ಸೈನಾ ನೆಹ್ವಾಲ್ ಹಿಂದೆ ಬರೋದಿಕ್ಕೆ ಶುರು ಮಾಡಿದ್ದಾಳೆ ಈ ಬೆಡಗಿ!

ಹೈದರಾಬಾದ್, ಶನಿವಾರ, 9 ಸೆಪ್ಟಂಬರ್ 2017 (08:15 IST)

ಹೈದರಾಬಾದ್: ಖ್ಯಾತ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಅದೆಷ್ಟೋ ಮಂದಿಗೆ ರೋಲ್ ಮಾಡೆಲ್. ಆದರೆ ಈ ಬಾಲಿವುಡ್ ನಟಿ ಮಾತ್ರ ಸೈನಾ ಆಡಿದ ಹಾಗೇ ಆಡಲು ಶುರು ಮಾಡಿದ್ದಾಳೆ!  ಕಾರಣ ಏನು ಗೊತ್ತಾ?


 
ಇವರು ಶ್ರದ್ಧಾ ಕಪೂರ್. ಬಾಹುಬಲಿ ಪ್ರಭಾಸ್ ರ ಹೊಸ ಚಿತ್ರ ಸಾಹೋಗೆ ಇವರೇ ನಾಯಕಿ. ಇದರ ಜತೆಗೆ ಈಕೆ ಸೈನಾ ನೆಹ್ವಾಲ್ ಅವರ ಜೀವನಾಧಾರಿತ ಚಿತ್ರದಲ್ಲಿ ಬ್ಯಾಡ್ಮಿಂಟನ್ ತಾರೆಯ ಪಾತ್ರ ನಿರ್ವಹಿಸಲಿದ್ದಾಳೆ.
 
ಅದೇ ಕಾರಣಕ್ಕೆ ಶ್ರದ್ಧಾ ಈಗ ಸೈನಾ ಜತೆ ಬ್ಯಾಡ್ಮಿಂಟನ್ ಅಂಕಣಕ್ಕೆ ಲಗ್ಗೆಯಿಟ್ಟಿದ್ದಾಳೆ. ತನ್ನ ಪಾತ್ರದ ಬಗ್ಗೆ ಗಂಭೀರವಾಗಿ ತೊಡಗಿಸಿಕೊಂಡಿರುವ ಶ್ರದ್ಧಾ ಸೈನಾರ ಎಲ್ಲಾ ಹಾವಬಾವಗಳನ್ನು ಕಲಿಯಲು ಅವರ ಜತೆ ಅಕಾಡೆಮಿಯಲ್ಲಿ ಅಕ್ಷರಶಃ ಅಭ್ಯಾಸವನ್ನೇ ನಡೆಸುತ್ತಿದ್ದಾರೆ!
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ         ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಶ್ರದ್ಧಾ ಕಪೂರ್`ಗೆ ಸೈನಾ ನೆಹ್ವಾಲ್ ತರಬೇತಿ

ಪ್ರಯೋಗಾತ್ಮಕ ಚಿತ್ರಗಳ ಮೂಲಕ ಗಮನ ಸೆಳೆಯುವ ಬಾಲಿವುಡ್ ನಟಿ ಶ್ರದ್ಧಾ ಕಪೂರ್, ಹಸೀನಾ ಪಾರ್ಕರ್ ಬಯೋಪಿಕ್ ...

news

ನಾ ಸುಮ್ನಿರೋನಲ್ಲ: ಸುರೇಶ್ ರೈನಾ ಎಚ್ಚರಿಕೆ!

ನವದೆಹಲಿ: ಟೀಂ ಇಂಡಿಯಾಗೆ ಮರಳಲು ಶತಾಯ ಗತಾಯ ಯತ್ನಿಸುತ್ತಿರುವ ಸುರೇಶ್ ರೈನಾ ನಾನು ಸುಮ್ಮನೇ ಕೂತಿಲ್ಲ. ...

news

ವಿಶ್ವವೇ ಮೆಚ್ಚಿದ ವಿರಾಟ್ ಕೊಹ್ಲಿಗೆ ತವರಿನಲ್ಲೇ ಅವಮಾನ

ನವದೆಹಲಿ: ವಿರಾಟ್ ಕೊಹ್ಲಿ ಎಂದರೆ ಜಾಗತಿಕ ಕ್ರಿಕೆಟ್ ಗುರುತಿಸಿಕೊಂಡ ಪ್ರತಿಭೆ. ಆದರೆ ಅವರ ತವರು ಕ್ರಿಕೆಟ್ ...

news

ಮತ್ತೊಂದು ಫೋಟೋ ಹಾಕಿ ಟೀಕಾಕಾರರಿಗೆ ಬೆವರಿಳಿಸಿದ ಮಿಥಾಲಿ ರಾಜ್

ನವದೆಹಲಿ: ಎದೆ ಕಾಣುವಂತಹ ಗ್ಲಾಮರಸ್ ಉಡುಗೆಯ ಫೋಟೋ ಹಾಕಿದ್ದ ಟ್ವಿಟರ್ ನಲ್ಲಿ ಅಭಿಮಾನಿಯೊಬ್ಬ ಟೀಕಿಸಿದ ...

Widgets Magazine
Widgets Magazine