ಬಿಗ್ ಬಾಸ್ ಕನ್ನಡ: ಈ ಬಿಗ್ ವಿಕೆಟ್ ಬೀಳೋದು ಗ್ಯಾರಂಟಿ!

ಬೆಂಗಳೂರು, ಮಂಗಳವಾರ, 26 ಡಿಸೆಂಬರ್ 2017 (11:00 IST)

Widgets Magazine

ಬೆಂಗಳೂರು: ಬಿಗ್ ಬಾಸ್ ಮನೆಯೊಳಗೆ ಈ ವಾರ ನಾಮಿನೇಟ್ ಆದವರೆಲ್ಲರೂ ಜನಪ್ರಿಯರೇ. ಹಾಗಾಗಿ ಈ ವಾರ ಯಾರೇ ಮನೆಯಿಂದ ಹೊರ ಹೋದರೂ ಬಿಗ್ ವಿಕೆಟ್ ಬೀಳೋದು ಗ್ಯಾರಂಟಿ ಎನ್ನುವಂತಾಗಿದೆ.
 

ಈ ವಾರ ಮನೆಯಿಂದ ಹೊರ ಹೋಗಲು ಜಯಶ್ರೀನಿವಾಸನ್,  ಕೃಷಿ ತಾಪಂಡ, ಸಮೀರ್ ಆಚಾರ್ಯ,  ನಿವೇದಿತಾ ಮತ್ತು ದಿವಾಕರ್ ನಾಮಿನೇಟ್ ಆಗಿದ್ದಾರೆ.
 
ಇವರ ಪೈಕಿ ನಿವೇದಿತಾ ಮತ್ತು ದಿವಾಕರ್ ಬಗ್ಗೆ ವೀಕ್ಷಕರಲ್ಲಿ ಹೆಚ್ಚು ಒಲವಿದೆ. ಇನ್ನು ಮನರಂಜನೆ ಕೊಡುವ ಜಯ ಶ್ರೀನಿವಾಸನ್ ಮತ್ತು ಸಮೀರ್ ಆಚಾರ್ಯಗೂ ವೀಕ್ಷಕರ ಮತ ಬೀಳುವ ಸಂಭವವಿದೆ. ಇದ್ದವರಲ್ಲಿ ಕೊಂಚ ಮತ ಕಡಿಮೆ ಬರಬಹುದಾದ ಸದಸ್ಯರೆಂದರೆ ಕೃಷಿ ತಾಪಂಡ.
 

ಕೃಷಿ ತಾಪಂಡ ಒಮ್ಮೆ ಮನೆಯಿಂದ ಹೊರ ಹೋಗಿ ಮತ್ತೆ ವೈಲ್ಡ್ ಕಾರ್ಡ್ ಎಂಟ್ರಿ ಪಡೆದವರು. ಮನೆಗೆ ಮರಳಿ ಬಂದ ಮೇಲೆ ಚೆನ್ನಾಗಿಯೇ ಆಡುತ್ತಿದ್ದಾರೆ. ಹಾಗಾಗಿ ಈ ವಾರದ ಎಲಿಮಿನೇಷನ್ ಪ್ರಕ್ರಿಯೆ ವೀಕ್ಷಕರಲ್ಲಿ ಹೆಚ್ಚು ಕುತೂಹಲ ಮೂಡಿಸಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ಡಿಸೆಂಬರ್ 31 ಕ್ಕೆ ರಾಜಕೀಯ ಪ್ರವೇಶ ಘೋಷಣೆ ಮಾಡುವೆ: ರಜನೀಕಾಂತ್

ಚೆನ್ನೈ: ಸೂಪರ್ ಸ್ಟಾರ್ ರಜನೀಕಾಂತ್ ಇಂದು ಚೆನ್ನೈನಲ್ಲಿ ಅಭಿಮಾನಿಗಳ ಜತೆ ಮಹತ್ವದ ಸಭೆ ನಡೆಸಿದ್ದು ರಾಜಕೀಯ ...

news

ಚೆನ್ನೈನಲ್ಲಿ ನಡೆಯುತ್ತಿದೆ ರಜನೀಕಾಂತ್ ಮಹತ್ವದ ಸಭೆ!

ಚೆನ್ನೈ: ಹೊಸ ವರ್ಷದ ವೇಳೆಗೆ ಸೂಪರ್ ಸ್ಟಾರ್ ರಜನೀಕಾಂತ್ ಹೊಸ ಪಕ್ಷ ಘೋಷಣೆ ಮಾಡುತ್ತಾರೆ ಎಂಬ ಸುದ್ದಿಗಳ ...

news

ನಟಿ ಪ್ರಿಯಾಂಕ ಚೋಪ್ರ ಫುಲ್ ಗರಂ ಆಗಿದ್ದು ಯಾಕೆ ಗೊತ್ತಾ…?

ನವದೆಹಲಿ: ಬಾಲಿವುಡ್ ನ ನಟಿ ಪ್ರಿಯಾಂಕ ಚೋಪ್ರ ಅವರು ಲಿಂಗದ ಆಧಾರದ ಮೇಲೆ ವೇತನ ನೀಡುತ್ತಿರುವುದರ ಕುರಿತು ...

news

ನೀತಿ ಸಂಹಿತೆ ಉಲ್ಲಂಘನೆ ಪ್ರಕರಣದಲ್ಲಿ ನಟಿ ಪೂಜಾಗಾಂಧಿಗೆ ಬಿಗ್ ರಿಲೀಫ್

ಚುನಾವಣೆಯ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣದಲ್ಲಿ ನಟಿ ಪೂಜಾಗಾಂಧಿ ಅವರಿಗೆ ನ್ಯಾಯಾಲಯದಿಂದ ಬಿಗ್ ರಿಲೀಫ್ ...

Widgets Magazine