ಗರ್ಭಾವಸ್ಥೆಯಲ್ಲೂ ಬೆತ್ತಲೆ ಪೋಸ್ ಕೊಟ್ಟ ಸೆರೆನಾ ವಿಲಿಯಮ್ಸ್

ಲಾಸ್ ಏಂಜಲೀಸ್, ಬುಧವಾರ, 28 ಜೂನ್ 2017 (10:39 IST)

23 ಬಾರಿ ಗ್ರ್ಯಾನ್ ಸ್ಲ್ಯಾಮ್ ಸಿಂಗಲ್ಸ್ ಗೆದ್ದಿರುವ ಖ್ಯಾತ ಟೆನ್ನಿಸ್ ತಾರೆ ಸೆರೆನಾ ವಿಲಿಯಮ್ಸ್ ಈಗ ತುಂಬು ಗರ್ಭಿಣಿ. ತಾನು ಗರ್ಭಾವಸ್ಥೆಯಲ್ಲಿರುವ ಬೆತ್ತಲೆ ಫೋಟೊವನ್ನ ವ್ಯಾನಿಟಿ ಪೇರ್ ಮ್ಯಾಗಜಿನ್ ಕವರ್ ಪೇಜ್`ಗೆ ನೀಡಿದ್ದಾಳೆ.
 


ಬಲಗೈಯಿಂದ ಎದೆಯನ್ನ ಮುಚ್ಚಿಕೊಂಡಿರುವ ಸೆರೆನಾ, ತನ್ನ ಉಬ್ಬುಕೊಂಡಿರುವ ಹೊಟ್ಟೆಯನ್ನ ಎಕ್ಸ್ ಪೋಸ್ ಮಾಡಿದ್ಧಾರೆ. ಫೋಟೋಗ್ರಾಫರ್ ಅನ್ನಿ ಲೀಬೊವಿಟ್ಸ್ ಸೆರೆನಾ ಬೆತ್ತಲೆ ಫೋಟೋವನ್ನ ಎಡಬದಿಯಿಂದ ತನ್ನ ಕ್ಯಾಮೆರಾ ಕಣ್ಣಲ್ಲಿ ಸರೆ ಹಿಡಿದಿದ್ದಾರೆ.
 
35 ವರ್ಷದ ಸೆರೆನಾ ಆಸ್ಟ್ರೇಲಿಯನ್ ಓಪನಗ್`ಗೆ ತೆರಳುವಾಗ ಗರ್ಭವತಿಯಾಗಿದ್ದರು. ಏಪ್ರಿಲ್`ನಲ್ಲಿ ತನ್ನ ಗರ್ಭಾವಸ್ಥೆ ಬಗ್ಗೆ ಹೇಳಿಕೊಂಡಿದ್ದ ಸೆರೆನಾ ಜನವರಿ ವೇಳೆಗೆ ಆಸ್ಟ್ರೇಲಿಯನ್ ಓಪನ್ ವೇಳೆಗೆ ವಾಪಸ್ ಅಂಗಳಕ್ಕೆ ಇಳಿಯುವುದಾಗಿ ಹೇಳಿದ್ದರು.

ಟ್ವಟ್ಟರ್`ನಲ್ಲಿ ಈ ಬೆತ್ತಲೆ ಫೋಟೋ ಪೋಸ್ಟ್ ಮಾಡಿರುವ ಸೆರೆನಾ ವಿಲಿಯಮ್ಸ್, ವ್ಯಾನಿಟಿ ಫೇರ್`ನಲ್ಲಿ ನನ್ನ ಕವರ್ ಫೋಟೋ ನೋಡಿ. ಹೆಣ್ಣೋ ಅಥವಾ ಗಂಡು ಮಗುವೋ ನಿಮಗೇನನ್ನಿಸುತ್ತದೆ. ಅದನ್ನ ತಿಳಿಯಲು ನಾನು ತುಂಬಾ ಕುತೂಹಲದಲ್ಲಿದ್ದೇನೆ
 ನಿಮ್ಮ ಆಲೋಚನೆಗಳನ್ನೂ ಕೇಳುವ ಆಸೆಯಾಗಿದೆ ಎಂದು ಬರೆದುಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಯಾರು ಕೋಚ್ ಹುದ್ದೆಗೆ ಅರ್ಜಿ ಹಾಕಿದ್ರೂ ನಂಗೇನು? ಗಂಗೂಲಿ ಪ್ರಶ್ನೆ

ಮುಂಬೈ: ರವಿ ಶಾಸ್ತ್ರಿ ಟೀಂ ಇಂಡಿಯಾ ಕೋಚ್ ಹುದ್ದೆಗೆ ಅರ್ಜಿ ಹಾಕುತ್ತಾರೆ ಎಂಬ ವರದಿಗಳ ಬೆನ್ನಲ್ಲೇ ಆಯ್ಕೆ ...

news

ಧೋನಿ ನಂತರ ವಿರಾಟ್ ಕೊಹ್ಲಿ ಮೇಲೆ ಕೆಂಗಣ್ಣು ಬೀರಿದ ಐಪಿಎಲ್ ಪುಣೆ ತಂಡದ ಮಾಲಿಕ

ಪುಣೆ: ಐಪಿಎಲ್ ಸಂದರ್ಭದಲ್ಲಿ ಧೋನಿ ಟೀಕಿಸಿ ಟ್ವೀಟ್ ಮಾಡುವ ಮೂಲಕ ಪ್ರಚಾರ ಗಿಟ್ಟಿಸಿಕೊಂಡಿದ್ದ ಪುಣೆ ಸೂಪರ್ ...

news

ಮಂಬೈ ಇಂಡಿಯನ್ಸ್ ಆಟಗಾರ ಲಸಿತ್ ಮಲಿಂಗಾಗೆ ಕ್ರಿಕೆಟ್ ನಿಂದ ಆರು ತಿಂಗಳ ನಿಷೇಧ

ಕೊಲಂಬೋ: ಶ್ರೀಲಂಕಾ ಕ್ರಿಕೆಟ್ ಮಂಡಳಿಯ ಒಪ್ಪಿಗೆಯಿಲ್ಲದೇ ಮಾಧ್ಯಮಗಳಿಗೆ ಸಂದರ್ಶನ ನೀಡಿದ್ದಕ್ಕೆ ಮತ್ತು ...

news

ವಿರಾಟ್ ಕೊಹ್ಲಿಗೆ ಬುದ್ಧಿ ಕಲಿಸಲೆಂದೇ ಕೋಚ್ ಹುದ್ದೆಗೆ ಅರ್ಜಿ ಹಾಕಿದ ಟೆಕಿ

ಮುಂಬೈ: ಟೀಂ ಇಂಡಿಯಾ ಮುಖ್ಯ ಕೋಚ್ ಹುದ್ದೆಗೆ ಅರ್ಜಿ ಹಾಕಲು ಬಿಸಿಸಿಐ ಜುಲೈ 8 ರವರೆಗೆ ಗಡುವು ವಿಧಿಸಿದೆ. ಈ ...

Widgets Magazine