ಬಿಗ್ ಬಾಸ್ ಕನ್ನಡ: ಅನುಪಮಾ ಗೌಡಗೆ ಚಂದನ್ ಶೆಟ್ಟಿ ಮೇಲೆ ಅಸಮಾಧಾನ ಹುಟ್ಟಿದ್ದೇಕೆ ಗೊತ್ತಾ?

ಬೆಂಗಳೂರು, ಸೋಮವಾರ, 22 ಜನವರಿ 2018 (10:08 IST)

ಬೆಂಗಳೂರು: ಬಿಗ್ ಬಾಸ್ ನಿಂದ ಎಲಿಮಿನೇಟ್ ಆಗಿ ಹೊರಬಂದ ಕಿಚ್ಚ ಸುದೀಪ್ ಜತೆ ವೇದಿಕೆಯಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಚಂದನ್ ಶೆಟ್ಟಿ ಜತೆಗಿನ ತಮ್ಮ ವೈಮನಸ್ಯದ ಬಗ್ಗೆ ಮಾತಾಡಿದರು.
 

ನಿಮ್ಮ ಮತ್ತು ಚಂದನ್ ಶೆಟ್ಟಿ ನಡುವೆ ಆಗಾಗ ಪ್ರೀತಿ-ಧ್ವೇಷ ನಡೀತಾ ಇತ್ತಲ್ವಾ? ಎಂದು ಸುದೀಪ್ ಕೇಳಿದಾಗ ತಾವೇಕೆ ಚಂದನ್ ಮೇಲೆ ಅಸಮಾಧಾನಗೊಂಡೆ ಎಂದು ಅನುಪಮಾ ಹೇಳಿಕೊಂಡಿದ್ದಾರೆ.
 
‘ನಾವಿಬ್ಬರೂ ಮೊದಲು ಚೆನ್ನಾಗಿಯೇ ಇದ್ದೆವು. ಆದರೆ ಮಧ್ಯೆ ಯಾವಾಗಲೋ ಚಂದನ್ ಲೆಕ್ಕಾಚಾರ ಹಾಕುತ್ತಿದ್ದಾರೆ ಎಂದು ಅನಿಸಲು ಶುರುವಾಯ್ತು. ನಾನು ಹೀಗೆ ಮಾತನಾಡಬಾರದು, ನಾನು ಹೀಗೆ ಮಾಡಿದ್ರೆ ಕ್ಯಾಮರಾ ನೋಡುತ್ತೆ, ವೀಕ್ಷಕರು ನೋಡ್ತಾರೆ ಎಂದೆಲ್ಲಾ ಲೆಕ್ಕಾಚಾರ ಹಾಕಿ ಆಡಲು ಶುರು ಮಾಡಿದ. ಆಗಿಂದ ನನಗೆ ಅಸಮಾಧಾನ ಹುಟ್ಟಿಕೊಂಡಿತು’ ಎಂದು ಅನುಪಮಾ ಹೇಳಿಕೊಂಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಜಾಕಿ ನಟಿ, ಮಲಯಾಳಿ ಕುಟ್ಟಿ ಭಾವನಾ ಮೆನನ್ ಅದ್ಧೂರಿ ವಿವಾಹ (ಫೋಟೋ ಗ್ಯಾಲರಿ)

ಕೊಚ್ಚಿ: ಜಾಕಿ, ಟಗರು ಮುಂತಾದ ಕನ್ನಡ ಚಿತ್ರದಲ್ಲಿ ನಟಿಸಿದ್ದ ಬಹುಭಾಷಾ ತಾರೆ ಭಾವನಾ ಮೆನನ್, ಕನ್ನಡ ...

news

ರಕ್ಷಿತ್ ಶೆಟ್ಟಿ ರಶ್ಮಿಕಾಗೆ ಕೊಟ್ಟ ವಿಶೇಷ ಉಡುಗೊರೆ ಏನು ಗೊತ್ತಾ…?

ಬೆಂಗಳೂರು: ಪ್ರೇಮಿಯೊಬ್ಬ ತನ್ನ ಪ್ರೀತಿಯ ಹುಡುಗಿಯನ್ನು ಮೆಚ್ಚಿಸಲು ವಿಶೇಷವಾದ ಉಡುಗೊರೆಯನ್ನೇ ...

news

ನಟ ಪವನ್ ಕಲ್ಯಾಣ್ ರಾಜಕೀಯ ಯೋಜನೆ ಇಂದು ಬಹಿರಂಗ!

ಹೈದರಾಬಾದ್: ನಟರು ರಾಜಕೀಯಕ್ಕೆ ಪ್ರವೇಶ ಮಾಡುತ್ತಿರುವುದು ಇದು ಮೊದಲೇನಲ್ಲ. ಸಾಕಷ್ಟು ನಟರು ಸಿನಿಮಾ ...

news

ಯೋಧರ ಮೇಲಿನ ಪ್ರೀತಿಯಿಂದ ನಟ ಅಕ್ಷಯ್ ಕುಮಾರ್ ಮಾಡಿದ್ದೇನು…?

ಮುಂಬೈ : ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ಮಾಡುತ್ತಿರುವ ಸಮಾಜ ಸೇವಾ ಕಾರ್ಯಗಳು ಇತರ ನಟರಿಗೂ ...

Widgets Magazine
Widgets Magazine