ಬಿಗ್ ಬಾಸ್ ಕನ್ನಡ: ವೀಕ್ಷಕರ ಲೆಕ್ಕಾಚಾರ ತಪ್ಪಲಿಲ್ಲ! ರಿಯಾಜ್ ಭಾಷಾ ಉಳಿಯಲಿಲ್ಲ!

ಬೆಂಗಳೂರು, ಶನಿವಾರ, 13 ಜನವರಿ 2018 (22:30 IST)

ಬೆಂಗಳೂರು: ಬಿಗ್ ಬಾಸ್ ಮನೆಯೊಳಗೆ ಈ ವಾರ ಎಲಿಮಿನೇಟ್ ಆಗುತ್ತಿರುವ ಸ್ಪರ್ಧಿ ಯಾರು ಎನ್ನುವ ಬಗ್ಗೆ ಕಿಚ್ಚ ಸುದೀಪ್ ಪ್ರಕಟಿಸುವ ಮೊದಲೇ ಸಾಮಾಜಿಕ ಜಾಲತಾಣದಲ್ಲಿ ರಿಯಾಜ್ ಹೆಸರು ಕೇಳಿಬಂದಿತ್ತು. ಅದೀಗ ನಿಜವಾಗಿದೆ.
 

ರಿಯಾಜ್ ಭಾಷಾ ಈ ವಾರ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ. ಕೆಲವು ವಾರಗಳ ಮೊದಲು ರಿಯಾಜ್ ಫೈನಲ್ ತಲುಪುವ ಸ್ಪರ್ಧಿ ಎಂದೇ ಹೇಳಲಾಗುತ್ತಿತ್ತು. ಆದರೆ ಈ ಎರಡು ವಾರಗಳಲ್ಲಿ ಅವರ ಜನಪ್ರಿಯತೆ ಕಡಿಮೆಯಾಗಿತ್ತು ಎನ್ನಬಹುದು.
 
ಅಂತಿಮವಾಗಿ ರಿಯಾಜ್ ಮತ್ತು ಸಮೀರಾಚಾರ್ಯ ನಡುವೆ ಎಲಿಮಿನೇಷನ್ ತೂಗುಗತ್ತಿ ತೂಗುತ್ತಿತ್ತು. ಸ್ವತಃ ಸಮೀರಾಚಾರ್ಯ ರಿಯಾಜ್ ಉಳಿಯಲಿ ಎಂದರು. ರಿಯಾಜ್ ಕೂಡಾ ಸಮೀರ್ ಹೋಗಲಿ, ನಾನು ಉಳಿಯಬೇಕು ಎಂದರು. ಅದೇನೇ ಇದ್ದರೂ ಕೊನೆಗೆ ವೀಕ್ಷಕರ ಮತಗಳ ಆಧಾರದಲ್ಲಿ ರಿಯಾಜ್ ಮನೆಯಿಂದ ಹೊರನಡೆಯಬೇಕಾಯಿತು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಅಭಿಮಾನಿಗೆ ಧೈರ್ಯ ತುಂಬಿದ ನಟ ಶಿವರಾಜಕುಮಾರ್

ಬಸ್‌ನಿಂದ ಬಿದ್ದು ಕಾಲು ಕಳೆದುಕೊಂಡಿದ್ದ ಅಭಿಮಾನಿಯನ್ನು ಸ್ಯಾಂಡಲ್‌ವುಡ್‌ ಹ್ಯಾಟ್ರಿಕ್‌ ಹೀರೋ ಶಿವರಾಜ್‌ ...

news

ಬಿಗ್ ಬಾಸ್ ಕನ್ನಡ: ಮನೆಯೊಳಗೆ ನಡೆಯಿತೊಂದು ಮದುವೆ!

ಬೆಂಗಳೂರು: ಬಿಗ್ ಬಾಸ್ ಮನೆಯೊಳಗೆ ನಿನ್ನೆ ಸಮೀರ್ ಆಚಾರ್ಯ ಮತ್ತೊಮ್ಮೆ ಜನತೆಯ ಸಮ್ಮುಖದಲ್ಲಿ ಮದುವೆ ...

news

ಪದ್ಮಾವತಿ ಬಗ್ಗೆ ವಿರೋಧ ಮಾಡುವವರಿಗೆ ನಟ, ಬಿಜೆಪಿ ನಾಯಕ ಜಗ್ಗೇಶ್ ಏಟು

ಬೆಂಗಳೂರು: ಬಾಲಿವುಡ್ ನ ಪದ್ಮಾವತಿ ಸಿನಿಮಾದಲ್ಲಿ ರಜಪೂತ ನಾಯಕಿಯನ್ನು ಆಕ್ಷೇಪಾರ್ಹವಾಗಿ ಬಿಂಬಿಸಲಾಗಿದೆ ...

news

ಫೇರ್ ನೆಸ್ ಕ್ರೀಂ ಜಾಹೀರಾತಿನಲ್ಲಿ ನಟಿಸಲು 'ನೋ' ಎಂದ ನಟ ಸುಶಾಂತ್ ಸಿಂಗ್

ಮುಂಬೈ : ಎಂ.ಎಸ್. ಧೋನಿ ಚಿತ್ರದ ಮೂಲಕ ಅಸಂಖ್ಯಾತ ಅಭಿಮಾನಿಗಳ ಮನಗೆದ್ದ ಬಾಲಿವುಟ್ ನಟ ಸುಶಾಂತ್ ಸಿಂಗ್ ...

Widgets Magazine
Widgets Magazine