ಬಿಗ್ ಬಾಸ್ ನಿಂದ ಹೊರಬಂದ ಮೇಲೂ ಕೃಷಿ-ಜಗನ್ ಜತೆ ಸೇರಿ ಗಾಸಿಪ್ ಮಾಡಿದ್ರು!

ಬೆಂಗಳೂರು, ಬುಧವಾರ, 17 ಜನವರಿ 2018 (08:15 IST)

ಬೆಂಗಳೂರು: ಶೋನಿಂದ ಎಲಿಮಿನೇಟ್ ಆದ ಮತ್ತು ಜಗನ್ ಚಂದ್ರಶೇಖರ್ ತಮ್ಮ ಸ್ನೇಹವನ್ನು ಮಾತ್ರ ಹೊರ ಬಂದ ಮೇಲೂ ಬಿಟ್ಟುಕೊಟ್ಟಿಲ್ಲವಂತೆ!
 

ಕೃಷಿಗಿಂತ ಮೊದಲೇ ಎಲಿಮಿನೇಟ್ ಆಗಿದ್ದ ಜಗನ್ ಆಗಲೇ ವಿದೇಶ ಪ್ರವಾಸ ಮುಗಿಸಿಕೊಂಡು ಬಂದಿದ್ದಾರೆ. ಇದೀಗ ಕೃಷಿ ಜತೆ ಬಿಗ್ ಬಾಸ್ ಮನೆಯ ಸ್ನೇಹಿತೆ ಕೃಷಿ ಜತೆ ಮತ್ತೆ ಭೇಟಿಯಾಗುವ ಅವಕಾಶ ಸಿಕ್ಕಾಗ ದಿನಗಳನ್ನು ನೆನೆಸಿಕೊಂಡಿದ್ದಾರಂತೆ.
 
ಇಬ್ಬರೂ ಪಾರ್ಟಿ ಮೂಡ್ ನಲ್ಲಿರುವ ಫೋಟೋವನ್ನು ಜಗನ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ. ಈ ಸಂದರ್ಭದಲ್ಲಿ ನಾವಿಬ್ಬರೂ ಬಿಗ್ ಬಾಸ್ ಮನೆಯ  ಗಾಸಿಪ್ ಬಗ್ಗೆ ಮಾತಾಡಿಕೊಂಡ್ವಿ ಎಂದು ಜಗನ್ ಹೇಳಿಕೊಂಡಿದ್ದಾರೆ!
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಮಹಿಳೆಯರ ಸ್ಯಾನಿಟರಿ ಪ್ಯಾಡ್ ಬಗ್ಗೆ ಸೂಪರ್ ಸ್ಟಾರ್ ಅಕ್ಷಯ್ ಕುಮಾರ್ ಹೇಳಿದ್ದೇನು?!

ಮುಂಬೈ: ಮಹಿಳೆಯರ ಬಹು ಅಗತ್ಯ ವಸ್ತು ಸ್ಯಾನಿಟರಿ ಪ್ಯಾಡ್ ಮೇಲೆ ಜಿಎಸ್ ಟಿ ಸುಂಕ ವಿಧಿಸಿರುವುದರ ಬಗ್ಗೆ ...

news

ನಟ ರಣಬೀರ್ ಕಪೂರ್ ಅವರಿಗೆ ಫಿದಾ ಆಗಿದ್ದ ಇನ್ನೊಬ್ಬ ನಟಿ ಯಾರು ಗೊತ್ತಾ...?

ಮುಂಬೈ : ಬಾಲಿವುಡ್ ನ ನಟ ರಣಬೀರ್ ಕಪೂರ್ ಅವರ ಕ್ಯಾರೆಕ್ಟರ್ ನೋಡಿ ಫಿದಾ ಆಗಿದ್ದ ಬಾಲಿವುಡ್ ನಟಿಯರಾದ ...

news

ಬಾಲಿವುಡ್ ನಟ ಹೃತಿಕ್ ರೋಶನ್ ಅವರಿಗೆ ಸಿಕ್ಕಿದ ಗೌರವ ಏನು ಗೊತ್ತಾ...?

ಮುಂಬೈ : ಬಾಲಿವುಡ್ ನಟ ಮ್ಯಾನ್ ಆಫ್ ದಿ ಪ್ಲಾನೆಟ್ ಎಂಬ ಟೈಟಲ್ ಪಡೆದಿರುವ ಹೃತಿಕ್ ರೋಶನ್ ಅವರು ಈಗ ...

news

ನಟ ರಿಶಿ ಕಪೂರ್ ಅವರಿಗೆ ಮಹಿಳಾ ಅಭಿಮಾನಿಯೊಬ್ಬರು ಹೇಳಿದ್ದೇನು ಗೊತ್ತಾ...?

ಮುಂಬೈ : ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ಕಂಡಾಗ ಅವರ ಬಳಿ ಹೋಗಿ ಸೆಲ್ಫಿ ತೆಗೆದುಕೊಂಡು ಖುಷಿ ...

Widgets Magazine