ಬಿಗ್ ಬಾಸ್ ಕನ್ನಡ: ಜೆಕೆ ಅಪ್ಪನ ನೋಡಿ ಅನುಪಮಾ ಹೇಳಿದ್ದೇನು ಗೊತ್ತಾ?

ಬೆಂಗಳೂರು, ಬುಧವಾರ, 10 ಜನವರಿ 2018 (09:31 IST)

Widgets Magazine

ಬೆಂಗಳೂರು: ಬಿಗ್ ಬಾಸ್ ಮನೆಯೊಳಗೆ ಈ ವಾರ ಸ್ಪರ್ಧಿಗಳಿಗೆ ಕುಟುಂಬದವರ ಜತೆ ಮಿಲನದ ಸಮಯ. ಮೊದಲು ಬಂದವರು ಜಯರಾಮ್ ಕಾರ್ತಿಕ್ ತಂದೆ ಡಾ. ಜಯರಾಮ್.
 

ಮನೆಯವರೆಲ್ಲರೂ ಪಾಸ್ ನಲ್ಲಿರುವಾಗ ಮನೆಯೊಳಗೆ ಬಂದ ಜೆಕೆ ತಂದೆ ಜಯರಾಮ್ ಎಲ್ಲರಿಗೂ ರುಚಿ ರುಚಿಯಾದ ತಿಂಡಿ ತಂದಿತ್ತು. ಮನೆಯವರೆಲ್ಲರ ಬಗ್ಗೆಯೂ ತಮ್ಮ ಅಭಿಪ್ರಾಯ ಹೇಳಿ ವಿಶ್ ಮಾಡಿದರು.
 
ಅವರು ಹೋದ ಮೇಲೆ ಅನುಪಮಾ ನಿಮ್ಮ ತಂದೆ ನೋಡಿದರೆ ಅಷ್ಟು ಸ್ವೀಟ್ ಮನುಷ್ಯ. ನೀನು ಮಾತ್ರ ಯಾಕೆ ಹೀಗೆ ಮೊಂಡ ಎಂದು ಕಾಲೆಳೆದರು. ಇದಕ್ಕೆ ಉತ್ತರಿಸಿದ ಜೆಕೆ ಅವರೂ ಶತ ಮೊಂಡನೇ. ಅವರು ಹೇಳಿದ ಬಟ್ಟೆನೇ ನಾವು ಹಾಕಿಕೊಳ್ಳಬೇಕು. ನಮ್ಮ ಅಮ್ಮನೂ ಅವರಿಗೆ ಇಷ್ಟವಾದ ಸೀರೆಯನ್ನೇ ಹಾಕಿಕೊಳ್ಳಬೇಕು ಎಂದು ಜೆಕೆ ಅಪ್ಪನ ಬಗ್ಗೆ ಹೇಳಿಕೊಂಡರು. ಮನೆಯವರೆಲ್ಲರೂ ಜೆಕೆ ಮನೆಯಿಂದ ತಂದ ತಿಂಡಿ ತಿಂದು ಖುಷಿಯಾಗಿಬಿಟ್ಟರು!
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  
ಬಿಗ್ ಬಾಸ್ ಕನ್ನಡ ಜಯರಾಮ್ ಕಾರ್ತಿಕ್ ಕಲರ್ಸ್ ಸೂಪರ್ ವಾಹಿನಿ ಕನ್ನಡ ಕಿರುತೆರೆ Jayaram Karthik Kannada Tv Colors Super Channel Big Boss Kannada

Widgets Magazine

ಸ್ಯಾಂಡಲ್ ವುಡ್

news

ರಿಯಲ್ ಸ್ಟಾರ್ ಉಪ್ಪಿ ಪುತ್ರಿ ಐಶ್ವರ್ಯಾ ಮಾಡಿದ ಕೆಲಸವೇನು ಗೊತ್ತೇ?!

ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ಎಲ್ಲಾ ವಿಷಯದಲ್ಲೂ ಡಿಫರೆಂಟ್. ಇದೀಗ ಅವರ ಪುತ್ರಿಯೂ ಅಪ್ಪನಿಗಿಂತ ...

news

ದೀಪಕ್ ರಾವ್ ಹಾಗು ಬಶೀರ್ ಅವರ ನಿವಾಸಕ್ಕೆ ಭೇಟಿ ನೀಡಿದ ಇಂದ್ರಜಿತ್ ಲಂಕೇಶ್

ಮಂಗಳೂರು : ದುಷ್ಕರ್ಮಿಗಳಿಂದ ಹತ್ಯೆಗಿಡಾದ ಮಂಗಳೂರಿನ ಕಾಟಿಪಳ್ಳದ ದೀಪಕ್ ರಾವ್ ಹಾಗು ಬಶೀರ್ ಅವರ ...

news

ಚಿರಂಜೀವಿ ಸರ್ಜಾ ಅವರ ಅಭಿನಯದ ‘ಸೀಜರ್’ ಚಿತ್ರದ ಟ್ರೇಲರ್ ರಿಲೀಸ್!

ಬೆಂಗಳೂರು : ಸ್ಯಾಂಡಲ್ ವುಡ್ ನ ನಟ ಚಿರಂಜೀವಿ ಸರ್ಜಾ ಅವರ ಅಭಿನಯದ ‘ಸೀಜರ್’ ಚಿತ್ರದ ಟ್ರೇಲರ್ ...

news

ಕೆಜಿಎಫ್ ಚಿತ್ರದ ಟೀಸರ್ ನೋಡಿ ಫಿದಾ ಆದ ರಶ್ಮಿಕಾ ಮಂದಣ್ಣ

ಬೆಂಗಳೂರು : ಸ್ಯಾಡಲ್ ವುಡ್ ನಟ ರಾಕಿಂಗ್ ಸ್ಟಾರ್ ಯಶ್ ಅವರ ಅಭಿನಯದ ಕೆಜಿಎಫ್ ಚಿತ್ರದ ಟೀಸರ್ ಅವರ ...

Widgets Magazine