ವಿದೇಶದಲ್ಲಿದ್ದುಕೊಂಡೇ ತೆರಿಗೆ ವಿವಾದದ ಬಗ್ಗೆ ಸಾನಿಯಾ ಕೊಟ್ಟ ಹೇಳಿಕೆ ಇದು

Hyderabad, ಶುಕ್ರವಾರ, 17 ಫೆಬ್ರವರಿ 2017 (10:05 IST)

Widgets Magazine

ಹೈದರಾಬಾದ್: ತೆಲಂಗಾಣ ಸರ್ಕಾರದಿಂದ ಬಹುಮಾನ ರೂಪದಲ್ಲಿ ಪಡೆದ ಹಣಕ್ಕೆ ತೆರಿಗೆ ಕಟ್ಟದೆ ವಿವಾದಕ್ಕೊಳಗಾಗಿರುವ ಟೆನಿಸ್ ತಾರೆ ಸಾನಿಯಾ ಮಿರ್ಜಾ ವಿದೇಶದಲ್ಲಿದ್ದುಕೊಂಡೇ ಸ್ಪಷ್ಟೀಕರಣ ಕೊಟ್ಟಿದ್ದಾರೆ.


 
ನಾನು ಯಾವುದೇ ತೆರಿಗೆ ವಂಚನೆ ಮಾಡಿಲ್ಲ. ನನಗೆ 1 ಕೋಟಿ ರೂಪಾಯಿಗಳನ್ನು ಟೆನಿಸ್ ತರಬೇತಿಗಾಗಿ ಭತ್ಯೆ ರೂಪದಲ್ಲಿ ನೀಡಿತ್ತು. ಇದು ರಾಜ್ಯದ ರಾಯಭಾರಿಯಾಗಿದ್ದಕ್ಕೆ ನೀಡಿದ ಬಹುಮಾನ ಹಣವಲ್ಲ ಎಂದು ಸಾನಿಯಾ ಸ್ಪಷ್ಟಪಡಿಸಿದ್ದಾರೆ.
 
ತೆರಿಗೆ ಇಲಾಖೆಯ ಆದಾಯ ತೆರಿಗೆ ವಿಭಾಗ ಸಾನಿಯಾಗೆ ಖುದ್ದಾಗಿ ದಾಖಲೆಗಳೊಂದಿಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತ್ತು. ಆದರೆ ಸಾನಿಯಾ ವಿದೇಶ ಪ್ರವಾಸದಲ್ಲಿರುವ ಕಾರಣ ಆಕೆಯ ಪರವಾಗಿ ಅಕೌಂಟೆಂಟ್ ದಾಖಲೆಗಳ ಸಮೇತ ಅಧಿಕಾರಿಗಳ ಎದುರು ಹಾಜರಾಗಿದ್ದರು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಕ್ರಿಕೆಟ್‌

news

ಆಸ್ಟ್ರೇಲಿಯಾ ಸರಣಿಗೆ ಬಾಲ್ ಬಾಯ್ ಆಗಿದ್ದ ರವಿಚಂದ್ರನ್ ಅಶ್ವಿನ್!

ಮುಂಬರುವ ಆಸ್ಟ್ರೇಲಿಯಾ ವಿರುದ್ಧದ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಗಾಗಿ ರವಿಚಂದ್ರನ್ ಅಶ್ವಿನ್ ಕಠಿಣ ...

news

ಕೋಚ್ ಆಗಿ ಅನಿಲ್ ಕುಂಬ್ಳೆಗೆ ಅತಿ ಕಷ್ಟಕರ ಕೆಲಸ ಏನು ಗೊತ್ತಾ?

ಅನಿಲ್ ಕುಂಬ್ಳೆ ಟೀಂ ಇಂಡಿಯಾ ಕೋಚ್ ಆದಾಗಿನಿಂದ ತಂಡದಲ್ಲಿ ಹೊಸ ಕಳೆ ಬಂದಿದೆ. ತಂಡವನ್ನು ...

news

ಆಸ್ಟ್ರೇಲಿಯಾ ವಿರುದ್ಧ ಮೊದಲ ಪಂದ್ಯ ಗೆದ್ದರೆ ಟೀಂ ಇಂಡಿಯಾಕ್ಕೆ ಸಿಗಲಿರುವ ಬಹುಮಾನ ಮೊತ್ತ ಎಷ್ಟು ಗೊತ್ತೇ?!

ಫೆಬ್ರವರಿ 23 ರಿಂದ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಮೊದಲ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಈ ಪಂದ್ಯ ...

news

ವಿರಾಟ್ ಕೊಹ್ಲಿಗೆ ಸಚಿನ್ ತೆಂಡುಲ್ಕರ್ ರನ್ನು ಈ ವಿಷಯದಲ್ಲಿ ಹಿಂದಿಕ್ಕುವ ಅವಕಾಶ

ವಿರಾಟ್ ಕೊಹ್ಲಿಯನ್ನು ಇತ್ತೀಚೆಗೆ ಸಚಿನ್ ತೆಂಡುಲ್ಕರ್ ಗಿಂತ ಶ್ರೇಷ್ಠರು ಎಂದೆಲ್ಲಾ ಕೆಲವರು ...

Widgets Magazine