ಆರೋಗ್ಯಕರವಾದ ಖರ್ಜೂರದ ಪಾಯಸ ಸವಿದಿದ್ದೀರಾ…?

ಬೆಂಗಳೂರು, ಶುಕ್ರವಾರ, 1 ಜೂನ್ 2018 (15:23 IST)

ಬೆಂಗಳೂರು: ಖರ್ಜೂರದ ಹಣ್ಣಿನಲ್ಲಿ ಆರೋಗ್ಯಕ್ಕೆ ಬೇಕಾದ ಸಾಕಷ್ಟು ಅಂಶಗಳಿವೆ. ಇದರಿಂದ ಹಲ್ವಾ ತಯಾರಿಸಬಹುದು. ಹಾಗೇ ಕೂಡ ಮಾಡಬಹುದು. ರುಚಿಯಾಗಿರುವ ಈ ಪಾಯಸ ಮಕ್ಕಳಿಗೂ ಬಲು ಅಚ್ಚುಮೆಚ್ಚು. ಮಾಡುವ ಕುರಿತು ಮಾಹಿತಿ ಇಲ್ಲಿದೆ ನೋಡಿ.


ಸಣ್ಣಗೆ ಹೆಚ್ಚಿದ -1ಕಪ್, ತೆಂಗಿನಕಾಯಿ ಹಾಲು-ಎರಡು ಲೋಟ, ಬೆಲ್ಲ-2 ಚಮಚ, ಏಲಕ್ಕಿ ಪುಡಿ-ಚಿಟಿಕೆ, ಗೋಡಂಬಿ-ಸ್ವಲ್ಪ,  ತುಪ್ಪ-ಎರಡು ಚಮಚ.


ವಿಧಾನ
ಮೊದಲಿಗೆ ಸ್ವಲ್ಪ  ಖರ್ಜೂರದ ಸಣ್ಣ ಚೂರುಗಳನ್ನು ಪಕ್ಕಕ್ಕಿರಿಸಿ, ಉಳಿದ ಚೂರುಗಳನ್ನು ಕಾಲು ಲೋಟ ತೆಂಗಿನಹಾಲಿನೊಂದಿಗೆ ರುಬ್ಬಿ. ರುಬ್ಬಿದ ಮಿಶ್ರಣವನ್ನು ಕುದಿಸಿ. ಇದಕ್ಕೆ ಉಳಿದ ತೆಂಗಿನಹಾಲು, ಬೆಲ್ಲ, ಏಲಕ್ಕಿ ಪುಡಿ  ಹಾಕಿ ಮತ್ತೆ ಕುದಿಸಿ. ಇದಕ್ಕೆ ಹುರಿದ ಗೋಡಂಬಿ ಹಾಗೂ ಉಳಿದ ಖರ್ಜೂರದ ಚೂರುಗಳಿಂದ ಅಲಂಕರಿಸಿ.ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಸೆಕ್ಸ್ ಮಾಡುವಾಗ ಈ ಮೂರು ತಪ್ಪುಗಳನ್ನು ತಪ್ಪಿಯೂ ಮಾಡದಿರಿ!

ಬೆಂಗಳೂರು: ಸೆಕ್ಸ್ ಮಾಡುವಾಗ ಕೆಲವೊಂದು ವಿಚಾರಗಳ ಬಗ್ಗೆ ನೀವು ಎಚ್ಚರವಾಗಿರಬೇಕಾದುದು ತುಂಬಾ ಮುಖ್ಯ. ...

news

ಹಲವು ಕಾಯಿಲೆಗೆ ಮದ್ದಾಗಿದೆ ಈ ಮರದ ಎಲೆ

ಬೆಂಗಳೂರು : ಹಲವು ಕಾಯಿಲೆಗಳಿಗೆ ನಮ್ಮ ಸುತ್ತ ಮುತ್ತಲಿನಲ್ಲಿಯೇ ಪರಿಹಾರವಿದ್ದರೂ ಕೂಡ ನಾವು ತಕ್ಷಣಕ್ಕೆ ...

news

ಬೆಳಿಗ್ಗಿನ ತಿಂಡಿಗೆ ರುಚಿಯಾದ ಹೆಸರುಬೇಳೆ ಕಿಚಡಿ!

ಬೆಂಗಳೂರು: ಹೆಸರುಬೇಳೆಯಲ್ಲಿ ಸಾಕಷ್ಟು ಪೌಷ್ಟಿಕಾಂಶವಿರುತ್ತದೆ. ಹೆಸರುಬೇಳೆಯಿಂದ ತಯಾರಿಸುವ ಕಿಚಡಿ ಕೂಡ ...

news

ಸೆಕ್ಸ್ ಮೂಡ್ ಹಾಳು ಮಾಡಲು ಈ ಕಾರಣಗಳು ಸಾಕು!

ಬೆಂಗಳೂರು: ಸೆಕ್ಸ್ ಲೈಫ್ ಹಾಳು ಮಾಡಲು ಬೇರೇನೂ ಬೇಕಾಗಿಲ್ಲ. ನಿಮ್ಮ ಕೆಲವೊಂದು ಅಭ್ಯಾಸಗಳು ಸಾಕು. ಅವು ...

Widgets Magazine
Widgets Magazine