ಸುವರ್ಣ ವಾಹಿನಿಯಲ್ಲಿ ಮತ್ತೊಂದು ಧಾರವಾಹಿ

Bangalore, ಗುರುವಾರ, 16 ಮಾರ್ಚ್ 2017 (11:44 IST)

Widgets Magazine

ಬೆಂಗಳೂರು: ಟಿವಿ ಚಾನೆಲ್ ಗಳಲ್ಲಿ ಈಗ ಧಾರವಾಹಿಗಳ ಕಾಂಪಿಟೀಷನ್. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಮಾರ್ಚ್ 20 ರಿಂದ  ‘ಸಿಂಧೂರ’ ಎನ್ನುವ ಹೊಸದೊಂದು ಧಾರವಾಹಿ ಪ್ರಾರಂಭವಾಗಲಿದೆ.


 
ಇದು ರಾತ್ರಿ 8ಕ್ಕೆ ಪ್ರಸಾರವಾಗಲಿದೆ. ಹಿಂದೆ ‘ಆಕಾಶದೀಪ’ ಎನ್ನುವ ಧಾರವಾಹಿ ಮಾಡಿದ್ದ ಸಕ್ರೆಬೈಲು ಶ್ರೀನಿವಾಸ್ ನಿರ್ದೇಶನದಲ್ಲಿ ಈ ಧಾರವಾಹಿ ಮೂಡಿಬರಲಿದೆ. ಅಕ್ಕ-ತಂಗಿಯರ ನಡುವಿನ ಬಾಂಧವ್ಯವನ್ನು ತೋರಿಸುವ ಕತೆ ಇದರಲ್ಲಿದೆ ಎನ್ನುತ್ತಿದೆ ಧಾರವಾಹಿ ತಂಡ.
 
ಹಿರಿಯ ಕಲಾವಿದೆ ಸೌಮ್ಯಲತಾ ಮುಖ್ಯಪಾತ್ರದಲ್ಲಿ ನಟಿಸುತ್ತಿದ್ದಾರೆ. ಅವರ ಜತೆ ಕೆಲವು ಹೊಸ ಕಲಾವಿದರೂ ಪರಿಚಯವಾಗಲಿದ್ದಾರೆ.  
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಸುವರ್ಣ ಟಿವಿ ಧಾರವಾಹಿ ಟಿವಿ ಲೋಕ ಮನರಂಜನೆ Serial Tv Entertainment Suvarna Tv

Widgets Magazine

ಸ್ಯಾಂಡಲ್ ವುಡ್

news

ಬಾಹುಬಲಿ-2 ಟ್ರೇಲರ್ ರಿಲೀಸ್

ಬಹುನಿರೀಕ್ಷಿತ ಬಾಹುಬಲಿ-2 ಚಿತ್ರದ ಟ್ರೆಲರ್ ಗ್ರ್ಯಾಂಡ್ ರಿಲೀಸ್`ಗೆ ಸಜ್ಜಾಗಿರುವ ಬೆನ್ನಲ್ಲೇ ಟ್ರೇಲರ್ ...

news

ಎಸ್.ಎಂ. ಕೃಷ್ಣ ಬೆನ್ನಲ್ಲೇ ಬಿಜೆಪಿಗೆ ರಮ್ಯಾ..?

ಮಾಜಿ ಸಿಎಂ ಎಸ್.ಎಂ. ಕೃಷ್ಣ ಬಿಜೆಪಿ ಸೇರ್ಪಡೆಗೆ ಮುಹೂರ್ತ ಫಿಕ್ಸ್ ಆಗಿದೆ. . ನಾಳೆ ಎಸ್.ಎಂ. ಕೃಷ್ಣ ...

news

ಹೋಳಿ ಹಬ್ಬ ರಜಿನಿಕಾಂತ್ ಜೀವನಕ್ಕೆ ಹೊಸ ಟ್ವಿಸ್ಟ್ ಕೊಟ್ಟ ದಿನ..

ರಜಿನಿಕಾಂತ್.. ತಮಿಳು ಚಿತ್ರರಂಗದ ಸೂಪರ್ ಸ್ಟಾರ್.. ರಜಿನಿ ಖಡಕ್ ಡೈಲಾಗ್, ವಾಕಿಂಗ್ ಸ್ಟೈಲ್`ಗೆ ...

news

ದರ್ಶನ್ ಮತ್ತು ಸುದೀಪ್ ವಿವಾದ ಬಗೆಹರಿಸಿ ಎಂದ ಅಭಿಮಾನಿಗೆ ಸುಮಲತಾ ಅಂಬರೀಷ್ ಕೊಟ್ಟ ಉತ್ತರವಿದು

ಸ್ಯಾಂಡಲ್ ವುಡ್`ನ ಸೂಪರ್ ಸ್ಟಾರ್`ಗಳಾದ ಸುದೀಪ್ ಮತ್ತು ದರ್ಶನ್ ನಡುವಿನ ವಿವಾದ ಬಿರುಗಾಳಿ ಬಂದುಹೋಗಿದ್ದು, ...

Widgets Magazine