ಬಿಗ್ ಬಾಸ್ ಕನ್ನಡ: ಕೊನೆಗೂ ಮನೆಗೆ ಬಂದ ಶ್ರುತಿ ತಂದೆ ಹೇಳಿದ್ದೇನು?

ಬೆಂಗಳೂರು, ಮಂಗಳವಾರ, 16 ಜನವರಿ 2018 (08:52 IST)

ಬೆಂಗಳೂರು: ಬಿಗ್ ಬಾಸ್ ಮನೆಯೊಳಗೆ ಕಳೆದ ವಾರ ಎಲ್ಲರ ಕುಟುಂಬ ಸದಸ್ಯರು ಬಂದಿದ್ದರೂ ಶ್ರುತಿ ಪ್ರಕಾಶ್ ಮನೆಯಿಂದ ಯಾರೂ ಬಂದಿರಲಿಲ್ಲ. ಆದರೆ ಈ ವಾರದ ಮೊದಲ ದಿನವೇ ಶ್ರುತಿ ತಂದೆ ಪ್ರಕಾಶ್ ಅವರು ಮನೆಯೊಳಗೆ ಬಂದು ಸರ್ಪ್ರೈಸ್ ಕೊಟ್ಟರು.
 

ಶ್ರುತಿಯೂ ಫುಲ್ ಖುಷ್ ಆಗಿದ್ದರು. ಶ್ರುತಿ ಜತೆ ಸಾಕಷ್ಟು ಮಾತನಾಡಿದ ಅವರು ಕೊನೆಗೆ ಮನೆಯವರೊಡನೆ ಮಾತನಾಡುತ್ತಾ ಗಂಭೀರ ವಿಷಯವೊಂದನ್ನು ಪ್ರಸ್ತಾಪಿಸಿದರು.
 
ಇಷ್ಟು ದಿನವಾದ ಮೇಲೆ ಮೊದಲ ಬಾರಿಗೆ ಮನೆಯವರನ್ನು ಭೇಟಿಯಾದಾಗ ಖುಷಿಯಾಗಿರಬೇಕಲ್ವಾ? ಅದೇ ರೀತಿ ನಾವು ಸೇನೆಯಲ್ಲಿ ಕರ್ತವ್ಯದಲ್ಲಿರುವಾಗ ಎಷ್ಟೋ ದಿನಗಳವರೆಗೆ ಕುಟುಂಬದವರನ್ನು ನೋಡಿರುವುದಿಲ್ಲ. ಎಷ್ಟೋ ತಿಂಗಳುಗಳ ನಂತರ ನಮಗೆ ನೋಡಲು ಅವಕಾಶ ಸಿಗುತ್ತದೆ. ಅದೇ ರೀತಿ ಈಗಲೂ ಆಗಿದೆ’ ಎಂದು ಸ್ವತಃ ಸೇನಾ ವೃತ್ತಿಯಲ್ಲಿರುವ ಪ್ರಕಾಶ್ ಹೇಳಿಕೊಂಡರು. ಅವರು ಮನೆಯಿಂದ ನಿರ್ಗಮಿಸುವಾಗ ಮನೆಯ ಇತರ ಸದಸ್ಯರು ಜೈ ಹಿಂದ್ ಎಂದು ಬೀಳ್ಕೊಟ್ಟರು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಬಿಗ್ ಬಾಸ್ ಕನ್ನಡ ಶ್ರುತಿ ಪ್ರಕಾಶ್ ಕಲರ್ಸ್ ಕನ್ನಡ ಕನ್ನಡ ಕಿರುತೆರೆ Shruthi Prakash Kannada Tv Colors Kannada Channel Big Boss Kannada

ಸ್ಯಾಂಡಲ್ ವುಡ್

news

ಮೊನ್ನೆ ಪುನೀತ್ ರಾಜ್ ಕುಮಾರ್ ಮಾಡಿದ ಕೆಲಸವನ್ನು ಈಗ ಜಗ್ಗೇಶ್ ಮಾಡಿದರು!

ಬೆಂಗಳೂರು: ಮೊನ್ನೆಯಷ್ಟೇ ಪುನೀತ್ ರಾಜ್ ಕುಮಾರ್ ಮಾಡಿದ ಕೆಲಸವನ್ನು ಇದೀಗ ಜಗ್ಗೇಶ್ ಮಾಡಿದ್ದಾರೆ. ಅದೇನದು ...

news

ಶಾರುಖ್ ಖಾನ್ ಅವರಿಗೆ ಒಲಿದು ಬಂದ ಪ್ರಶಸ್ತಿ ಯಾವುದು ಗೊತ್ತಾ...?

ಮುಂಬೈ : ಬಾಲಿವುಡ್ ನ ಬಾದ್ ಶಾ ಶಾರುಖ್ ಖಾನ್ ಅವರು ಪ್ರತಿಷ್ಠಿತ ವರ್ಲ್ಡ್ ಎಕಾನಮಿಕ್ ಫೋರಂನ ಕ್ರಿಸ್ಟಲ್ ...

news

ಸಚಿವ ಯು.ಟಿ.ಖಾದರ್ ಅವರಿಗೆ ಟಾಂಗ್ ಕೊಟ್ಟ ಒಳ್ಳೆ ಹುಡುಗ ಪ್ರಥಮ್

ಮಂಗಳೂರು : ಸಚಿವ ಯು.ಟಿ.ಖಾದರ್ ಅವರು ತಾನು ಮುಸ್ಲಿಂ ಎನ್ನುವ ಕಾರಣಕ್ಕೆ ವಿಮಾನ ನಿಲ್ದಾಣದಲ್ಲಿ ತನ್ನನ್ನು ...

news

ತುಪ್ಪದ ಹುಡುಗಿ ರಾಗಿಣಿ ಅವರು ಬಿಕ್ಕಿ ಬಿಕ್ಕಿ ಅತ್ತಿದ್ದು ಯಾಕೆ ಗೊತ್ತಾ...?

ಬೆಂಗಳೂರು : ಸ್ಯಾಂಡಲ್ ವುಡ್ ನಟಿ ತುಪ್ಪದ ಹುಡುಗಿ ರಾಗಿಣಿ ಅವರು ಸತ್ತುಹೋಗಿದ್ದ ತಮ್ಮ ಮುದ್ದಿನ ನಾಯಿಯ ...

Widgets Magazine
Widgets Magazine