ಸಾನಿಯಾ ಮಿರ್ಜಾ ಸಿನಿಮಾ ಮಾಡ್ತಾರಂತೆ!

Mumbai, ಬುಧವಾರ, 1 ಮಾರ್ಚ್ 2017 (12:49 IST)

Widgets Magazine

ಮುಂಬೈ: ಭಾರತೀಯ ಟೆನಿಸ್ ಲೋಕದ ಮಿನುಗು ತಾರೆ ಸಾನಿಯಾ ಮಿರ್ಜಾ ಜೀವನ ಯಾವ ಸಿನಿಮಾಗೂ ಕಡಿಮೆಯಿಲ್ಲ. ಅದಕ್ಕಾಗಿ ಬಾಲಿವುಡ್ ನಿರ್ದೇಶಕರನ್ನು ಭೇಟಿಯಾಗುತ್ತಿದ್ದಾರಂತೆ ಸಾನಿಯಾ.


 
ಹೀಗೊಂದು ಸುದ್ದಿ ಬಾಲಿವುಡ್ ವಲಯದಲ್ಲಿ ಓಡಾಡುತ್ತಿದೆ. ಹಲವು ನಿರ್ದೇಶಕರನ್ನು ಭೇಟಿಯಾಗಿ ತನ್ನ ಜೀವನದ ಕತೆಯನ್ನು ಸಿನಿಮಾ ಮಾಡುವ ಬಗ್ಗೆ ಸಾನಿಯಾ ಚರ್ಚಿಸುತ್ತಿದ್ದಾರಂತೆ. ಆದರೆ ಈ ಬಗ್ಗೆ ಈಗಲೇ ಎಲ್ಲವನ್ನೂ ಹೇಳಲು ಸಮಯವಾಗಿಲ್ಲ ಎನ್ನುತ್ತಿವೆ ಸಾನಿಯಾ ಬಲ್ಲ ಮೂಲಗಳು.
 
ಕ್ರಿಕೆಟ್ ನಂತೇ ಭಾರತೀಯರು ಟೆನಿಸ್ ನ್ನೂ ನೋಡುವ ಹಾಗೆ ಮಾಡಿದವರು ಸಾನಿಯಾ. ಈಗಾಗಲೇ ಕೆಲವು ಕ್ರಿಕೆಟಿಗರ ಜೀವನ ಚರಿತ್ರೆ ಸಿನಿಮಾವಾಗಿದೆ. ಇದೀಗ ಸಾನಿಯಾ ಸರದಿ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.



Widgets Magazine
ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಪ್ಲೇಟು ಬದಲಾಯಿಸಿದ ವೀರೇಂದ್ರ ಸೆಹ್ವಾಗ್!

ನವದೆಹಲಿ: ನವದೆಹಲಿಯ ರಾಂಜಾಸ್ ಕಾಲೇಜಿನ ವಿದ್ಯಾರ್ಥಿನಿ ಎಬಿವಿಪಿ ವಿರುದ್ಧ ಪ್ರತಿಭಟನೆ ನಡೆಸಿದ ಟ್ವೀಟ್ ...

news

ಪುಣೆ ಪಿಚ್ ಸರಿಯಿರಲಿಲ್ಲ ಎಂದು ಐಸಿಸಿಗೆ ದೂರು

ಪುಣೆ: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆದ ಮೊದಲ ಟೆಸ್ಟ್ ಪಂದ್ಯ ಮೂರೇ ದಿನಕ್ಕೆ ಮುಗಿದಿತ್ತು. ಇದಕ್ಕೆ ...

news

‘ವಿರಾಟ್ ಕೊಹ್ಲಿಯೇನೂ ದೇವ ಮಾನವನಲ್ಲ!’

ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪ್ರತೀ ಪಂದ್ಯದಲ್ಲೂ ಶತಕದ ಮೇಲೆ ಶತಕ ಸಿಡಿಸಲು ಅವರೇನು ...

news

ಅಭಿಮಾನಿ ಜತೆ ಚಕಮಕಿ ನಡೆಸಿದ ಕ್ರಿಕೆಟಿಗ ಕೆಎಲ್ ರಾಹುಲ್

ಬೆಂಗಳೂರು: ಟೀಂ ಇಂಡಿಯಾ ಆರಂಭಿಕ ಕೆಎಲ್ ರಾಹುಲ್ ಟ್ವಿಟರ್ ನಲ್ಲಿ ಅಭಿಮಾನಿಯೊಂದಿಗೆ ಮಾತಿನ ಚಕಮಕಿ ...

Widgets Magazine Widgets Magazine