ರಾಷ್ಟ್ರದ ಗಣ್ಯ ವ್ಯಕ್ತಿಯೊಬ್ಬರಿಂದ ವಿಶ್ವನಾಥ್ ಆನಂದ್ ಅವರಿಗೆ ಅಭಿನಂದನೆ

ನವದೆಹಲಿ, ಶನಿವಾರ, 30 ಡಿಸೆಂಬರ್ 2017 (10:49 IST)

Widgets Magazine

ನವದೆಹಲಿ: ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ವಿಶ್ವ ರಾರಯಪಿಡ್ ಚೆಸ್ ಚಾಂಪಿಯನ್ ಷಿಪ್ ಜಯಿಸಿದ ವಿಶ್ವನಾಥ್ ಆನಂದ್ ಅವರಿಗೆ ಟ್ವಿಟ್ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.


ಸೌದಿ ಅರೇಬಿಯಾದ ರಿಯಾಧ್ ನಲ್ಲಿ ಗುರುವಾರ ನಡೆದ ಫಿಡೆ ವಿಶ್ವ ರಾರಯಪಿಡ್ ಚೆಸ್ ಚಾಂಪಿಯನ್ ಷಿಪ್ ನ ಫೈನಲ್ ಟೈ ಬ್ರೇಕರ್ ನಲ್ಲಿ ಆನಂದ್ ಅವರು ವ್ಲಾಡಿಮಿರ್ ಫೆಡೊಸೀವ್ ಅವರನ್ನು 2-0 ಅಂತರದಲ್ಲಿ ಸೋಲಿಸಿದ್ದಾರೆ.


ಇದರಿಂದ ಸಂತೋಷಗೊಂಡ ರಾಷ್ಟ್ರಪತಿ ಅವರು ಆನಂದ ಅವರನ್ನು ಕುರಿತು ‘  ವಿಶ್ವ ರಾರಯಪಿಡ್ ಚೆಸ್ ಚಾಂಪಿಯನ್ ಷಿಪ್ ಗೆದ್ದಿರುವ ನಿಮಗೆ ಅಭಿನಂದನೆಗಳು, ದಶಕಗಳಿಂದಲೂ ದೃಢ ಸಂಕಲ್ಪದೊಂದಿಗೆ ಪ್ರಶಸ್ತಿಗೆ ಯತ್ನಿಸುವ ನೀವು ನಮ್ಮೆಲ್ಲರಿಗೂ ಸ್ಫೂರ್ತಿಯಾಗಿದ್ದೀರಿ. ನಿಮ್ಮ ಬಗ್ಗೆ ಭಾರತ ಹೆಮ್ಮೆ ಪಡುತ್ತದೆ’ ಎಂದು ಹೊಗಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  
ವಿಶ್ವನಾಥ್ ಆನಂದ್ ಚೆಸ್ ಚಾಂಪಿಯನ್ ಸೌದಿ ಅರೇಬಿಯಾ ರಾಮನಾಥ್ ಕೋವಿಂದ್ ಅಭಿಂದ Congragulate Chess Champion Saudi Arebia Ramanath Kovind Vishwanath Anand

Widgets Magazine

ಕ್ರಿಕೆಟ್‌

news

ಶಾಕಿಂಗ್! ಬ್ಯಾಟಿಗೆ ಅಂಟಿಸಿದ ಸ್ಟಿಕ್ಕರ್ ನಿಂದಲೇ ವಿರಾಟ್ ಕೊಹ್ಲಿಗೆ ಎಷ್ಟೊಂದು ಆದಾಯ ಬರುತ್ತೆ ಗೊತ್ತಾ?!

ನವದೆಹಲಿ: ವಿರಾಟ್ ಕೊಹ್ಲಿ ಪ್ರಸಕ್ತ ಜಾಹೀರಾತು ಮಾರುಕಟ್ಟೆಯಲ್ಲಿ ಗೆಲ್ಲುವ ಕುದುರೆ. ಇಂತಿಪ್ಪ ಕೊಹ್ಲಿ ...

news

ಶಿಖರ್ ಧವನ್ ಗೆ ಗಾಯ, ಕೆಎಲ್ ರಾಹುಲ್ ಲಾಭ!

ನವದೆಹಲಿ: ದ.ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿ ಆಡಲು ತೆರಳಿರುವ ಟೀಂ ಇಂಡಿಯಾ ಪಾಳಯದಲ್ಲಿ ಶಿಖರ್ ಧವನ್ ಗಾಯದ ...

news

ಪಾಕಿಸ್ತಾನದಲ್ಲಿ ಅತ್ತೆ ಮನೆಯಲ್ಲಿ ಭಾರತೀಯ ಟೆನಿಸ್ ತಾರೆ ಸಾನಿಯಾ ಮಿರ್ಜಾ ಫುಲ್ ಬಿಂದಾಸ್!

ಇಸ್ಲಾಮಾಬಾದ್: ಪಾಕಿಸ್ತಾನಿ ಕ್ರಿಕೆಟಿಗ ಶೊಯೇಬ್ ಮಲಿಕ್ ರನ್ನು ಮದುವೆಯಾಗಿರುವ ಭಾರತೀಯ ಟೆನಿಸ್ ತಾರೆ ...

news

ಫಾರ್ಮ್ ಕಳೆದುಕೊಂಡಿರುವ ಶ್ರೀಲಂಕಾ ಕ್ರಿಕೆಟಿಗರಿಗೆ ಇನ್ನು ‘ಇದಕ್ಕೂ’ ನಿಷೇಧ!

ಕೊಲೊಂಬೊ: ಭಾರತದ ವಿರುದ್ಧ ಟೆಸ್, ಏಕದಿನ ಮತ್ತು ಟಿ20 ಸರಣಿ ಸೇರಿದಂತೆ ಈ ವರ್ಷ ಅತ್ಯಂತ ಹೀನಾಯವಾಗಿ ...

Widgets Magazine