ಬಿಗ್ ಬಾಸ್ ಕನ್ನಡ: ಫೈನಲ್ ಶೂಟಿಂಗ್ ಆಗ್ಲೇ ಶುರುವಾಯ್ತು!

ಬೆಂಗಳೂರು, ಗುರುವಾರ, 25 ಜನವರಿ 2018 (08:10 IST)

ಬೆಂಗಳೂರು: ಬಿಗ್ ಬಾಸ್ ಫೈನಲ್ ನಲ್ಲಿ ಗೆಲ್ಲುವವರು ಯಾರು ಎಂಬ ಕುತೂಹಲ ಒಂದೆಡೆಯಾದರೆ ಹೊರ ಬಂದ ಸ್ಪರ್ಧಿಗಳೆಲ್ಲಾ ಒಟ್ಟು ಸೇರಿ ಆಗಲೇ ಫೈನಲ್ ಗೆ ಶೂಟಿಂಗ್ ಶುರು ಮಾಡಿಕೊಂಡಿದ್ದಾರೆ.
 

ಅಶಿತಾ ಚಂದ್ರಪ್ಪ, ಸಿಹಿ ಕಹಿ ಚಂದ್ರು, ಜಗನ್ ಚಂದ್ರಶೇಖರ್, ದಯಾಳ್, ಜಯ ಶ್ರೀನಿವಾಸನ್, ಅನುಪಮಾ ಗೌಡ, ಕೃಷಿ ತಾಪಂಡ ಒಟ್ಟು ಸೇರಿದ್ದು, ಫೈನಲ್ ಎಪಿಸೋಡ್ ಗೆ ಮನರಂಜನೆ ಕಾರ್ಯಕ್ರಮ ಶುರು ಮಾಡಿಕೊಂಡಿರುವುದಾಗಿ ಸುದ್ದಿ ಬಂದಿದೆ.
 
ಅಶಿತಾ ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಾಕಿಕೊಂಡಿದ್ದು, ಹೊರ ಬಂದ ಸ್ಪರ್ಧಿಗಳ ಜತೆ ಪಾರ್ಟಿ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಫೈನಲ್ ಗೆ ತಯಾರಿ ಶುರುವಾಗಿದೆ ಎಂದೂ ಹಿಂಟ್ ಕೊಟ್ಟಿದ್ದಾರೆ. ಅಂತೂ ಫೈನಲ್ ಎಪಿಸೋಡ್ ನಲ್ಲಿ ಇವರೆಲ್ಲರ ಮನರಂಜನೆ ಕಾರ್ಯಕ್ರಮ ಪಕ್ಕಾ ಅಂತ ಆಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ತಿರುಪತಿ ತಿಮ್ಮಪ್ಪನ ಮೇಲಿನ ಭಕ್ತಿಯಿಂದ ನಟಿ ಹರಿಪ್ರಿಯಾ ಮಾಡಿದ್ದೇನು…?

ಬೆಂಗಳೂರು : ಸಾಮಾನ್ಯ ಜನರು ತಿರುಪತಿ ಬೆಟ್ಟವನ್ನು ಕಾಲನಡಿಗೆಯಲ್ಲಿ ಹತ್ತುವುದು ಸಹಜ. ಆದರೆ ...

news

ಪದ್ಮಾವತ್ ಸಿನಿಮಾ ನೋಡಿದ ವರದಿಗಾರರು ಖಂಡಿಸಿದ್ದು ಯಾರನ್ನು ಗೊತ್ತಾ...?

ನವದೆಹಲಿ : ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಪದ್ಮಾವತ್ ಸಿನಿಮಾ ಭಾರಿ ವಿವಾದಕ್ಕೆ ಕಾರಣವಾಗಿದ್ದು, ಅದರ ...

news

ಬಾಹುಬಲಿ ಪ್ರಭಾಸ್-ಅನುಷ್ಕಾ ಮದುವೆ? ಪ್ರಭಾಸ್ ಬಗ್ಗೆ ಅನುಷ್ಕಾ ಹೇಳಿದ್ದೇನು?!

ಹೈದರಾಬಾದ್: ಇತ್ತೀಚೆಗಷ್ಟೇ ಬಾಹುಬಲಿ ತಾರೆ ಪ್ರಭಾಸ್ ಈ ವರ್ಷವೇ ಮದುವೆಯಾಗುತ್ತಾರೆ ಎಂಬ ಸುದ್ದಿಗಳು ...

news

'ನಮ್ಮೂರ ಹಬ್ಬ'ದಲ್ಲಿ ಉಪೇಂದ್ರ ಅವರ ರಾಜಕೀಯ ಭಾಷಣ ಫ್ಲಾಪ್ ಆಗಿದ್ದು ಯಾಕೆ...?

ಬೆಂಗಳೂರು : ಬೆಂಗಳೂರಿನಲ್ಲಿ ಪ್ರತಿವರ್ಷದಂತೆ ಈ ವರ್ಷ ಕೂಡ ‘ನಮ್ಮೂರ ಹಬ್ಬ’ ಕಾರ್ಯಕ್ರಮ ನಡೆದಿದ್ದು, ಈ ...

Widgets Magazine
Widgets Magazine