ಟೆನ್ನಿಸ್ ತಾರೆ ಕಾರಿಗೆ 79 ವರ್ಷದ ವೃದ್ಧ ಬಲಿ..!

ಫ್ಲಾರಿಡಾ, ಶುಕ್ರವಾರ, 30 ಜೂನ್ 2017 (11:00 IST)

ಟಿನ್ನಿಸ್`ನ ನಂಬರ್ 1ಆಟಗಾರ್ತಿ ವೀನಸ್ ವಿಲಿಯಮ್ಸ್ ಸಂಕಷ್ಟಕ್ಕೆ ಸಿಲುಕಿದ್ಧಾರೆ. ಜೂನ್ 9ರಂದು ಫ್ಲಾರಿಡಾದಲ್ಲಿ ವೀನಸ್ ಕಾರು 79 ವರ್ಷದ ವೃದ್ಧನೊಬ್ಬನಿಗೆ ಗುದ್ದಿ, ಆತ ಮೃತಪಟ್ಟಿದ್ಧಾನೆ.
 


ವಿಲಿಯಮ್ಸ್ ಪರ ಅಟಾರ್ನಿ ಮಾಲ್ಕಮ್ ಕನ್ನಿಂಗ್ ಹ್ಯಾಮ್, ಈ ಅಪಘಾತದಲ್ಲಿ ವೀನಸ್ ತಪ್ಪೇನೂ ಇಲ್ಲ ವಾದಿಸಿದ್ದಾರೆ. ವೀನಸ್ ರೆಡ್ ಲೈಟ್ ಇದ್ದರೂ ಕಾರು ಚಲಾಯಿಸಿದ್ದಾರೆ ಎಂದು ಪೊಲೀಸರು ವಾದಿಸಿದ್ದಾರೆ. ಆದರೆ, ವೀನಸ್ ಗ್ರೀನ್ ಲೈಟ್ ಬಂದ ಬಳಿಕವೇ ತೆರಳಿದ್ದಾರೆ. ಆ ವ್ಯಕ್ತಿಯೇ ವೀನಸ್ ವಿಲಿಯಮ್ಸ್ ಕಾರಿಗೆ ಡಿಕ್ಕಿ ಹೊಡೆದಿದ್ದಾನೆ ಎಂದು ವಾದಿಸಿದ್ದಾರೆ.
 
ವೀನಸ್ ವಿಲಿಯಮ್ಸ್ ನಿವಾಸ ಪಾಮ್ ಬೀಚ್ ಗಾರ್ಡನ್ ಬಳಿಯೇ ಈ ಅಪಘಾತ ಸಂಭವಿಸಿದೆ. ಟ್ರಾಫಿಕ್ ನಿಯಮ ಮೀರಿದ್ದರ ಬಗ್ಗೆ ಪೊಲೀಸರು ವೀನಸ್`ಗೆ ಯಾವುದೇ ನೋಟಿಸ್ ನೀಡಿಲ್ಲವೆಂದು ಅಟಾರ್ನಿ ಹೇಳಿದ್ದಾರೆ.

ಇದನ್ನೂ ಓದಿ.. ಬೆತ್ತಲಾದ ಟೆನ್ನಿಸ್ ತಾರೆ

 ಇದರಲ್ಲಿ ಇನ್ನಷ್ಟು ಓದಿ :  
ವೀನಸ್ ವಿಲಿಯಮ್ಸ್ ಟೆನ್ನಿಸ್ ಅಮೆರಿಕ America Tennis Venus Williams

ಕ್ರಿಕೆಟ್‌

news

ಭಾರತ ಟೆಸ್ಟ್ ತಂಡಕ್ಕೆ ಕರುಣ್ ನಾಯರ್ ನಾಯಕತ್ವ!

ಮುಂಬೈ: ಅರೇ.. ಹಾಗಿದ್ದರೆ ವಿರಾಟ್ ಕೊಹ್ಲಿ ಕತೆ ಏನಾಯ್ತು? ಕುಂಬ್ಳೆ ಜತೆಗಿನ ವಿವಾದದಿಂದ ಬೇಸತ್ತು ...

news

ಪ್ರಧಾನಿ ಮೋದಿಗೆ ವಿಶೇಷ ಕಾರಣಕ್ಕೆ ಥ್ಯಾಂಕ್ಸ್ ಹೇಳಿದ ರವೀಂದ್ರ ಜಡೇಜಾ

ನವದೆಹಲಿ: ಪ್ರಧಾನಿ ಮೋದಿ ಇತ್ತೀಚೆಗೆ ನೆದರ್ಲ್ಯಾಂಡ್ಸ್ ದೇಶಕ್ಕೆ ಹೋಗಿದ್ದರು. ಆಗ ಅವರಿಗೆ ಅಲ್ಲಿನ ...

news

ಟೀಂ ಇಂಡಿಯಾ ಮುಖ್ಯ ಕೋಚ್ ಆಗಲ್ಲ ಬೇರೆ ಹುದ್ದೆ ಕೊಡಿ ಎಂದ ವೆಂಕಟೇಶ್ ಪ್ರಸಾದ್

ಮುಂಬೈ: ಟೀಂ ಇಂಡಿಯಾ ಮುಖ್ಯ ಕೋಚ್ ಸ್ಥಾನಕ್ಕೆ ವೆಂಕಟೇಶ್ ಪ್ರಸಾದ್ ಅರ್ಜಿ ಹಾಕಿದ್ದಾರೆ ಎಂಬ ವರದಿಗಳನ್ನು ...

news

ಕೋಚ್ ಆಯ್ಕೆಯಲ್ಲಿ ಬಿಸಿಸಿಐಗೆ ಸಲಹೆ ಕೊಡ್ತೀರಾ ಎಂಬ ಪ್ರಶ್ನೆಗೆ ಕೊಹ್ಲಿ ಉತ್ತರವೇನು ಗೊತ್ತಾ..?

ಅನಿಲ್ ಕುಂಬ್ಳೆ ನಿರ್ಗಮನದ ಬಳಿಕ ಟೀಮ್ ಇಂಡಿಯಾ ಹೆಡ್ ಕೋಚ್ ಸ್ಥಾನಕ್ಕೆ ಹೊಸಬರ ಆಯ್ಕೆಗೆ ಬಿಸಿಸಿಐ ...

Widgets Magazine