ಮಗು ಜತೆಗೆ ಆಸ್ಪತ್ರೆಯಿಂದ ಹೊರಬರುತ್ತಿರುವ ಸಾನಿಯಾ ಮಿರ್ಜಾ ಫೋಟೋಗಳು ಇದೀಗ ವೈರಲ್

ಹೈದರಾಬಾದ್, ಶನಿವಾರ, 3 ನವೆಂಬರ್ 2018 (09:52 IST)

ಹೈದರಾಬಾದ್: ಮೊನ್ನೆಯಷ್ಟೇ ಗಂಡು ಮಗುವಿಗೆ ಜನ್ಮವಿತ್ತಿದ್ದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಆಸ್ಪತ್ರೆಯಿಂದ ಹೊರಬರುತ್ತಿರುವಾಗ ಕ್ಯಾಮರಾ ಕಣ್ಣಿಗೆ ಸೆರೆಯಾಗಿದ್ದಾರೆ.
 
ಪುತ್ರ ಇಝಾನ್ ನ್ ನ್ನು ತೋಳಲ್ಲಿ ಹಿಡಿದುಕೊಂಡು ಸಾನಿಯಾ ಹೊರಬರುತ್ತಿರುವ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
 
ತಾವು ಬೆಚ್ಚನೆಯ ಉಡುಪು ಧರಿಸಿದ್ದಲ್ಲದೆ, ಮಗುವಿಗೂ ಮೈ ತುಂಬಾ ಬಟ್ಟೆ ಹಾಕಿ, ಬೆಚ್ಚನೆಯ ಅಪ್ಪುಗೆಯಲ್ಲಿ ಮಗುವನ್ನು ಎತ್ತಿಕೊಂಡಿರುವ ಸಾನಿಯಾ ಫೋಟೋಗಳಿಗೆ ಲಕ್ಷಾಂತರ ಮಂದಿ ಲೈಕ್ ಮಾಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     



ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಮಗು ಜತೆಗೆ ಆಸ್ಪತ್ರೆಯಿಂದ ಹೊರಬರುತ್ತಿರುವ ಸಾನಿಯಾ ಮಿರ್ಜಾ ಫೋಟೋಗಳು ಇದೀಗ ವೈರಲ್

ಹೈದರಾಬಾದ್: ಮೊನ್ನೆಯಷ್ಟೇ ಗಂಡು ಮಗುವಿಗೆ ಜನ್ಮವಿತ್ತಿದ್ದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಆಸ್ಪತ್ರೆಯಿಂದ ...

news

ವಿಕಲಚೇತನ ಅಭಿಮಾನಿಯೊಂದಿಗೆ ಧೋನಿ ನಡೆದುಕೊಂಡ ರೀತಿಗೆ ಬೌಲ್ಡ್ ಆದ ಅಭಿಮಾನಿಗಳು!

ತಿರುವನಂತಪುರಂ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ತಿರುವನಂತಪುರಂನಲ್ಲಿ ನಡೆದ ಅಂತಿಮ ಏಕದಿನ ...

news

ಹರ್ಭಜನ್ ಸಿಂಗ್ ಜನಾಂಗೀಯ ನಿಂದನೆ ಮಾಡಿದ ಮೇಲೆ ತನ್ನ ಜೀವನವೇ ಹಾಳಾಯಿತು ಎಂದ ಆಸೀಸ್ ಕ್ರಿಕೆಟಿಗ

ಮುಂಬೈ: 2008 ರ ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಹರ್ಭಜನ್ ಸಿಂಗ್ ಮತ್ತು ಆಂಡ್ರ್ಯೂ ಸೈಮಂಡ್ಸ್ ನಡುವೆ ನಡೆದ ...

news

ರವಿಶಾಸ್ತ್ರಿ ಟೀಂ ಇಂಡಿಯಾ ಕೋಚ್ ಆಗುವುದನ್ನು ವಿರೋಧಿಸಿದ್ದ ಮತ್ತೊಬ್ಬರು ಯಾರು ಗೊತ್ತೇ?!

ಮುಂಬೈ: ಅನಿಲ್ ಕುಂಬ್ಳೆ ರಾಜೀನಾಮೆ ಬಳಿಕ ಟೀಂ ಇಂಡಿಯಾ ಹೊಸ ಕೋಚ್ ಹುಡುಕಾಟದಲ್ಲಿದ್ದಾಗ ಕೋಚ್ ಆಯ್ಕೆ ಸಮಿತಿ ...

Widgets Magazine
Widgets Magazine