ಸಿಹಿ ಸುದ್ದಿ ಕೊಟ್ಟ ನಂತರ ಮೊದಲ ಬಾರಿಗೆ ಹೊರ ಬಂದ ಸಾನಿಯಾ ಮಿರ್ಜಾ!

ಹೈದರಾಬಾದ್, ಶನಿವಾರ, 28 ಏಪ್ರಿಲ್ 2018 (06:46 IST)

ಹೈದರಾಬಾದ್: ತಾನು ಗರ್ಭಿಣಿ ಎಂಬ ವಿಚಾರವನ್ನು ಹೊರ ಜಗತ್ತಿಗೆ ಘೋಷಣೆ ಮಾಡಿದ ಬಳಿಕ ಇದೇ ಮೊದಲ ಬಾರಿಗೆ ಭಾರತದ ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾ ಹೊರಗಡೆ ಕಾಣಿಸಿಕೊಂಡಿದ್ದಾರೆ.
 
ಹೈದರಾಬಾದ್ ನ ತಮ್ಮ ಟೆನಿಸ್ ಅಕಾಡೆಮಿಯ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡ ಅವರು ಫೋಟೋ ಸೆಷನ್ ನಲ್ಲಿ ಪಾಲ್ಗೊಂಡಿದ್ದಾರೆ.
 
ಆದರೆ ಫೋಟೋದಲ್ಲಿ ತಮ್ಮ ಹೊಟ್ಟೆ ಮೇಲೆ ಫೋಟೋಗ್ರಾಫರ್ ಗಳ ಕಣ್ಣು ಬೀಳದಂತೆ ಎಚ್ಚರಿಕೆ ವಹಿಸಿದ್ದಾರೆ. ಸಡಿಲ ಉಡುಪಿನ ಮೇಲೆ ಉದ್ದ ಶಾಲು ತೊಟ್ಟುಕೊಂಡಿದ್ದ ಸಾನಿಯಾ ‘ಬೇಬಿ ಬಂಪ್’ ಕಾಣಿಸಿಕೊಳ್ಳದಂತೆ ಎಚ್ಚರಿಕೆ ವಹಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.



ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಐಪಿಎಲ್ ನಲ್ಲಿ ದಾಖಲೆ ಬರೆದ ಯುವ ಬ್ಯಾಟ್ಸ್ ಮನ್ ಪೃಥ್ವಿ ಶಾ

ಮುಂಬೈ: ಭಾರತ ಎ ತಂಡದ ನಾಯಕ, ಡೆಲ್ಲಿ ಡೇರ್‍ ಡೆವಿಲ್ಸ್ ಆಟಗಾರ ಪೃಥ್ವಿ ಶಾ ಐಪಿಎಲ್ ನಲ್ಲಿ ಹೊಸ ...

news

ಕ್ರಿಸ್ ಗೇಲ್ ರನ್ನು ಕಿಂಗ್ಸ್ ಇಲೆವೆನ್ ಪಂಜಾಬ್ ಖರೀದಿಸಿದ್ದೇ ಪವಾಡವಂತೆ!

ಮೊಹಾಲಿ: ಈ ಐಪಿಎಲ್ ಕೂಟದಲ್ಲಿ ಕ್ರಿಸ್ ಗೇಲ್ ಬ್ಯಾಟಿಂಗ್ ಸುನಾಮಿ ಎದುರಾಳಿಗಳ ಎದೆ ನಡುಗಿಸುತ್ತಿದೆ. ಆದರೆ ...

news

ವಿರಾಟ್ ಕೊಹ್ಲಿ ಕೌಂಟಿ ಕ್ರಿಕೆಟ್ ಕನಸು ಭಗ್ನ?!

ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮುಂಬರುವ ಇಂಗ್ಲೆಂಡ್ ಸರಣಿಗೆ ಸಜ್ಜಾಗಲು ಅಲ್ಲಿನ ಕೌಂಟಿ ...

news

ನಿಧಾನಗತಿಯ ಓವರ್ ಮಾಡಿದ್ದಕ್ಕೆ ದುಬಾರಿ ಬೆಲೆ ತೆತ್ತ ವಿರಾಟ್ ಕೊಹ್ಲಿ!

ಮುಂಬೈ: ಈ ಐಪಿಎಲ್ ಕೂಟದಲ್ಲಿ ನಿಧಾನಗತಿ ಓವರ್ ಮಾಡಿದ ತಪ್ಪಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಯಕ ...

Widgets Magazine
Widgets Magazine