‘ಅಗ್ನಿಸಾಕ್ಷಿ’ ಸಿದ್ಧಾರ್ಥ್-ಸನ್ನಿಧಿ ಇನ್ನು ಇಲ್ಲೂ ಜೋಡಿ

ಬೆಂಗಳೂರು, ಮಂಗಳವಾರ, 31 ಅಕ್ಟೋಬರ್ 2017 (09:12 IST)

ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಗ್ನಿಸಾಕ್ಷಿ ಧಾರವಾಹಿಯ ಮುಖ್ಯ ಭೂಮಿಕೆಯಲ್ಲಿರುವ ಸಿದ್ಧಾರ್ಥ್-ಸನ್ನಿಧಿ ಅಲಿಯಾಸ್ ವಿಜಯ್ ಸೂರ್ಯ, ವೈಷ್ಣವಿ ಇನ್ನು ಇನ್ನೊಂದು ಕಾರ್ಯಕ್ರಮಕ್ಕೆ ಜೋಡಿಯಾಗಲಿದ್ದಾರೆ.


 
ಈ ಧಾರವಾಹಿ ಮೂಲಕ ಇವರಿಬ್ಬರ ಜೋಡಿಯನ್ನು ಜನ ಎಷ್ಟು ಇಷ್ಟಪಟ್ಟಿದ್ದಾರೆಂದರೆ ನಿಜ ಜೀವನದಲ್ಲೂ ಇವರೇ ಜೋಡಿಯಾಗಲಿ ಎನ್ನುವಷ್ಟರ ಮಟ್ಟಿಗೆ ಪಾಪ್ಯುಲರ್. ಇದೀಗ ವೀಕ್ಷಕರ ಆಸೆ ಪೂರೈಸಲು ವೀಕೆಂಡ್ ನಲ್ಲೂ ಇವರಿಬ್ಬರೂ ಒಟ್ಟಾಗಿ ಕಾಣಿಸಿಕೊಳ್ಳಲಿದ್ದಾರೆ.
 
ಮಜಾ ಟಾಕೀಸ್ ಮುಕ್ತಾಯದ ನಂತರ ಹೊಸದಾಗಿ ಆರಂಭವಾಗುತ್ತಿರುವ ‘ಕಾಮಿಡಿ ಟಾಕೀಸ್’ಗೆ ಇವರಿಬ್ಬರೂ ಜತೆಯಾಗಿ ನಿರೂಪಣೆ ಮಾಡಲಿದ್ದಾರೆ. ಹಾಗಾಗಿ ಇದುವರೆಗೆ ಸೋಮವಾರದಿಂದ ಶುಕ್ರವಾರದರೆಗಷ್ಟೇ ಇವರಿಬ್ಬರ ಸರಸ ಸಲ್ಲಾಪ ನೋಡುತ್ತಿದ್ದ ವೀಕ್ಷಕರು ಇನ್ನು ಶನಿವಾರ ಮತ್ತು ಭಾನುವಾರವೂ ರಾತ್ರಿ 8 ಗಂಟೆಗೆ ಇವರಿಬ್ಬರನ್ನು ನೋಡಿ ಖುಷಿಪಡಬಹುದು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಇಷ್ಟು ದಿನ ಬೇರೆಯವರಿಗೆ ಪರಿಶ್ರಮಪಡುತ್ತಿದ್ದೆ ಇನ್ನು ಹಾಗಾಗಲ್ಲ ಎಂದ ಜಗ್ಗೇಶ್

ಬೆಂಗಳೂರು: ನವರಸನಾಯಕ ಜಗ್ಗೇಶ್ ಇದೀಗ ಹೊಸದೊಂದು ಇಮೇಜ್ ಕೊಡುವ ಸಿನಿಮಾದಲ್ಲಿ ನಟಿಸುತ್ತಿರುವುದು ಎಲ್ಲರಿಗೂ ...

news

ತೆರೆ ಮೇಲೂ ರೊಮ್ಯಾನ್ಸ್ ಮಾಡ್ತಾರಾ ವಿರಾಟ್-ಅನುಷ್ಕಾ?!

ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ನಡುವೆ ಎಂತಹಾ ಉತ್ಕಟ ಪ್ರೇಮವಿದೆ ...

news

ದಿಗಂತ್ ಜತೆ ಮದುವೆ ಸುದ್ದಿಗೆ ಐಂದ್ರಿತಾ ಹೇಳಿದ್ದೇನು ಗೊತ್ತಾ?

ಬೆಂಗಳೂರು: ಸ್ಯಾಂಡಲ್ ವುಡ್ ನ ಮತ್ತೊಂದು ಜೋಡಿ ಹಸೆಮಣೆಗೇರಲಿದೆ ಎಂಬ ಸುದ್ದಿ ನಿನ್ನೆ ಹರಿದಾಡುತ್ತಿತ್ತು. ...

news

ಅಪ್ಪನನ್ನೇ ಹೋಲುವ ಸುಹಾನ ಟ್ರೋಲ್ ಆಗಿದ್ದು ಯಾಕೆ…?

ಮುಂಬೈ: ಸೆಲೆಬ್ರಿಟಿಗಳು ಟ್ರೋಲ್ ಆಗೋದು ಕಾಮನ್ ಆಗೋಗಿದೆ. ಇದೀಗ ಶಾರುಖ್ ಪುತ್ರಿ ಸುಹಾನ ಖಾನ್ ಕೂಡ ಇದರಿಂದ ...

Widgets Magazine
Widgets Magazine