ಬಿಗ್ ಬಾಸ್: ದಿವಾಕರ್ ಹೊರಬಿದ್ದಿರುವುದಕ್ಕೆ ಸುದೀಪ್ ವಿರುದ್ಧ ತಿರುಗಿಬಿದ್ದ ಅಭಿಮಾನಿಗಳು

ಬೆಂಗಳೂರು, ಭಾನುವಾರ, 31 ಡಿಸೆಂಬರ್ 2017 (10:14 IST)

ಬೆಂಗಳೂರು: ಕಾಮನ್ ಮ್ಯಾನ್ ಆಗಿ ಬಿಗ್ ಬಾಸ್ ಮನೆ ಪ್ರವೇಶಿಸಿ ಟಾಪ್ ಫೈನಲಿಸ್ಟ್ ಗೆ ಬರಬಹುದು ಎಂದೇ ನಿರೀಕ್ಷಿಸಲಾಗಿದ್ದ ದಿವಾಕರ್ ಈ ವಾರ ಎಲಿಮಿನೇಟ್ ಆಗಿರುವುದಕ್ಕೆ ಅವರ ಅಭಿಮಾನಿಗಳು ಸಿಟ್ಟಾಗಿದ್ದಾರೆ.
 

ಸುದೀಪ್ ಯಾಕೆ ಹೀಗೆ ಮಾಡಿದ್ರಿ? ಬಿಗ್ ಬಾಸ್ ವಿನ್ ಆಗುವ ಅರ್ಹತೆಯಿದ್ದ ದಿವಾಕರ್ ರನ್ನು ಯಾಕೆ ಎಲಿಮಿನೇಟ್ ಮಾಡಿದ್ರಿ? ಇದೆಲ್ಲಾ ಪೂರ್ವ ನಿಯೋಜಿತವಾ ಎಂದು ಸಾಮಾಜಿಕ ಜಾಲತಾಣದಲ್ಲಿ ದಿವಾಕರ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
 
ಈ ವಾರ ಇಬ್ಬರು ಸ್ಪರ್ಧಿಗಳು ಮನೆಯಿಂದ ಹೊರಬಿದ್ದಿದ್ದಾರೆ. ದಿವಾಕರ್ ಜತೆಗೆ ಸೀಕ್ರೆಟ್ ರೂಂನಲ್ಲಿದ್ದ ಜಯಶ್ರೀನಿವಾಸನ್ ಕೂಡಾ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ. ಅಲ್ಲಿಗೆ ಈ ವಾರ ಎರಡು ಬಿಗ್ ವಿಕೆಟ್ ಬಿದ್ದಂತಾಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಹಿರಿಯ ನಟ ಅಶ್ವತ್ಥ್ ಪುತ್ರ ಕ್ಯಾಬ್ ಡ್ರೈವರ್ ಆದ ಕತೆ ಕೇಳಿ ನವರಸನಾಯಕ ಜಗ್ಗೇಶ್ ಹೀಗಂದ್ರು

ಬೆಂಗಳೂರು: ಚಿತ್ರರಂಗದಲ್ಲಿ ಚಾಮಯ್ಯ ಮೇಸ್ಟ್ರು ಎಂದೇ ಗುರುತಿಸಿಕೊಂಡಿದ್ದ ಹಿರಿಯ ನಟ ಅಶ್ವತ್ಥ್ ಪುತ್ರ ...

news

ಬಿಗ್ ಬಾಸ್ ಮನೆಯಿಂದ ಈ ವಾರ ಹೊರಬಿದ್ದವರು ಯಾರು ಗೊತ್ತಾ...?

ಬೆಂಗಳೂರು: ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ನಲ್ಲಿ ಈ ವಾರ ...

news

ಪದ್ಮಾವತಿಗೆ ಹೊಸ ನಾಮಕರಣ 'ಪದ್ಮಾವತ್'!

ಮುಂಬೈ: ಸಾಕಷ್ಟು ಪರ–ವಿರೋಧ ಚರ್ಚೆಯನ್ನು ಹುಟ್ಟುಹಾಕಿದ, ಸಂಜಯ್‌ ಲೀಲಾ ಬನ್ಸಾಲಿ ಅವರ ‘ಪದ್ಮಾವತಿ’ ...

news

ಬಾಲಿವುಡ್ ಬೆಡಗಿ ಅಲಿಯಾ ಭಟ್ ಹೊಸವರ್ಷವನ್ನು ಯಾರ ಜೊತೆ ಆಚರಿಸಲಿದ್ದಾರೆ ಗೊತ್ತಾ...?

ಮುಂಬೈ: ಬಾಲಿವುಡ್ ನಟಿ, ಚೆಂದುಳ್ಳಿ ಚೆಲುವೆ ಅಲಿಯಾ ಭಟ್ ಅವರು ಹೊಸವರ್ಷದ ಆಚರಣೆಯನ್ನು ತಮ್ಮ ಬಾಲ್ಯದ ...

Widgets Magazine