!

ಕಟಕ್: ಮಹೇಂದ್ರ ಸಿಂಗ್ ಧೋನಿ ಎಂದರೆ ಕ್ಯಾಪ್ಟನ್ ಕೂಲ್ ಎಂದೇ ಜನಪ್ರಿಯ. ಅವರು ತಾಳ್ಮೆ ಕಳೆದುಕೊಳ್ಳುವುದು ...

Widgets Magazine
Widgets Magazine