ಭುವನ್ ತೊಡೆಗೆ ಕಚ್ಚಿದರಾ ಪ್ರಥಮ್..?

ಬೆಂಗಳೂರು, ಭಾನುವಾರ, 23 ಜುಲೈ 2017 (20:08 IST)

ಬಿಗ್ ಬಾಸ್`ನಲ್ಲಿ ಗಲಾಟೆ ಮೂಲಕ ಸುದ್ದಿ ಮಾಡುತ್ತಿದ್ದ ಪ್ರಥಮ್ ಧಾರಾವಾಹಿ ಶೂಟಿಂಗ್ ವೇಳೆಯೂ ಗಲಾಟೆ ಮಾಡಿಕೊಂಡಿದ್ದಾರೆ. ನಟ ರೋಪಿಸಲಾಗಿದ್ದು, ಭವನ್ ತಲಘಟ್ಟಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
 


ಬಿಗ್ ಬಾಸ್`ನಲ್ಲಿ ಜೊತೆಯಲ್ಲಿದ್ದ ಭುವನ್, ಸಂಜನಾ ಜೊತೆ ಪ್ರಥಮ್ ಖಾಸಗಿ ಚಾನಲ್`ನ ಧಾರವಾಹಿಯಲ್ಲಿ ನಟಿಸುತ್ತಿದ್ಧಾರೆ. ನಿನ್ನೆ ಶೂಟಿಂಗ್`ನ ಕೊನೆಯ ದಿನವಾಗಿದ್ದು, ಪ್ರಥಮ್ ಮತ್ತು ಭುವನ್ ಜೊತೆ ಮಾತಿನ ಚಕಮಕಿ ನಡೆದು ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ. ಈ ಸಂದರ್ಭ ಪ್ರಥಮ್, ಭುವನ್ ತೊಡೆಯನ್ನ ಕಚ್ಚಿದ್ದಾರೆ ಎಂದು ಆರೋಪಿಸಲಾಗಿದೆ.

ಗಾಯಕ್ಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವ ಭುವನ್ ಬಳಿಕ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ. ಭುವನ್ ಮತ್ತು ಸಂಜನಾ ಮಾತನಾಡುತ್ತಿದ್ದಾಗ ಪ್ರತಥಮ್ ಕೇಳಿಸಿಕೊಳ್ಳುತ್ತಿದ್ದರಂತೆ. ಇದನ್ನ ಭುವನ್ ಪ್ರಶ್ನಿಸಿದಾಗ ಗಲಾಟೆ ನಡೆದಿದೆ ಎನ್ನಲಾಗಿದೆ. ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಪ್ರಥಮ್ ನಾನು ಸಸ್ಯಾಹಾರಿ ಮಾಂಸಾಹಾರಿಯಲಲ. ನಾನು ಭುವನ್ ಅವರನ್ನ ಕಚ್ಚಿಲ್ಲ ಎಂದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
 ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಬಿಗ್ ಬಾಸ್ ನಿಂದ ಹೊರ ನಡೆದ ಮುಮೈತ್​ ಖಾನ್

ತೆಲುಗು ಚಿತ್ರರಂಗದಲ್ಲಿ ಕೇಳಿಬಂದಿದ್ದ ಡ್ರಗ್ಸ್ ಸೇವನೆ ಪ್ರಕರಣ ಇದೀಗ ಬಿಗ್ ಬಾಸ್ ಶೋ ಮೇಲೂ ತನ್ನ ಕರಿ ...

news

ಭೀಮನ ಅಮಾವಾಸ್ಯೆ ಸಂಭ್ರಮದಲ್ಲಿ ಪ್ರಿಯಾಂಕಾ ಉಪೇಂದ್ರ

ಭೀಮನ ಅಮಾವಾಸ್ಯೆ ಮಹಿಳೆಯರು ಆಚರಿಸುವ ಅತ್ಯಂತ ಮಹತ್ವ ಪೂರ್ಣ ಹಬ್ಬಗಳಲ್ಲೊಂದು. ದಕ್ಷಿಣದಲ್ಲಿ ಇದರ ಮಹತ್ ...

news

ಅಜಯ್ ದೇವಗನ್ ಮುಂದೆ ಬೆತ್ತಲಾದರಾ ಇಲಿಯಾನಾ..?

ಸೆಪ್ಟೆಂಬರ್`ಗೆ ಬಿಡುಗಡೆಯಾಗಲು ಸಿದ್ಧವಾಗಿರುವ ಬಾದ್ ಶೋ ಚಿತ್ರದಲ್ಲಿ ಬಾಲಿವುಡ್ ನಟ ಅಜಯ್ ದೇವಗನ್ ತನಗಿಂತ ...

news

ಇಂದು ಸರ್ಕಾರ ತಡೆ ಕೋರಿ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ ಸಂಜಯ್ ಗಾಂಧಿ ಪುತ್ರಿ

ಮಾಜಿ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರ ಪುತ್ರ ದಿವಂಗತ ಸಂಜಯ್‌ ಗಾಂಧಿ ಅವರಪುತ್ರಿ ತಾನು ಎಂದು ...

Widgets Magazine