Widgets Magazine
Widgets Magazine

ಬ್ಯಾಡ್ಮಿಂಟನ್ ಆಟಗಾರ್ತಿ ಸಿಂಧು ‘ಕೌನ್ ಬನೇಗಾ ಕರೋಡಪತಿ’ ಯಲ್ಲಿ ಗೆದ್ದ ಹಣವನ್ನು ಕೊಟ್ಟಿದ್ದು ಯಾರಿಗೆ ಗೊತ್ತಾ…?

ಹೈದರಾಬಾದ್, ಭಾನುವಾರ, 14 ಜನವರಿ 2018 (05:55 IST)

Widgets Magazine

ಹೈದರಾಬಾದ್ : ಬ್ಯಾಡ್ಮಿಂಟನ್ ಆಟಗಾರ್ತಿ, ಒಲಿಂಪಿಕ್ ಬೆಳ್ಳಿ ಪದಕ ವಿಜೇತೆ ಪಿ.ವಿ.ಸಿಂಧು ಅವರು ‘ಕೌನ್ ಬನೇಗಾ ಕರೋಡಪತಿ’ ಕಾರ್ಯಕ್ರಮವೊಂದರಲ್ಲಿ ಗೆದ್ದ ಹಣವನ್ನು ಕ್ಯಾನ್ಸರ್ ಆಸ್ಪತ್ರೆಯೊಂದಕ್ಕೆ ದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ.

 
ಬಾಲಿವುಡ್ ನ ಖ್ಯಾತ ಅಮಿತಾಭ್ ಬಚ್ಚನ್ ಅವರು ನಡೆಸಿಕೊಡುತ್ತಿದ್ದ ‘ಕೌನ್ ಬನೇಗಾ ಕರೋಡಪತಿ’ ಕಾರ್ಯಕ್ರಮವೊಂದರಲ್ಲಿ ಸಿಂಧು ಅವರು ಭಾಗವಹಿಸಿದ್ದು, ಅದರಲ್ಲಿ ಗೆದ್ದ 25 ಲಕ್ಷ ರೂ. ಗಳನ್ನು ಬಸವತಾರಕಂ ಇಂಡೋ ಅಮೇರಿಕನ್ ಕ್ಯಾನ್ಸರ್ ಆಸ್ಪತ್ರೆಗೆ ದಾನ ಮಾಡಿದ್ದಾರೆ ಎಂದು ತಿಳಿದುಬಂದಿದೆ.

 
ಆಸ್ಪತ್ರೆಯ ಮುಖ್ಯಸ್ಥರಾದ ಟಾಲಿವುಡ್ ನಟ ಬಾಲಯ್ಯ ಅವರು ಸಿಂಧು ಅವರ ಮಾನವೀಯತೆಯ ಗುಣವನ್ನು ಹೊಗಳಿದ್ದು, ಅವರ ಈ  ಇತರರಿಗೂ ಮಾದರಿಯಾಗಿದೆ ಎಂದು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ



Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಕ್ರಿಕೆಟ್‌

news

ದ್ವಿತೀಯ ಟೆಸ್ಟ್ ಗೆ ಭುವನೇಶ್ವರ್ ಕುಮಾರ್ ಹೊರಗಿಟ್ಟು ಇಶಾಂತ್ ಶರ್ಮಾಗೆ ಮಣೆ ಹಾಕಿದ್ದು ಯಾಕೆ ಗೊತ್ತಾ?

ಜೊಹಾನ್ಸ್ ಬರ್ಗ್: ದ.ಆಫ್ರಿಕಾ ಮತ್ತು ಭಾರತ ನಡುವಿನ ದ್ವಿತೀಯ ಟೆಸ್ಟ್ ಪಂದ್ಯ ಆರಂಭವಾಗಿದ್ದು, ಟಾಸ್ ಗೆದ್ದ ...

news

ಕ್ರಿಕೆಟ್ ಬಿಟ್ಟು ಮಗಳ ಶಾಲೆಗೆ ಓಡಿದ ಧೋನಿ!

ರಾಂಚಿ: ಬಿಡುವಿನ ವೇಳೆಯನ್ನು ಇತ್ತೀಚೆಗೆ ಕ್ರಿಕೆಟಿಗ ಧೋನಿ ಸರಿಯಾಗಿಯೇ ಬಳಸುತ್ತಾರೆ. ತಮ್ಮ ಮುದ್ದಿನ ಮಗಳ ...

news

ಪುತ್ರ ಬ್ಯಾಟಿಂಗ್ ಗೆ ಹೋಗುವ ಮೊದಲು ಸಚಿನ್ ತೆಂಡುಲ್ಕರ್ ಕೊಡುವ ಸಲಹೆ ಏನು ಗೊತ್ತಾ?

ನವದೆಹಲಿ: ಸಚಿನ್ ತೆಂಡುಲ್ಕರ್ ಪುತ್ರ ಅರ್ಜುನ್ ತೆಂಡುಲ್ಕರ್ ಇದೀಗ ಆಸ್ಟ್ರೇಲಿಯನ್ ಕ್ಲಬ್ ಟೂರ್ನಿಯಲ್ಲೂ ...

news

ಕೆಎಲ್ ರಾಹುಲ್ ಆಡಿಸಲು ಮತ್ತೊಬ್ಬ ಕ್ರಿಕೆಟಿಗನ ಒತ್ತಾಯ

ಜೊಹಾನ್ಸ್ ಬರ್ಗ್: ಇಂದು ಆರಂಭವಾಗಲಿರುವ ದ.ಆಫ್ರಿಕಾ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಆರಂಭಿಕರಾಗಿ ...

Widgets Magazine
Widgets Magazine Widgets Magazine