ಬಿಗ್ ಬಾಸ್ ನಲ್ಲಿ ಗೆದ್ದ ಹಣದಿಂದ ಚಂದನ್ ಏನು ಮಾಡುತ್ತಾರೆ ಗೊತ್ತಾ?!

ಬೆಂಗಳೂರು, ಮಂಗಳವಾರ, 30 ಜನವರಿ 2018 (10:16 IST)

ಬೆಂಗಳೂರು: ಈ ಬಾರಿಯ ಆವೃತ್ತಿ ಗೆದ್ದ ಚಂದನ್ ಶೆಟ್ಟಿ 50 ಲಕ್ಷ ರೂ. ಜೇಬಿಗಿಳಿಸಿಕೊಂಡಿದ್ದಾರೆ.
 

ಗೆದ್ದ ತಕ್ಷಣ ಆ ಹಣವನ್ನು ತಕ್ಷಣ ತಂದೆಗೆ ಉಡುಗೊರೆಯಾಗಿ ನೀಡಿದ್ದ ಚಂದನ್ ಈ ಹಣ ನಿಮಗೇ ಎಂದಿದ್ದರು. ಚಂದನ್ ಹೊರ ಬರುತ್ತಿದ್ದಂತೆ ಅವರಿಗೆ ಭಾರೀ ಸ್ವಾಗತವೂ ದೊರೆಯಿತು. ಮನೆಯೊಳಗಿದ್ದಾಗ ಹೆಚ್ಚಾಗಿ ಮದುವೆ ಬಗ್ಗೆ ಮಾತನಾಡುತ್ತಿದ್ದ ಚಂದನ್ ಹೊರ ಬಂದ ಮೇಲೆ ಮದುವೆ ಮಾಡಿಕೊಳ್ಳುತ್ತಾರೋ ಬಿಡುತ್ತಾರೋ ಗೊತ್ತಿಲ್ಲ.
 
ಆದರೆ ಇದುವರೆಗೆ ಬಾಡಿಗೆ ಮನೆಯಲ್ಲಿ ವಾಸ್ತವ್ಯವಿದ್ದ ಚಂದನ್ ಗೆ ಇನ್ನಾದರ ಸ್ವಂತ ಮನೆ ಕೊಂಡುಕೊಳ್ಳಬೇಕೆಂಬ ಆಸೆಯಿದೆಯಂತೆ. ಹಾಗಾಗಿ ಬಿಗ್ ಬಾಸ್ ನಲ್ಲಿ ಗೆದ್ದ ಹಣದಲ್ಲಿ ಏನಿಲ್ಲವೆಂದರೂ ಸ್ವಂತಕ್ಕೊಂದು ಫ್ಲ್ಯಾಟ್ ಕೊಳ್ಳಬೇಕೆಂದಿರುವುದಾಗಿ ಚಂದನ್ ಹೇಳಿಕೊಂಡಿದ್ದಾರೆ. ಸ್ವಂತಕ್ಕೊಂದು ಸೂರು ಮಾಡಿಕೊಳ್ಳಬೇಕೆಂಬುದು ತಮ್ಮ ಕನಸಾಗಿತ್ತು ಎಂದು ಚಂದನ್ ಹೇಳಿಕೊಂಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಉದ್ಯಮಿಯ ಕಿರುಕುಳ ತಾಳಲಾರದೆ ಪೊಲೀಸರಿಗೆ ದೂರು ಕೊಟ್ಟ ಹಿರಿಯ ನಟಿ!

ಮುಂಬೈ: 70-80 ರ ದಶಕದಲ್ಲಿ ಬಾಲಿವುಡ್ ನಲ್ಲಿ ಮಿಂಚಿದ್ದ ಹಿರಿಯ ನಟಿ ಝೀನತ್ ಅಮಾನ್ ನಿಮಗೆ ನೆನಪಿರಬಹುದು. ...

news

ಪಕ್ಕಾ ಕೊಹ್ಲಿಯ ಮನೆ ಮಡದಿಯಾದ ಅನುಷ್ಕಾ ಶರ್ಮಾ!

ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮದುವೆಯಾದ ಬಳಿಕ ಅನುಷ್ಕಾ ಶರ್ಮಾ ಮತ್ತೆ ಬಣ್ಣದ ಲೋಕಕ್ಕೆ ...

news

ಬಾಲಿವುಡ್ ನಟಿ ದೀಪಿಕಾ ತಮ್ಮ ಮದುವೆಗೆ ಇವರನ್ನು ಕರೆಯೋದೆ ಇಲ್ವಂತೆ!

ಮುಂಬೈ : ಬಾಲಿವುಡ್ ನ ಖ್ಯಾತ ನಟಿ ದೀಪಿಕಾ ಪಡುಕೋಣೆ ಅವರು ತಮ್ಮ ಮದುವೆಗೆ ಬಾಲಿವುಡ್ ನ ಖ್ಯಾತ ...

news

ಬಿಗ್ ಬಾಸ್ ಗೆದ್ದ ಚಂದನ್ ಶೆಟ್ಟಿಗೆ ಅಮ್ಮನಿಂದ ಸಿಕ್ತು ವಿಶೇಷವಾದ ಉಡುಗೊರೆ!

ಬೆಂಗಳೂರು : ಬಹು ನಿರೀಕ್ಷಿತ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 5 ರ ಫಿನಾಲೆ ಮುಗಿದಿದ್ದು, ಮನೆಯವರನ್ನು ...

Widgets Magazine
Widgets Magazine