ಬಿಗ್ ಬಾಸ್ ಕನ್ನಡ: ಅನುಪಮಾ ಮದ್ವೆ ಆಗಲ್ವಂತೆ!

ಬೆಂಗಳೂರು, ಗುರುವಾರ, 11 ಜನವರಿ 2018 (09:56 IST)

ಬೆಂಗಳೂರು: ಬಿಗ್ ಬಾಸ್ ಮನೆಯೊಳಗೆ ನಿನ್ನೆ ಚಂದನ್ ಮತ್ತು ಅನುಪಮಾ ನಡುವೆ ಜೋರಾಗಿ ಮದುವೆ ಮಾತುಕತೆ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ನಾನು ಸಿಂಗಲ್ ಆಗಿಯೇ ಇರುತ್ತೇನೆ, ಮದುವೆ ಆಗಲು ಇಷ್ಟವಿಲ್ಲ ಎಂದು ಅನುಪಮಾ ಘೋಷಿಸಿದ್ದೂ ಆಯಿತು!
 
ಗಾರ್ಡನ್ ಏರಿಯಾದಲ್ಲಿ ಕುಳಿತುಕೊಂಡು ಸಮೀರ್ ಆಚಾರ್ಯ ಮತ್ತು ದಿವಾಕರ್ ಜತೆಗೆ ಅನುಪಮಾ ಹಾಗೂ ಚಂದನ್ ಮದುವೆ ಬಗ್ಗೆ ಜೋರು ಜೋರಾಗಿ ಚರ್ಚೆ ನಡೆಸುತ್ತಿದ್ದರು. ಈ ನಡುವೆ ಚಂದನ್ ಮದುವೆಯಾಗುವ ಹುಡುಗಿ ಹೇಗಿರಬೇಕೆಂದು ಹೇಳುತ್ತಿದ್ದರು.
 
ಈ ಸಂದರ್ಭದಲ್ಲಿ ಸಮೀರ್ ಹಾಗೂ ಚಂದನ್ ಅನುಪಮಾಗೆ ಮದುವೆಯಾಗುವಂತೆ ಸಲಹೆ ಕೊಟ್ಟರು. ಆದರೆ ಅನುಪಮಾ ನನಗೆ ಸಿಂಗಲ್ ಆಗಿಯೇ ಇರಲು ಇಷ್ಟ. ವಂಶ ಬೆಳೆಸಲು ನನ್ನ ತಂಗಿ ಇದ್ದಾಳೆ. ನಾನು ಮದುವೆ ಆಗಲ್ಲಪ್ಪಾ. ಯಾರಿಗೆ ಬೇಕು ಸಂಸಾರ ಕಷ್ಟ ಎಂದು ಹೇಳಿಕೊಂಡರು.  ಈ ಸಂದರ್ಭದಲ್ಲಿ ಸಮೀರ್ ಆಚಾರ್ಯ ಮಂತ್ರ ಹೇಳಿ ಇಬ್ಬರಿಗೂ ಮದುವೆಯೇ ಮಾಡಿಸಿಬಿಟ್ರು!
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ತೆಲುಗು ನಟನ ಮೇಲೆ ಪ್ರೀತಿ ತೋರಿಸಿ ಮಂಗಳಾರತಿ ಮಾಡಿಸಿಕೊಂಡ ಬಿಗ್ ಬಾಸ್ ಅಶಿತಾ ಚಂದ್ರಪ್ಪ!

ಬೆಂಗಳೂರು: ಪ್ರಸಕ್ತ ನಡೆಯುತ್ತಿರುವ ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋನಿಂದ ಈಗಾಗಲೇ ಎಲಿಮಿನೇಟ್ ಆಗಿರುವ ...

news

ಮಾಲಾಶ್ರೀ, ಸಾಧುಕೋಕಿಲ ಕಾಂಗ್ರೆಸ್ ಸೇರ್ಪಡೆಗೆ ಚಿಂತನೆ

ಸ್ಯಾಂಡಲ್‍ವುಡ್ ತಾರೆಯರಾದ ಮಾಲಾಶ್ರೀ ಮತ್ತು ಸಾಧು ಕೋಕಿಲ ಕಾಂಗ್ರೆಸ್ ಸೇರ್ಪಡೆಯಾಗಲು ಚಿಂತನೆ ...

news

ಶಿವಣ್ಣ-ಸುದೀಪ್ ‘ವಿಲನ್’ ಸಿನಿಮಾ ಅಡಿಯೋ ಬಿಡುಗಡೆಗೆ ಪ್ರಧಾನಿ ಮೋದಿ ಬರ್ತಾರಂತೆ!

ಬೆಂಗಳೂರು: ಜೋಗಿ ಪ್ರೇಮ್ ಸಿನಿಮಾ ಎಂದರೆ ಗಿಮಿಕ್ ಮಾಡುತ್ತಾರೆ ಎಂದು ಎಲ್ಲರಿಗೂ ಗೊತ್ತೇ ಇದೆ. ಆದರೆ ಈ ...

news

ಇಂದ್ರಜಿತ್ ಲಂಕೇಶ್ ಅವರು ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದು ಯಾಕೆ ಗೊತ್ತಾ…?

ವಿಜಯಪುರ : ನಟ ಹಾಗು ನಿರ್ದೇಶಕರಾದ ಇಂದ್ರಜಿತ್ ಲಂಕೇಶ್ ಅವರು ವಿಜಯಪುರದ ಅತ್ಯಾಚಾರಗೈದು ಕೊಲೆಮಾಡಿದ ...

Widgets Magazine