ತೆರಿಗೆ ಪಾವತಿಸಿಲ್ಲ ಎನ್ನುವುದನ್ನೇ ದೊಡ್ಡ ವಿಷಯ ಮಾಡಲೇನಿದೆ? ಸಾನಿಯಾ ಮಿರ್ಜಾ ಪ್ರಶ್ನೆ

NewDelhi, ಶನಿವಾರ, 18 ಫೆಬ್ರವರಿ 2017 (05:21 IST)

Widgets Magazine

ನವದೆಹಲಿ: ತೆರಿಗೆ ಪಾವತಿಸಿಲ್ಲ ಎನ್ನುವುದನ್ನೇ ದೊಡ್ಡ ವಿಷಯ ಮಾಡಿ ನನ್ನ ಟೀಕೆ ಮಾಡುವುದರಲ್ಲೇ ಕಾಲ ಕಳೆಯುತ್ತೀರೇಕೆ? ನಿಮಗೆ ನನ್ನ ಬಗ್ಗೆ ಬರೆಯಲು ಬೇರೆ ವಿಷಯಗಳಿಲ್ಲವೇ? ನನ್ನ ಆಟದ ಬಗ್ಗೆ ಬರೆಯಿರಿ.. ಹೀಗೆಂದು ಟೆನಿಸ್ ತಾರೆ ಸಾನಿಯಾ ಮಿರ್ಜಾ ಮಾಧ್ಯಮಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.


 
ತೆರಿಗೆ ಪಾವತಿಸದ ವಿಚಾರದಲ್ಲಿ ಸಾನಿಯಾ ಮಿರ್ಜಾಗೆ ಆದಾಯ ತೆರಿಗೆ ಇಲಾಖೆ ವಿಚಾರಣೆಗೆ ಹಾಜರಾಗುವಂತೆ ನೋಟೀಸು ನೀಡಿತ್ತು. ಅಲ್ಲದೆ ಈ ಬಗ್ಗೆ ವಿಚಾರಣೆಗೆ ಸಾನಿಯಾ ಖುದ್ದು ತಾವು ಹಾಜರಾಗದೆ ಪ್ರತಿನಿಧಿಯನ್ನು ಕಳುಹಿಸಿದ್ದರು. ಈ ವಿಚಾರ ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು. ಇದು ಟೆನಿಸ್ ತಾರೆಯನ್ನು ಕೆರಳಿಸಿದೆ.
 
ತಾನು ಈಗ ಆಡುತ್ತಿರುವ ಕತಾರ್ ಓಪನ್ ಟೂರ್ನಿಯಲ್ಲಿ ಸೆಮಿಫೈನಲ್ ಗೇರಿದ ವಿಷಯ ನಿಮಗೆ ಸುದ್ದಿಯೆನಿಸಲೇ ಇಲ್ಲ. ನನ್ನ ಬಗ್ಗೆ ನೆಗೆಟಿವ್ ಸುದ್ದಿಗಳನ್ನೇ ಹೈಲೈಟ್ ಮಾಡಿದಿರಿ ಎಂದು ಸಾನಿಯಾ ಮಾಧ್ಯಮಗಳನ್ನು ದೂರಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಕ್ರಿಕೆಟ್‌

news

ಆಸ್ಟ್ರೇಲಿಯಾ ವಿರುದ್ಧ ಒಂದೇ ಒಂದು ಟೆಸ್ಟ್ ಗೆದ್ದರೂ ಭಾರತಕ್ಕೆ ಸಿಗಲಿದೆ 6.7 ಕೋಟಿ ರೂ. ಬಹುಮಾನ’

ಟೆಸ್ಟ್ ಕ್ರಿಕೆಟ್`ನಲ್ಲಿ ಗೆಲುವಿನ ನಾಗಾಲೋಟ ಮುಂದುವರೆಸಿರುವ ಟೀಮ್ ಇಂಡಿಯಾಗೆ ಅದರ ಫಲ ಸಿಗುವ ಕಾಲ ಸಮೀಪ ...

news

ಅಭ್ಯಾಸ ಪಂದ್ಯದಲ್ಲೇ ತಡವರಿಸಿದ ಆಸ್ಟ್ರೇಲಿಯಾ

ಭಾರತದ ವಿರುದ್ಧ ನಡೆಯಲಿರುವ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯ ಪೂರ್ವಭಾವಿಯಾಗಿ ಮುಂಬೈನ ಬ್ರೆಬೋರ್ನ್ ...

news

ಅಬ್ಬಾ… ವಿರಾಟ್ ಕೊಹ್ಲಿ ಬ್ರಾಂಡ್ ವ್ಯಾಲ್ಯೂ ಎಷ್ಟು ಗೊತ್ತಾ?

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಈಗ ಜಾಹೀರಾತು ಲೋಕದಲ್ಲೂ ನಂ.1. ಕೊಹ್ಲಿ ಬ್ರಾಂಡ್ ವ್ಯಾಲ್ಯೂ ಈಗ ...

news

ವಿದೇಶದಲ್ಲಿದ್ದುಕೊಂಡೇ ತೆರಿಗೆ ವಿವಾದದ ಬಗ್ಗೆ ಸಾನಿಯಾ ಕೊಟ್ಟ ಹೇಳಿಕೆ ಇದು

ತೆಲಂಗಾಣ ಸರ್ಕಾರದಿಂದ ಬಹುಮಾನ ರೂಪದಲ್ಲಿ ಪಡೆದ ಹಣಕ್ಕೆ ತೆರಿಗೆ ಕಟ್ಟದೆ ವಿವಾದಕ್ಕೊಳಗಾಗಿರುವ ಟೆನಿಸ್ ...

Widgets Magazine