ಬೆಡ್ ರೂಂನಲ್ಲಿ ಪತಿ ಶೊಯೇಬ್ ಮಲಿಕ್ ಜತೆಗಿರುವ ಖಾಸಗಿ ಫೋಟೋವನ್ನು ಹರಿಯಬಿಟ್ಟ ಸಾನಿಯಾ ಮಿರ್ಜಾ!

ದುಬೈ, ಗುರುವಾರ, 3 ಜನವರಿ 2019 (09:12 IST)

ದುಬೈ: ಹೊಸ ವರ್ಷಾಚರಣೆ ಜತೆಗೆ ಪತಿ ಶೊಯೇಬ್ ಮಲಿಕ್ ಜತೆ ಕಾಲ ಕಳೆಯಲು ಮಗುವಿನ ಸಮೇತ ದುಬೈಗೆ ತೆರಳಿರುವ ಟೆನಿಸ್ ತಾರೆ ಸಾನಿಯಾ ಮಿರ್ಜಾ ಈ ವರ್ಷ ತಮ್ಮ ಬಯಕೆ ಏನೆಂದು ಬಹಿರಂಗಪಡಿಸಿದ್ದಾರೆ.


 
ಕಳೆದ ವರ್ಷ ನನಗೆ ವೈಯಕ್ತಿಕವಾಗಿ ಇಝಾನ್ ರೂಪದಲ್ಲಿ ದೊಡ್ಡ ಗಿಫ್ಟ್ ಸಿಕ್ಕಿತು. ಈ ವರ್ಷ ನಾನು ಮಗುವಿನಂತೆ ಅಲ್ಲ, ಶೊಯೇಬ್ ರಂತೆ ಮಲಗಿ ನಿದ್ರಿಸಬೇಕು ಎಂದಿದ್ದೇನೆ ಎಂದು ಸಾನಿಯಾ ತಮ್ಮ ಬೆಡ್ ರೂಂನಲ್ಲಿ ಮಗುವಿನ ಜತೆಗೆ ಶೊಯೇಬ್ ಮಗುವಿನಂತೆ ನಿದ್ರಿಸುವ ಫೋಟೋ ಹಾಕಿ ತಮಾಷೆಯಾಗಿ ಬರೆದುಕೊಂಡಿದ್ದಾರೆ.
 
ಪಾಕ್ ಕ್ರಿಕೆಟಿಗರೂ ಆಗಿರುವ ಶೊಯೇಬ್ ಮತ್ತು ಸಾನಿಯಾ ದುಬೈನಲ್ಲಿ ಮನೆ ಮಾಡಿಕೊಂಡಿದ್ದಾರೆ. ಬಿಡುವಿನ ವೇಳೆ ಇಬ್ಬರೂ ಸ್ಟಾರ್ ಆಟಗಾರರು ಇಲ್ಲಿ ಕಾಲ ಕಳೆಯುತ್ತಾರೆ. ಇದೀಗ ಮಗುವಾದ ಮೇಲೆ ಇದೇ ಮೊದಲ ಬಾರಿಗೆ ದುಬೈನಲ್ಲಿ ಎಂಜಾಯ್ ಮಾಡುತ್ತಿದ್ದು, ಈ ಖಾಸಗಿ ಫೋಟೋವನ್ನು ಸಾನಿಯಾ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ



ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಸಿಡ್ನಿ ಟೆಸ್ಟ್ ನಿಂದ ಇಶಾಂತ್ ಶರ್ಮಾರನ್ನು ಹೊರಗಿಟ್ಟಿರುವುದಕ್ಕೆ ಕಾರಣ ಬಯಲು

ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದಿಂದ ಅನುಭವಿ ವೇಗಿ ...

news

ರಣಜಿ ಟ್ರೋಫಿ ಕ್ರಿಕೆಟ್: ಛತ್ತೀಸ್ ಘಡ ಎದುರು ಕರ್ನಾಟಕಕ್ಕೆ ಗೆಲುವು

ಆಲೂರು: ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕರ್ನಾಟಕ ಛತ್ತೀಸ್ ಘಡದ ಎದುರು 198 ರನ್ ಗಳ ಬೃಹತ್ ...

news

ಭಾರತ-ಆಸ್ಟ್ರೇಲಿಯಾ ಸಿಡ್ನಿ ಟೆಸ್ಟ್ ಗೆ ತಂಡ ಪ್ರಕಟ: ಟೀಂ ಇಂಡಿಯಾಕ್ಕೆ ಕನ್ನಡಿಗರೇ ಓಪನರ್ ಗಳು!

ಸಿಡ್ನಿ: ನಾಳೆಯಿಂದ ಸಿಡ್ನಿಯಲ್ಲಿ ನಡೆಯಲಿರುವ ಭಾರತ ಮತ್ತು ಆಸ್ಟ್ರೇಲಿಯಾ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾ ...

news

ಎಂಟು ವರ್ಷಗಳಿಂದ ಕಾಡುತ್ತಿದೆ ವಿರಾಟ್ ಕೊಹ್ಲಿಗೆ ಈ ಸಮಸ್ಯೆ!

ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧ ಮೆಲ್ಬೋರ್ನ್ ನಲ್ಲಿ ನಡೆದ ಟೆಸ್ಟ್ ಪಂದ್ಯದ ಎರಡನೇ ದಿನ ಪಂದ್ಯದ ನಡುವೆ ...