Widgets Magazine
Widgets Magazine

ಇಂದು ನಾಳೆ ಬಿಗ್ ಬಾಸ್ ಫೈನಲ್: ವಿಕಿಪಿಡೀಯಾದಲ್ಲಿ ಆಗಲೇ ವಿನ್ನರ್ ಹೆಸರು ಬಹಿರಂಗ!

ಬೆಂಗಳೂರು, ಶನಿವಾರ, 27 ಜನವರಿ 2018 (09:15 IST)

Widgets Magazine

ಬೆಂಗಳೂರು: ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಿಯಾಲಿಟಿ ಶೋ ಕಾರ್ಯಕ್ರಮದ ಫೈನಲ್ ಇಂದು ನಾಳೆ ಪ್ರಸಾರವಾಗಲಿದೆ.
 

ಫೈನಲ್ ಫೈವ್ ಸ್ಪರ್ಧಿಗಳಾಗಿ ಚಂದನ್ ಶೆಟ್ಟಿ,  ಜಯರಾಂ ಕಾರ್ತಿಕ್,   ನಿವೇದಿತಾ ಗೌಡ,  ಶ್ರುತಿ ಪ್ರಕಾಶ್ ಮತ್ತು ದಿವಾಕರ್ ನಡುವೆ ಪೈಪೋಟಿಯಿದೆ. ಇವರಲ್ಲಿ ಇಬ್ಬರು ಸ್ಪರ್ಧಿಗಳನ್ನು ಬಿಗ್ ಬಾಸ್ ವೇದಿಕೆ ಮೇಲೆ ಕರೆ ತಂದು ಕಿಚ್ಚ ಸುದೀಪ್ ಗೆದ್ದ ಅಭ್ಯರ್ಥಿಯನ್ನು ಘೋಷಿಸಲಿದ್ದಾರೆ.
 
ಫೈನಲ್ ಎಪಿಸೋಡ್ ಇನ್ನೂ ಪ್ರಸಾರವಾಗುವ ಮೊದಲೇ ಗೆದ್ದವರು ಯಾರೆಂದು ವಿಕಿಪೀಡಿಯಾದಲ್ಲಿ ಬರೆಯಲಾಗಿದೆ. ಇದರಲ್ಲಿ ಜೆಕೆ ಬಿಗ್ ಬಾಸ್ ವಿನ್ನರ್ ಎಂದು ಬರೆದುಕೊಳ್ಳಲಾಗಿದೆ. ಆದರೆ ಇದನ್ನು ಸಾರ್ವಜನಿಕರೂ ಎಡಿಟ್ ಮಾಡಬಹುದಾದ್ದರಿಂದ ಇದರಲ್ಲಿ ಬಂದ ಸುದ್ದಿ ನಿಜವೆಂದು ಹೇಳಲಾಗದು. ಹಾಗಿದ್ದರೂ ಈ ವಿಷಯ ಹೈಪ್ ಕ್ರಿಯೇಟ್ ಮಾಡಿರುವುದಂತೂ ಸುಳ್ಳಲ್ಲ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  
ಬಿಗ್ ಬಾಸ್ ಕನ್ನಡ ಕಲರ್ಸ್ ಸೂಪರ್ ವಾಹಿನಿ ಕನ್ನಡ ಕಿರುತೆರೆ Kannada Tv Colors Super Channel Big Boss Kannada

Widgets Magazine

ಸ್ಯಾಂಡಲ್ ವುಡ್

news

ಎಡಕಲ್ಲು ಗುಡ್ಡದ ಮೇಲೆ ಖ್ಯಾತಿಯ ನಟ ಚಂದ್ರಶೇಖರ್ ಇನ್ನಿಲ್ಲ

ಬೆಂಗಳೂರು: ಎಡಕಲ್ಲು ಗುಡ್ಡದ ಮೇಲೆ ಸಿನಿಮಾ ಖ್ಯಾತಿಯ ನಟ ಚಂದ್ರಶೇಖರ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

news

ಅರ್ಜುನ್ ಸರ್ಜಾ ಮಗಳು, ಚಂದನ್ ಅಭಿನಯದ ‘ಪ್ರೇಮ ಬರಹ’ ಟ್ರೈಲರ್ ರಿಲೀಸ್ (ವಿಡಿಯೋ ನೋಡಿ)

ಬೆಂಗಳೂರು: 'ಪ್ರೇಮ ಬರಹ' ಸಿನಿಮಾ ಇನ್ನೇನು ಕೆಲವೇ ದಿನಗಳಲ್ಲಿ ತೆರೆಯ ಮೇಲೆ ರಾರಾಜಿಸಲಿದೆ. ನಟ ಅರ್ಜುನ್ ...

news

ಕನ್ನಡದ ಸ್ಟಾರ್ ನಟರು ದರ್ಶನ್ ಮನೆಗೆ ಭೇಟಿ ನೀಡಿದ್ದು ಯಾಕೆ ಗೊತ್ತಾ…?

ಬೆಂಗಳೂರು : ಸ್ಯಾಂಡಲ್ ವುಡ್ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಸಂಕ್ರಾಂತಿ ಹಬ್ಬದಂದು ...

news

ಬಾಲಿವುಡ್ ನಲ್ಲಿ ಆ್ಯಕ್ಷನ್ ಕಟ್ ಹೇಳಲು ಹೊರಟ ನಿರ್ದೇಶಕ ಇಂದ್ರಜಿತ್ ಲಂಕೇಶ್!

ಬೆಂಗಳೂರು : ಸ್ಯಾಂಡಲ್ ವುಡ್ ನ ನಟ, ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರು ಕನ್ನಡದಲ್ಲಿ ಅನೇಕ ಸೂಪರ್ ಹಿಟ್ ...

Widgets Magazine Widgets Magazine Widgets Magazine