Widgets Magazine
Widgets Magazine

ಬಿಗ್ ಬಾಸ್: ಈ ವಾರ ಏಳು ಸ್ಪರ್ಧಿಗಳು ನಾಮಿನೇಟ್ !

Bangalore, ಮಂಗಳವಾರ, 25 ಅಕ್ಟೋಬರ್ 2016 (11:32 IST)

Widgets Magazine

ಬೆಂಗಳೂರು: ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಈ ವಾರ ಮನೆಯಿಂದ ಹೊರ ಹೋಗಲು ಏಳು ಸ್ಪರ್ಧಿಗಳು ನಾಮಿನೇಟ್ ಆಗಿದ್ದಾರೆ.
 
ಕಳೆದ ವಾರ ನಾಮಿನೇಟ್ ಆದವರಲ್ಲಿ ದೊಡ್ಡ ಗಣೇಶ್ ಮನೆಯಿಂದ ಹೊರಹೋಗಿದ್ದರು. ಈ ವಾರ ಮಾಳವಿಕಾ ಅವಿನಾಶ್, ಮೋಹನ್, ಸಂಜನಾ,  ಕೀರ್ತಿ ಕುಮಾರ್,  ಓಂ ಪ್ರಕಾಶ್ ರಾವ್, ಪ್ರಥಮ್, ಚೈತ್ರಾ ನಾಮಿನೇಟ್ ಆದ ಸ್ಪರ್ಧಿಗಳು.
 
 
ಕಾವ್ಯಾ ಶಾಸ್ತ್ರಿಯವರನ್ನು ಈ ವಾರದ ನಾಯಕಿಯಾಗಿ ಸಹ ಸ್ಪರ್ಧಿಗಳು ಆರಿಸಿದ್ದಾರೆ.  ಸದಾ ಜಗಳ ಕಿರಿಕ್ ಮಾಡುವ ಪ್ರಥಮ್ ಮತ್ತು ಕೀರ್ತಿ ಕುಮಾರ್ ಇಬ್ಬರೂ ಈ ವಾರ ನಾಮಿನೇಟ್ ಆಗಿದ್ದಾರೆ. ಇವರಲ್ಲಿ ಈ ವಾರ ಯಾರು ಹೊರ ಹೋಗುತ್ತಾರೆ ಅಥವಾ ಇಬ್ಬರೂ ಒಳಗೇ ಉಳಿದುಕೊಳ್ಳುತ್ತಾರೋ ಎಂದು ಕಾದು ನೋಡಬೇಕು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ಪರಿಣಿತಿ ಚೋಪ್ರಾಗೆ ಬರ್ತ್ ಡೇ ಸಂಭ್ರಮ

ಬಾಲಿವುಡ್ ಬೆಡಗಿ ಪರಿಣಿತಿ ಚೋಪ್ರಾಗೆ ಇಂದು ಬರ್ತ್ ಡೇ ಸಂಭ್ರಮ. ಬಾಲಿವುಡ್ ನ ಸೆಲೆಬ್ರಿಟಿಗಳಿಂದ ಅವರಿಗೆ ...

news

ಪ್ರಿಯಾಂಕ ಉಪೇಂದ್ರ ಅಭಿನಯದ ಮಮ್ಮಿ

ರಿಯಲ್ ಸ್ಟಾರ್ ಉಪೇಂದ್ರ ಪತ್ನಿ ಪ್ರಿಯಾಂಕ ಉಪೇಂದ್ರ ಆಗಾಗ ವಿಶಿಷ್ಟ ಚಿತ್ರಗಳನ್ನು ಮಾಡುತ್ತಿರುತ್ತಾರೆ. ...

news

ಜಾನ್ ಜಾನಿ ಜನಾರ್ಧನ್ ನವಂಬರ್ 11 ಕ್ಕೆ ಬಿಡುಗಡೆ

ಬಹುತಾರಾಗಣದ ಜಾನ್ ಜಾನಿ ಜನಾರ್ಧನ್ ಚಿತ್ರ ನವಂಬರ್ 11 ಕ್ಕೆ ಬಿಡುಗಡೆಯಾಗಲಿದೆ. ಯೋಗೇಶ್, ಅಜೇಯ್ ರಾವ್ ...

news

ಸಂಚಾರಿ ವಿಜಯ್ ಹೊಸ ಪ್ರಯತ್ನ

ಸಂಚಾರಿ ವಿಜಯ್ ಹೊಸ ಚಿತ್ರಕ್ಕೆ ನಾಯಕರಾಗಿದ್ದಾರೆ. ರಿಕ್ತ ಎನ್ನುವ ಹೊಸ ಚಿತ್ರದಲ್ಲಿ ಅವರು ...

Widgets Magazine Widgets Magazine Widgets Magazine