Widgets Magazine
Widgets Magazine

ಬಾಬಾ ರಾಮ್ ದೇವ್ ಬಗ್ಗೆ ಟಿವಿ ಸರಣಿ ಮಾಡ್ತಾರಾ ಅಜಯ್ ದೇವಗನ್?

Mumbai, ಗುರುವಾರ, 15 ಜೂನ್ 2017 (10:41 IST)

Widgets Magazine

ಮುಂಬೈ: ಬಾಲಿವುಡ್ ಹೀರೋ ಅಜಯ್ ದೇವಗನ್ ಯೋಗ ಗುರು ಬಾಬಾ ರಾಮ್ ದೇವ್ ಬಗ್ಗೆ ಟಿವಿ ಸರಣಿ ನಿರ್ಮಿಸಲಿದ್ದಾರಾ? ಹೀಗೊಂದು ಸುದ್ದಿ ಹಬ್ಬಿದೆ.


 
ಹೌದು. ಪತ್ರಿಕೆಯೊಂದರ ಪ್ರಕಾರ ಯೋಗ ಗುರು ಬಾಬಾ ರಾಮ್ ದೇವ್ ರ ಜೀವನಗಾಥೆಯನ್ನು ಕಿರು ತೆರೆ ಮೇಲೆ ತರಲು ದೇವಗನ್ ಯೋಜನೆ ಹಾಕಿಕೊಂಡಿದ್ದಾರಂತೆ. ಅದಕ್ಕಾಗಿ ಈಗಾಗಲೇ ತಯಾರಿಯನ್ನೂ ನಡೆಸಿದ್ದಾರಂತೆ.
 
ಬಾಬಾ ರಾಮ್ ದೇವ್: ಅನ್ ಟೋಲ್ಡ್ ಸ್ಟೋರಿ ಹೆಸರಿನ ಈ ಸರಣಿಯಲ್ಲಿ ರಾಮ್ ದೇವ್ ಮತ್ತು ಅವರ ಸಹಚರ ಬಾಲಕೃಷ್ಣ ಅವರ ಕುರಿತಾದ ಮಾಹಿತಿಗಳು ಇರಲಿವೆ ಎಂದು ವರದಿಯಲ್ಲಿ ಹೇಳಲಾಗಿದೆ. ಸದ್ಯಕ್ಕೆ ಬಾಬಾ ಜೀವನದ ಬಗ್ಗೆ ಅಧ್ಯಯನ ನಡೆಯುತ್ತಿದೆಯಂತೆ. ಎಲ್ಲಾ ತಯಾರಿ ಮುಗಿದ ಮೇಲೆ ಅಜಯ್ ಅಧಿಕೃತ ಪ್ರಕಟಣೆ ಹೊರಹಾಕುವ ಸಾಧ್ಯತೆಯಿದೆ.
 
http://kannada.fantasycricket.webdunia.com
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  
ಬಾಬಾ ರಾಮ್ ದೇವ್ ಅಜಯ್ ದೇವಗನ್ ಬಾಲಿವುಡ್ Bollywood Ajay Devagan Baba Ramdev

Widgets Magazine

ಸ್ಯಾಂಡಲ್ ವುಡ್

news

ವಿವಾಹ ವಿಚ್ಚೇದನ: ನಟ ಸುದೀಪ್ ದಂಪತಿಗೆ ಕೋರ್ಟ್ ಲಾಸ್ಟ್ ಚಾನ್ಸ್

ಬೆಂಗಳೂರು: ಸ್ಯಾಂಡಲ್‌ವುಡ್ ನಟ ಸುದೀಪ್ ಮತ್ತು ಅವರ ಪತ್ನಿ ವಿಚ್ಚೇದನ ಪ್ರಕರಣಕ್ಕೆ ಸಂಬಂಧಿಸಿದಂತೆ ಪದೇ ...

news

ಮೊದ್ಲು ಪಾಕ್‌ ಜತೆ ಚರ್ಚಿಸಿ ಯೋಧರ ಪ್ರಾಣ ಉಳಿಸಿ: ಮೋದಿ ಸರ್ಕಾರಕ್ಕೆ ಸಲ್ಮಾನ್ ಖಾನ್ ಚಾಟಿ

ಮುಂಬೈ: ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಯುದ್ಧ ನಡೆದಲ್ಲಿ ಸಮಸ್ಯೆಗಳು ಪರಿಹಾರವಾಗುವುದಿಲ್ಲ. ಮಾತುಕತೆ ...

news

ಪ್ರೀತಿಸಿ ಕೈಕೊಟ್ಟ ಪ್ರೇಮಿಯ ಮೇಲೆ ದೂರು ಕೊಟ್ಟ ಕಿರುತೆರೆ ನಟಿ

ಬೆಂಗಳೂರು: ಪರಸ್ಪರ ಪ್ರೀತಿಸಿ, ಕೆಲವು ದಿನಗಳ ಕಾಲ ಸಹಜೀವನ ನಡೆಸಿ ಕೈ ಕೊಟ್ಟ ಪ್ರೇಮಿ ವಿರುದ್ಧ ಕಿರುತೆರೆ ...

news

ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಯ್ತು ಬಾಲಿವುಡ್ ನಟಿಯ ಮೃತದೇಹ!

ಮುಂಬೈ: ಬಾಲಿವುಡ್ ನಟಿ ಕೃತಿಕಾ ಚೌಧರಿ ಮೃತದೇಹ ಅವರ ಮನೆಯಲ್ಲೇ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿದ್ದು, ...

Widgets Magazine Widgets Magazine Widgets Magazine