ಬಿಗ್ ಬಾಸ್ ಕನ್ನಡ: ಕುಚುಕು ಗೆಳೆಯನ ಹಿಂದಿಕ್ಕಿ ಬಿಗ್ ಬಾಸ್ ಗೆದ್ದ ಚಂದನ್ ಶೆಟ್ಟಿ

ಬೆಂಗಳೂರು, ಸೋಮವಾರ, 29 ಜನವರಿ 2018 (05:58 IST)

ಬೆಂಗಳೂರು: ರಿಯಾಲಿಟಿ ಶೋ ವಿನ್ನರ್ ಯಾರು ಎಂಬ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಿದೆ. ರ್ಯಾಪರ್ ಚಂದನ್ ಶೆಟ್ಟಿ ವಿನ್ನರ್ ಆಗಿದ್ದು, ಕಾಮನ್ ಮ್ಯಾನ್ ದಿವಾಕರ್ ರನ್ನರ್ ಆಗಿದ್ದಾರೆ.
 

ನಿನ್ನೆ ನಡೆದ ಫೈನಲ್ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ ವಿಜೇತರ ಹೆಸರು ಬಹಿರಂಗಪಡಿಸಿದ್ದಾರೆ. ಅಂತಿಮವಾಗಿ ಜೆಕೆ ಎಲಿಮಿನೇಟ್ ಆದರು.
 
ಒಟ್ಟು ಐವರು ಫೈನಲಿಸ್ಟ್ ಗಳ ಪೈಕಿ ಶ್ರುತಿಗೆ ಐದನೇ ಸ್ಥಾನ, ನಿವೇದಿತಾ ಗೌಡಗೆ ನಾಲ್ಕನೇ ಸ್ಥಾನ, ಜಯರಾಮ್ ಕಾರ್ತಿಕ್ ಮೂರನೆಯವರಾಗಿ ಮನೆಯಿಂದ ಹೊರಬಂದರು. ಬಿಗ್ ಬಾಸ್ ಮನೆಯೊಳಗಿದ್ದಷ್ಟೂ ದಿನ ಗೆಳೆಯರಾಗಿಯೇ ಇದ್ದ ಚಂದನ್ ಮತ್ತು ದಿವಾಕರ್ ನಡುವೆ ವಿನ್ನರ್ ಯಾರೆಂದು ತೀರ್ಮಾನಿಸಲಾಯಿತು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ನಟಿ ಪ್ರಿಯಾಂಕ ಚೋಪ್ರಾ ಮಾಡಿಕೊಂಡ ಯಡವಟ್ಟು ಏನು ಗೊತ್ತಾ…?

ಮುಂಬೈ : ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಮಾಡಿಕೊಂಡ ಯಡವಟ್ಟಿನಿಂದ ಈಗ ತೆರಿಗೆ ಕಟ್ಟುವಂತಾಗಿದೆ. ...

news

ಬಿಗ್ ಬಾಸ್ ಫೈನಲ್ ನಿರೂಪಣೆಗೆ ಬರುವ ಮೊದಲು ಕಿಚ್ಚ ಸುದೀಪ್ ಸ್ಥಿತಿ ಏನಾಗಿತ್ತು ಗೊತ್ತಾ?!

ಬೆಂಗಳೂರು: ಕಳೆದ ವಾರ ಅನುಪಮಾ ಗೌಡ ಜತೆ ವಾರದ ಕತೆ ಕಿಚ್ಚನ ಜತೆ ಸಂವಾದ ನಡೆಸುವಾಗಲೇ ಕಿಚ್ಚ ಸುದೀಪ್ ತಮಗೆ ...

news

ಪದ್ಮಾವತ್ ಸಿನಿಮಾದ ಬಗ್ಗೆ ಪಾಕಿಸ್ತಾನದ ಸೆನ್ಸಾರ್ ಮಂಡಳಿ ಹೇಳಿದ್ದೇನು ಗೊತ್ತಾ...?

ಇಸ್ಲಾಮಾಬಾದ್: ಭಾರತದಲ್ಲಿ ಸಾಕಷ್ಟು ಚರ್ಚೆ, ಪ್ರತಿಭಟನೆ, ವಿವಾದಕ್ಕೆ ಕಾರಣವಾದ ಸಂಜಯ್ ಲೀಲಾ ಬನ್ಸಾಲಿ ...

news

‘ಭರಣಿ’ಯಲ್ಲಿ ಮಿಂಚಲಿರುವ ಸ್ವಾತಿ

ಬೆಂಗಳೂರು: ಜಯತೀರ್ಥ ಅವರ ನಿರ್ದೇಶನದ ವೆನ್ನಿಲ್ಲಾ ಚಿತ್ರದಲ್ಲಿ ನಟಿಸಿದ್ದ ಸ್ವಾತಿ ಕೊಂಡೆ ಈಗ ಭರಣಿ ಮತ್ತು ...

Widgets Magazine
Widgets Magazine