Widgets Magazine
Widgets Magazine

ವಿರಾಟ್ ಕೊಹ್ಲಿ ಬಗ್ಗೆ ಸಾನಿಯಾ ಮಿರ್ಜಾ ಹೇಳಿದ್ದೇನು?

Mumbai, ಶುಕ್ರವಾರ, 24 ಫೆಬ್ರವರಿ 2017 (11:23 IST)

Widgets Magazine

ಮುಂಬೈ: ಭಾರತ ಕ್ರಿಕೆಟ್ ಗೆ ಸದ್ಯಕ್ಕೆ ಸೂಪರ್ ಸ್ಟಾರ್ ವಿರಾಟ್ ಕೊಹ್ಲಿ, ಟೆನಿಸ್ ನಲ್ಲಿ ಸಾನಿಯಾ ಮಿರ್ಜಾ ನಂ.1. ಇಂತಿಪ್ಪ ಸಾನಿಯಾ ಕ್ರಿಕೆಟ್ ಸೂಪರ್ ಸ್ಟಾರ್ ಬಗ್ಗೆ ಏನು ಹೇಳಿದ್ದಾರೆ ಗೊತ್ತಾ?


 
“ನಾನು ಹಲವು ಬಾರಿ ವಿರಾಟ್ ನನ್ನು ಭೇಟಿಯಾಗಿದ್ದೇನೆ. ಆತ ಸಾಮಾನ್ಯ ಹುಡುಗನಂತೆ ತೋರುತ್ತಾನೆ. ನಾಲ್ಕು ಜನರ ಗುಂಪು ಕಟ್ಟಿಕೊಂಡು ಹೊರಗಡೆ ಹೋದರೆ ನಮ್ಮೊಂದಿಗೆ ಸಾಮಾನ್ಯರಲ್ಲಿ ಸಾಮಾನ್ಯನಂತೆ ಬೆರೆಯುತ್ತಾರೆ.
 
ಆದರೆ ಒಬ್ಬ ಚಾಂಪಿಯನ್ ಆಟಗಾರನ ನಿಜವಾದ ಗುಣ ಗೊತ್ತಾಗುವುದು ಮೈದಾನಕ್ಕಿಳಿದಾಗಲೇ. ಕೊಹ್ಲಿ ವಿಚಾರದಲ್ಲೂ ಹಾಗೇ. ಆತನಿಗೆ ಭಯವೆಂಬುದೇ ಇಲ್ಲ. ಆತನ ನಾಯಕತ್ವದ ಗುಣಗಳೇ ಭಾರತ ಕ್ರಿಕೆಟ್ ತಂಡವನ್ನು ಈ ಮಟ್ಟಕ್ಕೆ ಬೆಳೆಸಿರುವುದು” ಎಂದು ಸಾನಿಯಾ ಅಭಿಪ್ರಾಯಪಟ್ಟಿದ್ದಾರೆ. ಆದರೆ ನಮ್ಮಿಬ್ಬರ ನಡುವೆ ಹೋಲಿಕೆ ಸಾಧ್ಯವೇ ಇಲ್ಲ ಎಂದಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  
ವಿರಾಟ್ ಕೊಹ್ಲಿ ಸಾನಿಯಾ ಮಿರ್ಜಾ ಟೆನಿಸ್ ಕ್ರಿಕೆಟ್ ಟೀಂ ಇಂಡಿಯಾ ಕ್ರಿಕೆಟ್ ಸುದ್ದಿಗಳು ಕ್ರೀಡಾ ಸುದ್ದಿಗಳು Tennis Cricket Virat Kohli Sania Mirza Team India Cricket News Sports News

Widgets Magazine

ಕ್ರಿಕೆಟ್‌

news

ಅನಿಲ್ ಕುಂಬ್ಳೆ ನಿವೃತ್ತಿ ಭಾಷಣ ಕೇಳಿ ಭಾವುಕರಾಗಿದ್ದ ಸಚಿನ್ ತೆಂಡುಲ್ಕರ್

ಸಚಿನ್ ತೆಂಡುಲ್ಕರ್ ಮತ್ತು ಅನಿಲ್ ಕುಂಬ್ಳೆ ಭಾರತ ಕಂಡ ಶ್ರೇಷ್ಠ ಕ್ರಿಕೆಟಿಗರು. ಇವರಿಬ್ಬರು ...

news

ನಾಲ್ಕೇ ರನ್ನಿಗೆ ಆಸ್ಟ್ರೇಲಿಯಾ ಆಲೌಟ್!

ಭಾರತದ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ನಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡ ನಾಲ್ಕೇ ರನ್ನಿಗೆ ...

news

ಪಂದ್ಯದ ನಡುವೆ ಆಸ್ಟ್ರೇಲಿಯಾ ಬ್ಯಾಟ್ಸ್ ಮನ್ ಪೆವಿಲಿಯನ್ ಗೆ ಹೋಗಿದ್ದಕ್ಕೆ ಕಾರಣ ಏನು ಗೊತ್ತಾ?

ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ಪ್ರಥಮ ಟೆಸ್ಟ್ ನ ಮೊದಲ ದಿನ ಆಸೀಸ್ ಆರಂಭಿಕ ಮ್ಯಾಟ್ ...

news

ಬೇಜವಬ್ದಾರಿಯುತ ವರದಿಗೆ ಕ್ರಿಕೆಟಿಗನ ಐಪಿಎಲ್ ಭವಿಷ್ಯವೇ ಹಾಳಾಯ್ತು

ಹರ್ಪ್ರೀತ್ ಸಿಂಗ್-ಹರ್ಮೀತ್ ಸಿಂಗ್… ಹೆಸರಿನ ನಡುವೆ ಒಂದು ಅಕ್ಷರ ಮಾತ್ರ ವ್ಯತ್ಯಾಸ. ಹಾಗಾಗಿ ಎಡವಟ್ಟು ...

Widgets Magazine Widgets Magazine Widgets Magazine