ಬಿಗ್ ಬಾಸ್ ಕನ್ನಡ: ಮನೆಯೊಳಗೆ ನಡೆಯಿತೊಂದು ಮದುವೆ!

ಬೆಂಗಳೂರು, ಶನಿವಾರ, 13 ಜನವರಿ 2018 (09:55 IST)

ಬೆಂಗಳೂರು: ಬಿಗ್ ಬಾಸ್ ಮನೆಯೊಳಗೆ ನಿನ್ನೆ ಮತ್ತೊಮ್ಮೆ ಜನತೆಯ ಸಮ್ಮುಖದಲ್ಲಿ ಮದುವೆ ಮಾಡಿಕೊಂಡರು.
 

ಮನೆಯೊಳಗೆ ಬಂದ ಪತ್ನಿ ಶ್ರಾವಣಿ ಮದುವೆ ಸೀರೆಯಲ್ಲೇ ಬಂದಿದ್ದರು. ಸಮೀರ್ ಆಚಾರ್ಯಗೂ ಅವರು ಮದುವೆಯಲ್ಲಿ ತೊಟ್ಟಿದ್ದ ವೇಷಭೂಷಣ ತಂದಿದ್ದರು. ನಮ್ಮ ಮದುವೆಗೆ ಎಲ್ಲರಿಗೂ ಕರೆಯಕ್ಕಾಗಿರಲಿಲ್ಲ ಎಂದು ಎಲ್ಲರ ಸಮ್ಮುಖದಲ್ಲೇ ಹಾರ ಬದಲಾಯಿಸಿಕೊಂಡು ಮದುವೆ ಶಾಸ್ತ್ರ ಮುಗಿಸಿದರು.
 
ಇದಕ್ಕೆ ಮನೆಯವರೂ ಸಾಕ್ಷಿಯಾದರು. ನಂತರ ಪತಿ ಸಮೀರ್ ಆಚಾರ್ಯ ಜತೆ ನೃತ್ಯ ಮಾಡಿದರು. ಅಂತೂ ಮನೆ ತುಂಬಾ ಚಿನಕುರುಳಿಯಂತೆ ಓಡಾಡಿದ ಶ್ರಾವಣಿಯನ್ನು ನೋಡಿ ಮನೆಯ ಇತರ ಸ್ಪರ್ಧಿಗಳಿಗೂ ಖುಷಿಯಾಯಿತು. ಮಡಕೆ ಬ್ಯಾಲೆನ್ಸ್ ಮಾಡುವ ಟಾಸ್ಕ್ ಮಾಡಿದ ಜೆಕೆ ಇವರಿಬ್ಬರ ಜೋಡಿ ಕಣ್ಣಲ್ಲಿ ನೀರು ತುಂಬಿಕೊಂಡರು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಪದ್ಮಾವತಿ ಬಗ್ಗೆ ವಿರೋಧ ಮಾಡುವವರಿಗೆ ನಟ, ಬಿಜೆಪಿ ನಾಯಕ ಜಗ್ಗೇಶ್ ಏಟು

ಬೆಂಗಳೂರು: ಬಾಲಿವುಡ್ ನ ಪದ್ಮಾವತಿ ಸಿನಿಮಾದಲ್ಲಿ ರಜಪೂತ ನಾಯಕಿಯನ್ನು ಆಕ್ಷೇಪಾರ್ಹವಾಗಿ ಬಿಂಬಿಸಲಾಗಿದೆ ...

news

ಫೇರ್ ನೆಸ್ ಕ್ರೀಂ ಜಾಹೀರಾತಿನಲ್ಲಿ ನಟಿಸಲು 'ನೋ' ಎಂದ ನಟ ಸುಶಾಂತ್ ಸಿಂಗ್

ಮುಂಬೈ : ಎಂ.ಎಸ್. ಧೋನಿ ಚಿತ್ರದ ಮೂಲಕ ಅಸಂಖ್ಯಾತ ಅಭಿಮಾನಿಗಳ ಮನಗೆದ್ದ ಬಾಲಿವುಟ್ ನಟ ಸುಶಾಂತ್ ಸಿಂಗ್ ...

news

ನಾನು ಪ್ರಧಾನಿ ಆಗಿಯೇ ಆಗುತ್ತೇನೆ-ಹುಚ್ಚ ವೆಂಕಟ್

ಮಂಗಳೂರು : ‘ನಾನು ಒಂದು ದಿನ ಪ್ರಧಾನಿ ಆಗಿಯೇ ಆಗುತ್ತೇನೆ’ ಹೀಗೆ ಹೇಳಿದ್ದು ಯಾರು ಗೊತ್ತಾ, ತಮ್ಮ ...

news

ಬೆಂಗಳೂರು ಸಿಟಿಯ ಬಗ್ಗೆ ಬಹುಭಾಷಾ ತಾರೆ ಸೀರತ್ ಕಪೂರ್ ಹೇಳಿದ್ದೇನು ಗೊತ್ತಾ...?

ಬೆಂಗಳೂರು : ಟ್ರಾಫಿಕ್, ಧೂಳು, ಕಸದಿಂದ ತುಂಬಿದೆ ಎಂದು ಬೆಂಗಳೂರು ಸಿಟಿಯನ್ನು ಅಲ್ಲಿನ ವಾಸಿಗಳು ...

Widgets Magazine