ಪಿವಿ ಸಿಂಧು ಬಗ್ಗೆ ಎಡವಟ್ಟು ಮಾಡಿಕೊಂಡ ತೆಲಂಗಾಣ ಉಪಮುಖ್ಯಮಂತ್ರಿ

Hyderabad, ಭಾನುವಾರ, 19 ಫೆಬ್ರವರಿ 2017 (04:32 IST)

Widgets Magazine

ಹೈದರಾಬಾದ್: ಪಿವಿ ಸಿಂಧು ಖ್ಯಾತ ಬ್ಯಾಡ್ಮಿಂಟನ್ ತಾರೆ ಎಂದು ನಮಗೆಲ್ಲಾ ಗೊತ್ತು. ಆದರೆ ತೆಲಂಗಾಣದ ಉಪ ಮುಖ್ಯಮಂತ್ರಿ ಮಹಮೂದ್ ಅಲಿ ಪಾಲಿಗೆ ಆಕೆ ವಾಲಿಬಾಲ್ ಆಟಗಾರ್ತಿಯಂತೆ!


 
ನಮ್ಮ ರಾಜಕಾರಣಿಗಳು ಕ್ರೀಡೆಯ ಬಗ್ಗೆ ಎಷ್ಟು ಆಸಕ್ತರಾಗಿದ್ದಾರೆ ಎನ್ನುವುದಕ್ಕೆ ಇದೇ ಸಾಕ್ಷಿ. ಬ್ಯಾಡ್ಮಿಂಟನ್ ತಾರೆ ಸಿಂಧು ಅವರನ್ನು ವಾಲಿಬಾಲ್ ತಾರೆ ಎಂದು ಕರೆದು ಮಹಮೂದ್ ಅಲಿ ಎಡವಟ್ಟು ಮಾಡಿಕೊಂಡಿದ್ದಾರೆ.
 
ಅದೂ ಸಿಂಧು ಎದುರಲ್ಲೇ ಹೀಗೆ ಕರೆದು ತಮ್ಮ ಅಜ್ಞಾನ ತೋರಿಸಿಕೊಂಡರು. ರಿಯೋ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದ ಮೇಲೆ ಮನೆ ಮಾತಾಗಿರುವ ಸಿಂಧು ಅವರನ್ನು ಮ್ಯಾರಥಾನ್ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಮಹಮೂದ್ ಅಲಿ ತಪ್ಪಾಗಿ ಸಂಬೋಧಿಸಿ ಮುಜುಗರಕ್ಕೀಡಾದರು. ವಿಪರ್ಯಾಸವೆಂದರೆ ಇದೇ ಸಿಂಧು ಒಲಿಂಪಿಕ್ಸ್ ಪದಕ ಗೆದ್ದಿದ್ದಕ್ಕೆ 5 ಕೋಟಿ ರೂ ಬಹುಮಾನ ನೀಡಿ ಗೌರವಿಸಿತ್ತು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಕ್ರಿಕೆಟ್‌

news

ವಿರಾಟ್ ಕೊಹ್ಲಿಗೆ ಸ್ಪೂರ್ತಿಯಾದ ಈ ಪುಸ್ತಕ

ವಿರಾಟ್ ಕೊಹ್ಲಿ ಪ್ರಸಕ್ತ ಜಾಗತಿಕ ಕ್ರಿಕೆಟ್ ನ ಟಾಪ್ ಪ್ಲೇಯರ್. ಸತತ ಪರಿಶ್ರಮ, ವ್ಯಾಯಾಮ, ಸಮತೋಲಿತ ...

news

ನಾಳೆ ಐಪಿಎಲ್ ಹರಾಜು: ಈ ಆಟಗಾರರ ಮೇಲೇ ಎಲ್ಲರ ಕಣ್ಣು!

ನಾಳೆ ಈ ಬಾರಿಯ ಐಪಿಎಲ್ ಕೂಟದಲ್ಲಿ ಆಡಲಿರುವ ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ. ಈ ಹಿನ್ನಲೆಯಲ್ಲಿ ...

news

ಬಿಸಿಸಿಐ ಹೊಸ ಬಾಸ್ ಗೆ ಮನವಿ ಸಲ್ಲಿಸಲಿರುವ ಎಸ್. ಶ್ರೀಶಾಂತ್

ಹೇಗಾದರೂ ಮಾಡಿ ಮತ್ತೆ ಕ್ರಿಕೆಟ್ ಕಣಕ್ಕೆ ಮರಳಲು ಹವಣಿಸುತ್ತಿರುವ ಕ್ರಿಕೆಟಿಗ ಎಸ್. ಶ್ರೀಶಾಂತ್ ಬಿಸಿಸಿಐ ...

news

ನಾಯಿಗಳಿಗೆ ಧೋನಿ ಕ್ರಿಕೆಟ್ ತರಬೇತಿ( ನೀವು ನೋಡಲೇ ಬೇಕಾದ ವಿಡಿಯೋ)

ವಿರಾಟ್ ಕೊಹ್ಲಿಯಂತೆ ಮಹೇಂದ್ರ ಸಿಂಗ್ ಧೋನಿ ಕೂಡ ಪ್ರಾಣಿ ಪ್ರಿಯರು. ತಮ್ಮ ಸಾಕುನಾಯಿಗಳ ಜತೆ ಸಮಯ ...

Widgets Magazine