Widgets Magazine
Widgets Magazine

ಆಸ್ಟ್ರೇಲಿಯಾ ಓಪನ್ ಗೆಲ್ಲುವಾಗ ಸೆರೆನಾ ವಿಲಿಯಮ್ಸ್ 2 ತಿಂಗಳ ಗರ್ಭಿಣಿ!

Loss Angelies, ಗುರುವಾರ, 20 ಏಪ್ರಿಲ್ 2017 (12:56 IST)

Widgets Magazine

ಲಾಸ್ ಏಂಜಲೀಸ್: ಅಮೆರಿಕಾದ ಖ್ಯಾತ ಟೆನಿಸ್ ತಾರೆ ಸೆರೆನಾ ವಿಲಿಯಮ್ಸ್ ಈ ಬಾರಿಯ ಆಸ್ಟ್ರೇಯಾ ಓಪನ್ ಗೆದ್ದಿರುವುದು ಈಗ ಇತಿಹಾಸ. ಆದರೆ ಅವರು ಗೆಲ್ಲುವಾಗ ಅವರ ಪರಿಸ್ಥಿತಿ ಹೇಗಿತ್ತು ಗೊತ್ತಾ?


 
ಆಗ ಅವರು 2 ತಿಂಗಳ ಗರ್ಭಿಣಿಯಾಗಿದ್ದರಂತೆ. ಆದರೆ ಆಗ ಇದು ಜಾಹೀರಾಗಿರಲಿಲ್ಲ. ಇದೀಗ ತಾನೇ ಸೆರೆನಾ ವಕ್ತಾರರು ಆಕೆಗೆ 20 ವಾರಗಳು ತುಂಬಿವೆ ಎಂದು ದೃಢಪಡಿಸಿದ್ದಾರೆ. ಹಾಗಿದ್ದರೆ, ಅವರು ಆಸ್ಟ್ರೇಲಿಯಾ ಓಪನ್ ಗೆಲ್ಲುವಾಗ 2 ತಿಂಗಳ ಗರ್ಭಿಣಿಯಾಗಿದ್ದಿರಬಹುದು ಎಂದು ಲೆಕ್ಕಾಚಾರ ಹಾಕಲಾಗಿದೆ.
 
ಅಂದ ಹಾಗೆ ಸೆರೆನಾ ರೆಡಿಟ್ ಸಂಸ್ಥೆಯ ಸಹ ಸಂಸ್ಥಾಪಕ ಅಲೆಕ್ಸಿಸ್ ಒಹಾನಿಯನ್ ಜತೆ ಇತ್ತೀಚೆಗಷ್ಟೇ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದೀಗ ಗರ್ಭಿಣಿಯಾಗಿರುವ ಸೆರೆನಾ ಮುಂದಿನ ವರ್ಷಕ್ಕೆ ಟೆನಿಸ್ ಅಂಕಣಕ್ಕೆ ಮರಳಲಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಕ್ರಿಕೆಟ್‌

news

(VIDEO) ವಿರಾಟ್ ಕೊಹ್ಲಿಯಿಂದ ಕ್ರಿಸ್ ಗೇಲ್ ಸಂದರ್ಶನ

ಆರ್`ಸಿಬಿ ಬ್ಯಾಟ್ಸ್`ಮನ್, ವೆಸ್ಟ್ ಇಂಡೀಸ್ ಆಟಗಾರ ಕ್ರಿಸ್ ಗೇಲ್ ಟಿ-20 ಕ್ರಿಕೆಟ್`ನಲ್ಲಿ 10000 ರನ್ ...

news

ಐಪಿಎಲ್: ಹೈದರಾಬಾದ್ ಗೆ ಧವನ್, ವಿಲಿಯಮ್ಸನ್ ಆಸರೆ

ಹೈದರಾಬಾದ್: ಶಿಖರ್ ಧವನ್ ಮತ್ತು ಕೇನ್ ವಿಲಿಯಮ್ಸನ್ ಅವರ ಆಕರ್ಷಕ ಅರ್ಧಶತಕಗಳ ನೆರವಿನಿಂದ ಸನ್ ರೈಸರ್ಸ್ ...

news

ವಿವಿಎಸ್ ಲಕ್ಷ್ಮಣ್ ಗೆ ನಿದ್ದೆ ಮಾಡಲು ಬಿಟ್ಟು ತಮಾಷೆ ನೋಡುತ್ತಿದ್ದ ಯುವರಾಜ್ ಸಿಂಗ್!

ಹೈದರಾಬಾದ್: ಸದ್ಯಕ್ಕೆ ಐಪಿಎಲ್ 10 ಚಾಲ್ತಿಯಲ್ಲಿದೆ. ತಂಡಗಳಿಗೆ ನಿದ್ದೆ ಮಾಡಲೂ ಪುರುಸೊತ್ತಿಲ್ಲ. ಅಷ್ಟು ...

news

ಟೆನಿಸ್ ತಾರೆ ಸಾನಿಯಾ ಮಿರ್ಜಾ ಹಿಂದೆ ಬಿದ್ದ ಆ ಒಂಭತ್ತು ಮಂದಿ!

ಮುಂಬೈ: ಟೆನಿಸ್ ಅಂಕಣದಲ್ಲಿಲ್ಲದಿದ್ದರೆ, ಹೊರ ಜಗತ್ತಿನಲ್ಲಿ. ಅಂತೂ ಟೆನಿಸ್ ತಾರೆ ಸಾನಿಯಾ ಮಿರ್ಜಾ ಸದಾ ...

Widgets Magazine Widgets Magazine Widgets Magazine