ಸಾನಿಯಾ ಮಿರ್ಜಾ ಅಮ್ಮನಾಗುತ್ತಿರುವುದು ನಿಜ! ಡೆಲಿವರಿ ಡೇಟ್ ಯಾವಾಗ ಗೊತ್ತಾ?!

ಹೈದರಾಬಾದ್, ಮಂಗಳವಾರ, 24 ಏಪ್ರಿಲ್ 2018 (08:25 IST)

ಹೈದರಾಬಾದ್: ಭಾರತದ ಖ್ಯಾತ ಟೆನಿಸ್ ತಾರೆ, ಪಾಕ್ ಕ್ರಿಕೆಟಿಗ ಶೊಯೇಬ್ ಮಲಿಕ್ ಪತ್ನಿ ಸಾನಿಯಾ ಮಿರ್ಜಾ ಗರ್ಭಿಣಿ ಎನ್ನುವ ಸುಳಿವನ್ನು ಅವರೇ ತಮ್ಮ ಟ್ವಟರ್ ಪೇಜ್ ಮೂಲಕ ನೀಡಿದ್ದರು. ಇದೀಗ ಅದು ನಿಜ ಎಂಬುದು ದೃಢಪಟ್ಟಿದೆ.
 
ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿರುವ ಸಾನಿಯಾ ತಂದೆ ಇಮ್ರಾನ್ ಮಿರ್ಜಾ ‘ಹೌದು ಈ ಸುದ್ದಿ ನಿಜ. ಅಕ್ಟೋಬರ್ ನಲ್ಲಿ ಡೆಲಿವರಿಯಾಗಲಿದೆ’ ಎಂದಿದ್ದಾರೆ.
 
ಕಳೆದ ಕೆಲವು ತಿಂಗಳಿನಿಂದ ಮೊಣಕಾಲಿನ ಶಸ್ತ್ರ ಚಿಕಿತ್ಸೆಗೊಳಗಾಗಿದ್ದ ಸಾನಿಯಾ ಟೆನಿಸ್ ಅಂಕಣದಿಂದ ದೂರವಾಗಿದ್ದರು. ಮುಂಬರುವ ಫ್ರೆಂಚ್ ಓಪನ್ ಮೂಲಕ ಮತ್ತೆ ಕಣಕ್ಕಿಳಿಯುವ ಭರವಸೆ ವ್ಯಕ್ತಪಡಿಸಿದ್ದರು. ಅದರ ಮಧ್ಯೆಯೇ ಈ ಗುಡ್ ನ್ಯೂಸ್ ಬಂದಿದೆ. ಇದೀಗ ಅಭಿಮಾನಿಗಳೂ ಸಾನಿಯಾ ನೀಡಿರುವ ಸುದ್ದಿಗೆ ಸಂಭ್ರಮಿಸುತ್ತಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಡೆಲ್ಲಿ ವಿರುದ್ಧದ ಪಂದ್ಯಕ್ಕೆ ಕಿಂಗ್ಸ್ ಇಲೆವೆನ್ ಪಂಜಾಬ್ ಕ್ರಿಸ್ ಗೇಲ್ ಗೇ ವಿಶ್ರಾಂತಿ ನೀಡಿದ್ದೇಕೆ ಗೊತ್ತಾ?

ನವದೆಹಲಿ: ಈಗಾಗಲೇ ಟೂರ್ನಿಯಲ್ಲಿ ಸತತ ಸೋಲುಗಳಿಂದ ಕಂಗೆಟ್ಟಿರುವ ಗೌತಮ್ ಗಂಭೀರ್ ನೇತೃತ್ವದ ಡೆಲ್ಲಿ ಡೇರ್ ...

news

ಅಮ್ಮನಾಗಲಿದ್ದಾರಂತೆ ಟೆನಿಸ್ ಬೆಡಗಿ ಸಾನಿಯಾ ಮಿರ್ಜಾ!

ಹೈದರಾಬಾದ್: ಭಾರತದ ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾ ಗರ್ಭಿಣಿಯಂತೆ. ಹೀಗೊಂದು ಸುಳಿವನ್ನು ದಂಪತಿ ...

news

ಪುಣೆ ಮೈದಾನದಲ್ಲಿ ಧೋನಿಗೆ ಅಭಿಮಾನಿಗಳ ಕಾಟ

ಪುಣೆ: ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಧೋನಿ ಬ್ಯಾಟ್ ಮೂಲಕ ...

news

ತನಿಷ್ಕಾ ಕಪೂರ್‌ಳೊಂದಿಗೆ ವಿವಾಹವಾಗುತ್ತಿಲ್ಲ: ಯಜುವೇಂದ್ರ ಚಾಹಲ್

ನವದೆಹಲಿ: ದಕ್ಷಿಣ ಭಾರತೀಯ ಸಿನೆಮಾ ನಟಿ ತನೀಶ್ಕಾ ಕಪೂರ್‌ರೊಂದಿಗೆ ಡೇಟಿಂಗ್ ನಡೆಸುತ್ತಿರುವುದು ...

Widgets Magazine