ಈಗಿರುವ ನಿಯಮ ಸೂಕ್ತವಾಗಿದೆ. ಇದನ್ನು ಬದಲಿಸುವ ಅಗತ್ಯವೇನಿದೆ?- ವಿಕ್ಟರ್‌ ಆ್ಯಕ್ಸಲ್‌ಸನ್‌

ಬ್ಯಾಂಕಾಕ್, ಭಾನುವಾರ, 20 ಮೇ 2018 (16:38 IST)

ಬ್ಯಾಂಕಾಕ್‌: ಆಟಗಾರರು ಮತ್ತು ಬ್ಯಾಡ್ಮಿಂಟನ್‌ ಸಂಸ್ಥೆಗಳ ವಿರೋಧದ ಕಾರಣದಿಂದಾಗಿ ವಿಶ್ವ ಬ್ಯಾಡ್ಮಿಂಟನ್‌ ಸಂಸ್ಥೆ ಸ್ಕೋರಿಂಗ್‌ ಯೋಜನೆಯನ್ನು ಕೈಬಿಟ್ಟಿದೆ.


ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರನ್ನು ಕ್ರೀಡಾಂಗಣದತ್ತ ಸೆಳೆಯುವ ಉದ್ದೇಶದಿಂದ ಬಿಡಬ್ಲ್ಯುಎಫ್‌, ಈಗಿರುವ 21 ಪಾಯಿಂಟ್ಸ್‌ಗಳ ಮೂರು ಸೆಟ್‌ಗಳ ನಿಯಮದ ಬದಲಾಗಿ 11 ಪಾಯಿಂಟ್ಸ್‌ಗಳ ಐದು ಸೆಟ್‌ಗಳ ನಿಯಮ ಜಾರಿಗೆ ತರಲು ನಿರ್ಧರಿಸಿತ್ತು.
‘ಹೊಸ ಯೋಜನೆಯ ಅನ್ವಯ 11 ಪಾಯಿಂಟ್ಸ್‌ಗಳ ಐದು ಸೆಟ್‌ಗಳನ್ನು ಆಡಬೇಕಾಗುತ್ತದೆ. ಇದರಿಂದ ಆಟಗಾರರು ಸುಸ್ತಾಗುತ್ತರೆ. ಪ್ರೇಕ್ಷಕರಲ್ಲೂ ಇದು ನಿರಾಸಕ್ತಿ ಮೂಡಿಸುತ್ತದೆ. ಈಗಿರುವ ನಿಯಮ ಸೂಕ್ತವಾಗಿದೆ. ಇದನ್ನು ಬದಲಿಸುವ ಅಗತ್ಯವೇನಿದೆ’ ಎಂದು ಡೆನ್ಮಾರ್ಕ್‌ನ ಆಟಗಾರ ವಿಕ್ಟರ್‌ ಆ್ಯಕ್ಸಲ್‌ಸನ್‌ ಪ್ರಶ್ನಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಭಾರತೀಯ ಕ್ರಿಕೆಟಿಗರ ವಿರುದ್ಧ ಮಾರ್ಕ್ ವಾ ಗರಂ

ಮುಂಬೈ: ಭಾರತೀಯ ಕ್ರಿಕೆಟಿಗರು ವಿಶ್ವದೆಲ್ಲೆಡೆ ಆಡಿ ಸೈ ಎನಿಸಿಕೊಂಡಿದ್ದಾರೆ. ಆಸ್ಟ್ರೇಲಿಯಾದ ಮಾಜಿ ...

news

ಸೋತ ಬೇಸರದಲ್ಲಿ ಕೆಎಲ್ ರಾಹುಲ್ ಗೆ ಹಾರ್ದಿಕ್ ಪಾಂಡ್ಯ ಕೊಟ್ಟ ಗಿಫ್ಟ್ ಏನು ಗೊತ್ತಾ?!

ಮುಂಬೈ: ಮುಂಬೈ ಇಂಡಿಯನ್ಸ್ ವಿರುದ್ಧ ತಮ್ಮ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ಗೆಲುವಿನ ದಡ ...

news

ಗಡ್ಡ ಬೋಳಿಸುವ ಇರಾದೆ ಸದ್ಯಕ್ಕಿಲ್ಲ ಎಂದ ವಿರಾಟ್ ಕೊಹ್ಲಿ

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಪರ ಆಡುವ ಟೀಂ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿ ಮುಖದಲ್ಲಿ ಸದಾ ಗಡ್ಡ ...

news

ಟೀಂ ಇಂಡಿಯಾವನ್ನು ಸ್ವಾರ್ಥಿಗಳು ಎಂದು ಲೇವಡಿ ಮಾಡಿದ ಆಸಿಸ್ ಕ್ರಿಕೆಟಿಗ

ಸಿಡ್ನಿ: ಭಾರತೀಯ ಕ್ರಿಕೆಟಿಗರು ವಿಶ್ವದೆಲ್ಲೆಡೆ ಆಡಿ ಸೈ ಎನಿಸಿಕೊಂಡಿದ್ದಾರೆ. ಆಸ್ಟ್ರೇಲಿಯಾದ ಮಾಜಿ ...

Widgets Magazine