Widgets Magazine
Widgets Magazine

ಸುಂದರ ಕೂದಲುಗಳಿಗೆ ಕತ್ತರಿ ಹಾಕ್ತಾರಂತೆ ಸಾನಿಯಾ ಮಿರ್ಜಾ

Hyderabad, ಗುರುವಾರ, 23 ಫೆಬ್ರವರಿ 2017 (13:54 IST)

Widgets Magazine

ಹೈದರಾಬಾದ್: ಟೆನಿಸ್ ಬೆಡಗಿ ಸಾನಿಯಾ ಮಿರ್ಜಾ ಆಟದಷ್ಟೇ ಆಕೆಯ ಸ್ಟೈಲ್ ಕೂಡಾ ಹೆಸರುವಾಸಿ. ಆಕೆಗೆ ರೇಶ್ಮೆಯಂತಹ ಕೂದಲುಗಳೇ ಅಂದ ಹೆಚ್ಚಿಸುತ್ತದೆ. ಹಾಗಿದ್ದರೂ, ಈ ಕೂದಲುಗಳಿಗೆ ಕತ್ತರಿ ಹಾಕುವ ಬಗ್ಗೆ ಸಾನಿಯಾ ಯೋಚಿಸುತ್ತಿದ್ದಾರಂತೆ!


 
ತಮ್ಮ ಇನ್ ಸ್ಟಾಗ್ರಾಂ ಪುಟದಲ್ಲಿ ಬಾಲ್ಯದಲ್ಲಿದ್ದಾಗ ತೆಗೆಸಿಕೊಂಡ ಫೋಟೋ ಪ್ರಕಟಿಸಿರುವ ಸಾನಿಯಾ ಇದೇ ಥರಾ ಹೇರ್ ಸ್ಟೈಲ್ ಮಾಡಿಕೊಂಡರೆ ಹೇಗೆ ಎಂದು ಕೇಳಿದ್ದಾರೆ. ಬಾಲ್ಯದ ಫೋಟೋದಲ್ಲಿ ಸಾನಿಯಾ ಬಾಬ್ ಕಟ್ ಮಾಡಿಸಿಕೊಂಡಿದ್ದರು.
 
ಹಾಗಾಗಿ ತಮ್ಮ ಕೂದಲುಗಳಿಗೆ ಹೊಸ ವಿನ್ಯಾಸ ನೀಡುವ ಚಿಂತನೆಯಲ್ಲಿರುವ ಸಾನಿಯಾ ಶಾರ್ಟ್ ಹೇರ್ ಮಾಡಿಕೊಂಡರೆ ಹೇಗೆಂದು ಅಭಿಮಾನಿಗಳಿಗೆ ಪ್ರಶ್ನಿಸಿದ್ದಾರೆ. ನೀನು ಹೇಗಿದ್ದರೂ, ನಮಗೆ ಇಷ್ಟವೇ ಎಂದು ಅವರ ಅಭಿಮಾನಿಗಳು ಹೇಳದೇ ಇದ್ದಾರೆಯೇ?
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಕ್ರಿಕೆಟ್‌

news

‘ನನಗೆ ವೀರೇಂದ್ರ ಸೆಹ್ವಾಗ್ ನಂತೆ ಬ್ಯಾಟಿಂಗ್ ಮಾಡಬೇಕೆಂಬ ಆಸೆಯಿತ್ತು’

ವೀರೇಂದ್ರ ಸೆಹ್ವಾಗ್ ಹೊಡೆ ಬಡಿಯ ಆಟವನ್ನು ಇಷ್ಟಪಡದವರು ಯಾರು? ಅವರ ಆಟವನ್ನು ನೋಡಿ ನಾನೂ ಅವರಂತೆ ಬೌಲರ್ ...

news

ಔಟಾಗದಿದ್ದರೂ ಪೆವಿಲಿಯನ್ ಗೆ ಮರಳಿದ ಆಸ್ಟ್ರೇಲಿಯಾ ಬ್ಯಾಟ್ಸ್ ಮನ್!

ಟಾಸ್ ಸಂದರ್ಭದಲ್ಲಿ ನಾಯಕ ವಿರಾಟ್ ಕೊಹ್ಲಿ ಟಾಸ್ ಸೋತ ಬಗ್ಗೆ ಒಂದು ಮಾತು ಹೇಳಿದ್ದರು. ಕಳೆದ ಮೂರು ಟೆಸ್ಟ್ ...

news

ಧೋನಿ ಪುಣೆ ರೈಸರ್ಸ್ ನಾಯಕತ್ವ ಕಳೆದುಕೊಂಡಿದ್ದಕ್ಕೆ ವೀರೇಂದ್ರ ಸೆಹ್ವಾಗ್ ಗೆ ಸಂತಸವಾಗಿದೆಯಂತೆ!

ಎಲ್ಲರೂ ಅಯ್ಯೋ.. ಧೋನಿಗೆ ಎಲ್ಲಾ ಮಾದರಿಯ ಕ್ರಿಕೆಟ್ ನಲ್ಲೂ ನಾಯಕತ್ವ ಕಳೆದುಕೊಳ್ಳಬೇಕಾಗುತ್ತಿದೆಯಲ್ಲಾ ...

news

ಕೊಹ್ಲಿ, ಸಚಿನ್ ತೆಂಡುಲ್ಕರ್ ಕಡೆಗಣಿಸಿದ ಸುನಿಲ್ ಗವಾಸ್ಕರ್!

ಟೀಂ ಇಂಡಿಯಾ ಇದುವರೆಗೆ ಕಂಡ ಅದ್ಭುತ ಮ್ಯಾಚ್ ವಿನ್ನರ್ ಯಾರು? ಹೀಗೊಂದು ಪ್ರಶ್ನೆಗೆ ಬ್ಯಾಟಿಂಗ್ ದಂತಕತೆ ...

Widgets Magazine Widgets Magazine Widgets Magazine