ಬಿಗ್ ಬಾಸ್: ಮೀಸೆ ಬೋಳಿಸಿಕೊಂಡ ಜೆಕೆ, ಹುಡುಗಿಯರಿಗೆ ಬೇಜಾರು!

ಬೆಂಗಳೂರು, ಮಂಗಳವಾರ, 5 ಡಿಸೆಂಬರ್ 2017 (11:05 IST)

ಬೆಂಗಳೂರು: ಬಿಗ್ ಬಾಸ್ ಮನೆಯೊಳಗೆ ಮೊದಲ ದಿನದಿಂದಲೂ ಸ್ವಭಾವದಲ್ಲೂ, ಲುಕ್ ನಲ್ಲೂ ಒಂದೇ ರೀತಿ ಮೇನ್ ಟೈನ್ ಮಾಡಿದ್ದ ಸೂಪರ್ ಸ್ಟಾರ್ ಜೆಕೆ ಇದೀಗ ಮೀಸೆ ಬೋಳಿಸಿಕೊಂಡಿದ್ದಾರೆ.
 

ನಿನ್ನೆ ದಿನ ಜೆಕೆ ಸ್ನಾನ ಮಾಡಿಕೊಂಡು ಬರುತ್ತೇನೆಂದು ಬಾತ್ ರೂಂಗೆ ಹೋದವರು ಮೀಸೆ ಬೋಳಿಸಿಕೊಂಡು ಬಂದಿದ್ದು ಮನೆಯ ಹುಡುಗಿಯರಿಗೆ ಸಖತ್ ಬೇಜಾರು ಉಂಟುಮಾಡಿದೆ.
 
ಜೆಕೆಗೆ ಗಾಂಭೀರ್ಯದ ಲುಕ್ ನೀಡಿದ್ದ ಮೀಸೆಗೇ ಕತ್ತರಿ ಹಾಕಿದ್ದು ನೋಡಿ, ಅನುಪಮಾ, ಕೃಷಿ ತಾಪಂಡ ಯಾಕೋ ಹೀಗೆ ಮಾಡ್ದೆ ಜೆಕೆ. ಮಾಡೋ ಮೊದಲು ನಮಗೆ ಕೇಳೋದಲ್ವಾ ಅಂತ ಬೇಸರಿಸಿಕೊಂಡರು. ಅತ್ತ ಜಗನ್ ಕೂಡಾ ಗಡ್ಡಕ್ಕೆ ಕತ್ತರಿ ಹಾಕುವುದಾಗಿ ಹೇಳಿದಾಗ ಅನುಪಮಾ ಬೇಡ ಜಗ್ಗಾ… ಎಂದು ಗೋಗೆರೆದರು. ಅಂತೂ ಬಿಗ್ ಬಾಸ್ ಮನೆಯಲ್ಲಿ ಪುರುಷರ ಗಡ್ಡ ಮೀಸೆ ಚಿಂತೆ ಹುಡುಗಿಯರಿಗೆ ಶುರುವಾಗಿದೆ!
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಯಶ್ ಮಡದಿಯಾದ ಮೇಲೂ ಬ್ಯಾಚ್ಯುಲರ್ ದಿನಗಳನ್ನು ನೆನೆಸಿಕೊಂಡ ರಾಧಿಕಾ ಪಂಡಿತ್

ಬೆಂಗಳೂರು: ರಾಧಿಕಾ ಪಂಡಿತ್ ಯಶ್ ಮಡದಿಯಾಗಿ ಒಂದು ವರ್ಷ ತುಂಬಲು ಇನ್ನೆರಡೇ ದಿನ ಬಾಕಿಯಿದೆ. ಈ ...

news

ಬಿಗ್ ಬಾಸ್ ಮನೆಯೊಳಗೆ ಕಾಲಿಟ್ಟ ಸರ್ಪ್ರೈಸ್ ಅತಿಥಿ!

ಬೆಂಗಳೂರು: ಬಿಗ್ ಬಾಸ್ ಮನೆಯೊಳಗೆ ಇದೀಗ ತಾನೇ ಸಿಹಿ ಕಹಿ ಚಂದ್ರು ಎಲಿಮಿನೇಟ್ ಆದ ಶಾಕ್ ನಿಂದ ಸ್ಪರ್ದಿಗಳು ...

news

79 ವಯಸ್ಸಿನ ಖ್ಯಾತ ಬಾಲಿವುಡ್ ನಟ ಶಶಿಕಪೂರ್ ನಿಧನ

ನವದೆಹಲಿ: 79 ವರ್ಷ ವಯಸ್ಸಿನ ಹಿರಿಯ ನಟ ಬಾಲಿವುಡ್ ಸೂಪರ್‌ಸ್ಟಾರ್ ಶಶಿಕಪೂರ್ ಇಂದು ನಿಧನರಾಗಿದ್ದಾರೆ. ...

news

ಮುಂಗಾರು ಮಳೆ ಬೆಡಗಿ ಪೂಜಾ ಗಾಂಧಿಗೆ ಮದುವೆಯಂತೆ...!

ರಾಯಚೂರು: ಮುಂಗಾರು ಮಳೆ ಚಿತ್ರದಲ್ಲಿ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದ ಪೂಜಾ ಗಾಂಧಿ ಸಪ್ತಪದಿ ...

Widgets Magazine
Widgets Magazine