ಗರ್ಭಿಣಿ ನೇಹಾ ದುಪಿಯಾಗೆ ಸಾನಿಯಾ ಮಿರ್ಜಾ ಮಾಡಿದ ವಿಶ್ ನೋಡಿ ಅಪಾರ್ಥ ಮಾಡಿದ ನೆಟ್ಟಿಗರು!

ಹೈದರಾಬಾದ್, ಭಾನುವಾರ, 26 ಆಗಸ್ಟ್ 2018 (09:19 IST)


ಹೈದರಾಬಾದ್: ಬಾಲಿವುಡ್ ತಾರೆ ನೇಹಾ ದುಪಿಯಾ ಗರ್ಭಿಣಿ ಎನ್ನುವ ಸುದ್ದಿ ತಿಳಿದು ಸ್ವತಃ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಟೆನಿಸ್ ತಾರೆ ಸಾನಿಯಾ ಮಿರ್ಜಾ ಟ್ವೀಟ್ ಮೂಲಕ ಶುಭಕೋರಿದ್ದಾರೆ.
 
ಆದರೆ ಸಾನಿಯಾ ಶುಭ ಕೋರಿದ ರೀತಿ ನೆಟ್ಟಿಗರು ಅಪಾರ್ಥ ಮಾಡಿಕೊಳ್ಳುವಂತಾಗಿದೆ. ಇನ್ನು ಕೆಲವರು ಸಾನಿಯಾ ಟ್ವೀಟ್ ನಲ್ಲಿ ಬರೆದಿರುವುದನ್ನು ನೋಡಿ ತಮಾಷೆ ಮಾಡುತ್ತಿದ್ದಾರೆ. ಅಷ್ಟಕ್ಕೂ ಸಾನಿಯಾ ಏನೆಂದು ಬರೆದುಕೊಂಡಿದ್ದರು ಗೊತ್ತಾ?
 
‘ವಾವ್...ನಾವಿಬ್ಬರೂ ಒಂದೇ ಸಮಯದಲ್ಲಿ ಒಂದನ್ನೇ ಮಾಡುತ್ತಿದ್ದೇವೆ ಎಂದು ಯಾರಿಗೆ ಗೊತ್ತಿತ್ತು? ನಿಮಗಿಬ್ಬರಿಗೂ ಅಭಿನಂದನೆಗಳು’ ಎಂದು ಸಾನಿಯಾ ನೇಹಾ ದಂಪತಿಗೆ ಶುಭ ಕೋರಿದ್ದಾರೆ. ಆದರೆ ಸಾನಿಯಾ ಬರೆದಂತೆ ನಾವಿಬ್ಬರೂ ‘ಒಂದನ್ನೇ ಮಾಡುತ್ತಿದ್ದೆವು’ ಎಂಬ ಶಬ್ಧವನ್ನೇ ಮುಂದಿಟ್ಟುಕೊಂಡು ಟ್ವಿಟರಿಗರು ಟೆನಿಸ್ ತಾರೆಯ ಕಾಲೆಳೆಯುತ್ತಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಪುಟ್ಟ ಬಾಲಕನ ಆಸೆ ಪೂರೈಸಿದ ವಿರಾಟ್ ಕೊಹ್ಲಿ

ಲಂಡನ್: ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತನಗಾಗಿ ಕಾದು ನಿಂತಿದ್ದ ಪುಟ್ಟ ...

news

ರಾಹುಲ್ ದ್ರಾವಿಡ್ ರಿಂದಾಗಿ ಈ ಯುವ ಆಟಗಾರನಿಗೆ ಟೀಂ ಇಂಡಿಯಾದಲ್ಲಿ ಸ್ಥಾನ ಸಿಕ್ಕಿದೆಯಂತೆ!

ಮುಂಬೈ: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆಯಾಗಿರುವ ಭಾರತ ಎ ತಂಡದ ಮುಂಬೈ ಮೂಲದ ಆಟಗಾರ ಪೃಥ್ವಿ ...

news

ಕೇರಳ ಪ್ರವಾಹಕ್ಕೆ ವಿರಾಟ್ ಕೊಹ್ಲಿ, ಧೋನಿ ಸೇರಿ 100 ಕೋಟಿ ರೂ. ದೇಣಿಗೆ ನೀಡಿದ್ದಾರಂತೆ!

ಮುಂಬೈ: ಕೇರಳದಲ್ಲಿ ಪ್ರವಾಹದಿಂದಾಗಿ ಹಲವು ಕುಟುಂಬಗಳು ಸಂಕಷ್ಟಕ್ಕೀಡಾಗಿದ್ದು, ರಾಜ್ಯದ ಪುನರ್ ವಸತಿಗೆ ಟೀಂ ...

news

ಪಾಂಟಿಂಗ್, ಬ್ರಾಡ್ಮನ್ ಹಿಂದಿಕ್ಕಿದ ವಿರಾಟ್ ಕೊಹ್ಲಿ ಹೊಸ ದಾಖಲೆ

ಲಂಡನ್: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಟ್ರೆಂಟ್ ಬ್ರಿಡ್ಜ್ ನಲ್ಲಿ ನಡೆದ ತೃತೀಯ ಟೆಸ್ಟ್ ಪಂದ್ಯದ ವೇಳೆ ...

Widgets Magazine