ಬಿಗ್ ಬಾಸ್ ಕನ್ನಡ: ಹೋಗುವ ಮೊದಲು ಸಿಹಿಕಹಿ ಚಂದ್ರು ಜೆಕೆಗೆ ಕೊಟ್ ಗಿಫ್ಟ್ ಏನು?

ಬೆಂಗಳೂರು, ಶುಕ್ರವಾರ, 19 ಜನವರಿ 2018 (09:29 IST)

ಬೆಂಗಳೂರು: ಬಿಗ್ ಬಾಸ್ ಮನೆಯೊಳಗೆ ಈ ವಾರ ಎಲಿಮಿನೇಟ್ ಆದ ಸ್ಪರ್ಧಿಗಳು ಬಂದು ಟಾಸ್ಕ್ ಮಾಡಿಸಿ ಹೋಗುತ್ತಿದ್ದಾರೆ. ನಿನ್ನೆ ಮನೆಯೊಳಗಿದ್ದ ಸಿಹಿ ಕಹಿ ಚಂದ್ರು ಜೆಕೆಗೆ ಗಿಫ್ಟ್ ಕೊಟ್ಟು ಮರಳಿದ್ದಾರೆ.
 

ಟಾಸ್ಕ್ ಆಡಿಸಿದ ಮೇಲೆ ಸಿಹಿ ಕಹಿ ಚಂದ್ರು ಮನೆಯಿಂದ ತೆರಳುವ ಸಮಯ ಬಂದಾಗ ಎಲ್ಲರನ್ನೂ ಅಪ್ಪಿ ಮುದ್ದಾಡಿದರು. ಕೊನೆಗೆ ಜೆಕೆ ಬಳಿ ಬಂದ ಚಂದ್ರು ತಾವು ಹಾಕಿಕೊಂಡಿದ್ದ ಕೋಟ್ ಬಿಚ್ಚಿ ಒಂದು ಶನಿವಾರ ಹಾಕಿಕೋ ಎಂದು ಕೊಟ್ಟು ಬಿಟ್ಟರು.
 
ಆಗ ಅಲ್ಲೇ ಇದ್ದ ಅನುಪಮಾ ನನಗೆ ಏನೂ ತಂದಿಲ್ಲ ನೀವು ಎಂದು ಆಕ್ಷೇಪಿಸಿದರು. ಏನೂ ತರುವ ಹಾಗಿಲ್ಲವಲ್ಲಾ ಅದಕ್ಕೇ ತಂದಿಲ್ಲ ಎಂದು ರೇಗಿಸಿದರು. ಅಂತೂ ಜೆಕೆಗೆ ತಮ್ಮ ಶರ್ಟ್ ಕೊಟ್ಟು ಹರಸಿ ಚಂದ್ರು ಮನೆಯಿಂದ ಹೊರ ನಡೆದರು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಅಜ್ಞಾತವಾಸಿ ಸಿನಿಮಾ ಬಗ್ಗೆ ಕಾಮೆಂಟ್ ಮಾಡಿದ್ದಕ್ಕೆ ಪವನ್ ಕಲ್ಯಾಣ್ ಅಭಿಮಾನಿಗಳಿಂದ ಯುವಕನಿಗೆ ಥಳಿತ

ಹೈದರಾಬಾದ್: ಸೂಪರ್ ಸ್ಟಾರ್ ಗಳ ಮೇಲೆ ಅಭಿಮಾನಿಗಳ ಅಭಿಮಾನ ಎಷ್ಟರಮಟ್ಟಿಗೆ ಇರುತ್ತದೆ ಎಂದು ನಾವು ಹಲವು ...

news

ನಟಿ ಶೃತಿ ಹರಿಹರನ್ ಗೆ ಲೈಂಗಿಕ ಕಿರುಕುಳ; ಮಂಚಕ್ಕೆ ಕರೆದ ನಿರ್ಮಾಪಕನಿಗೆ ಶೃತಿ ಮಾಡಿದ್ದೇನು...?

ಹೈದರಾಬಾದ್: ನಟಿ ಶೃತಿ ಹರಿಹರನ್ ಅವರಿಗೆ ತಮಿಳು ನಿರ್ಮಾಪಕರೊಬ್ಬರು ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ...

news

ತಮ್ಮ ಸಿಕ್ರೇಟ್ ಬಾಯ್ ಫ್ರೆಂಡ್ ಬಗ್ಗೆ ಗುಟ್ಟು ರಟ್ಟು ಮಾಡಿದ್ರಾ ತುಪ್ಪದ ಹುಡುಗಿ ರಾಗಿಣಿ!

ಬೆಂಗಳೂರು : ಸ್ಯಾಂಡಲ್ ವುಡ್ ನ ತುಪ್ಪದ ಹುಡುಗಿ ರಾಗಿಣಿ ಅವರಿಗೆ ಮದುವೆ ಯಾವಾಗ? ಅವರಿಗೆ ಬಾಯ್ ಫ್ರೆಂಡ್ ...

news

ಬಾಲಿವುಡ್ ನಟಿ ಕಾಜೋಲ್ ಅವರು ಸ್ಯಾನಿಟರಿ ಪ್ಯಾಡ್ ಗಳ ಮೇಲೆ ವಿಧಿಸಿರುವ ಜಿ.ಎಸ್.ಟಿ. ಬಗ್ಗೆ ಹೇಳಿದ್ದೇನು ಗೊತ್ತಾ...?

ಮುಂಬೈ: ಸ್ಯಾನಿಟರಿ ಪ್ಯಾಡ್ ಗಳ ಮೇಲೆ ಜಿ.ಎಸ್.ಟಿ. ಯನ್ನು ವಿಧಿಸಿರುವ ವಿಷಯದ ಬಗ್ಗೆ ಈಗ ಎಲ್ಲಾ ಕಡೆ ವಿರೋಧ ...

Widgets Magazine
Widgets Magazine