ನೊವಾಕ್ ಜೊಕೊವಿಚ್ ಕತಾರ್ ಓಪನ್ ಟೂರ್ನಿಯಿಂದ ಹಿಂದೆ ಸರಿದಿದ್ದು ಯಾಕೆ ಗೊತ್ತಾ…?

ಅಬುಧಾಬಿ, ಭಾನುವಾರ, 31 ಡಿಸೆಂಬರ್ 2017 (12:58 IST)

ಅಬುಧಾಬಿ : ಸರ್ಬಿಯಾದ ಟೆನಿಸ್‌ ಆಟಗಾರ ನೊವಾಕ್‌ ಜೊಕೊವಿಚ್‌, ಮುಂದಿನ ವಾರ ದೋಹಾದಲ್ಲಿ ನಡೆಯಲಿರುವ ಕತಾರ್‌ ಓಪನ್‌ ಟೂರ್ನಿಯಲ್ಲಿ ಆಡುತ್ತಿಲ್ಲ. ಇವರ ಮೊಣಕೈಗೆ ಗಾಯವಾದ ಹಿನ್ನೆಲೆ ನೊವಾಕ್‌  ಇನ್ನೂ ಚೇತರಿಸಿಕೊಂಡಿಲ್ಲ. ಹೀಗಾಗಿ ಟೂರ್ನಿಯಲ್ಲಿ ಆಡುವುದಿಲ್ಲ.


‘ಮೊಣಕೈನಲ್ಲಿ ಇನ್ನು ನೋವು ಇದೆ. ಗಾಯದಿಂದ ಪೂರ್ಣವಾಗಿ ಗುಣಮುಖನಾದ ನಂತರ ಆಡುತ್ತೇನೆ ಹೀಗಾಗಿ ಕತಾರ್‌ ಓಪನ್‌ನಿಂದ ಹಿಂದೆ ಸರಿದಿದ್ದೇನೆ’ ಎಂದು ನೊವಾಕ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಈ ವರ್ಷದ ಜುಲೈನಲ್ಲಿ ನಡೆದಿದ್ದ ವಿಂಬಲ್ಡನ್‌ ಟೆನಿಸ್‌ ಟೂರ್ನಿಯ ಕ್ವಾರ್ಟರ್‌ ಫೈನಲ್‌ ಪಂದ್ಯದ ವೇಳೆ ನೊವಾಂಕ್ ಗಾಯಗೊಂಡಿದ್ದರು. ಆ ನಂತರ ಯಾವುದೇ ಟೂರ್ನಿಗಳಲ್ಲಿ ಅವರು ಆಡಿರಲಿಲ್ಲ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ದ್ರಾವಿಡ್ ರನ್ನು ಭೇಟಿಯಾದ ಪಾಕ್ ಕ್ರಿಕೆಟಿಗ ಹೇಳಿದ್ದೇನು ಗೊತ್ತಾ?

ನವದೆಹಲಿ: ರಾಹುಲ್ ದ್ರಾವಿಡ್ ಎಂದರೆ ಜಂಟಲ್ ಮ್ಯಾನ್ ಆಫ್ ದಿ ಕ್ರಿಕೆಟ್ ಎಂದೇ ಜನಪ್ರಿಯ. ಅವರಿಗೆ ಗೌರವ ...

news

ಸೈನಾ ನೆಹ್ವಾಲ್-ಸಿಂಧು ನಡುವೆ ಕೋಲ್ಡ್ ವಾರ್!

ಹೈದರಾಬಾದ್: ಭಾರತೀಯ ಬ್ಯಾಡ್ಮಿಂಟನ್ ನಲ್ಲಿ ಪಿವಿ ಸಿಂಧು ಮತ್ತು ಸೈನಾ ನೆಹ್ವಾಲ್ ಇಬ್ಬರೂ ಎರಡು ಮಿನುಗುವ ...

news

ಲಂಡನ್ ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡ ಕರ್ನಾಟಕದ ಕ್ರಿಕೆಟಿಗ ಯಾರು ಗೊತ್ತಾ...?

ಬೆಂಗಳೂರು: ಕರ್ನಾಟಕದ ಕ್ರಿಕೆಟ್ ಆಟಗಾರ ಮಯಾಂಕ್ ಅಗರ್ವಾಲ್ ಅವರು ತಮ್ಮ ಗೆಳತಿ ಆಶಿತಾ ಸೂದ್ ಅವರೊಂದಿಗೆ ...

news

ಟೀಂ ಇಂಡಿಯ ಆಟಗಾರರ ಪತ್ನಿಯರ ಎಜುಕೇಷನ್ ಸಿಕ್ರೇಟ್ ಇಲ್ಲಿದೆ ನೋಡಿ

ಮುಂಬೈ: ಮೈದಾನದಲ್ಲಿ ಎದುರಾಳಿ ತಂಡದೊಂದಿಗೆ ಹೋರಾಡಿ ಕ್ರಿಕೆಟಿಗರು ಸ್ಟಾರ್ ಆದ್ರೆ ಅವರ ಪತ್ನಿಯರು ಈ ಒಂದು ...

Widgets Magazine
Widgets Magazine