ವಿವಾದದಲ್ಲಿ ತಮಿಳು ಬಿಗ್ ಬಾಸ್ ಶೋ: ನಟಿಯರ ಜೊತೆ ಕಮಲ್ ಹಾಸನ್ ಬಂಧನಕ್ಕೆ ಆಗ್ರಹ

ಚೆನ್ನೈ, ಬುಧವಾರ, 12 ಜುಲೈ 2017 (18:36 IST)

ತಮಿಳಿನ ಬಿಗ್ ಬಾಸ್ ರಿಯಾಲಿಟಿ ಶೋ ಆರಂಭದಲ್ಲೇ ವಿವಾದಕ್ಕೆ ಸಿಲುಕಿದೆ. ತಮಿಳಿನ ಬಿಗ್ ಬಾಸ್ ಶೋದಿಂದ ಸಮ್ಮ ಸಂಸ್ಕೃತಿಗೆ ಧಕ್ಕೆಯಾಗಿದೆ. ಕಾರ್ಯಕ್ರಮವನ್ನ ನಿಷೇಧಿಸಿ ನಿರೂಪಕ ಕಮಲ್ ಹಾಸನ್ ಅವರನ್ನ ಬಂಧಿಸುವಂತೆ ಹಿಂದೂ ಮಕ್ಕಳ ಕಚ್ಚಿ ಸಂಘಟನೆ ಆಗ್ರಹಿಸಿದೆ.


ಕಮಲ್ ಹಾಸನ್ ಸೇರಿ ಶೋನ ಸ್ಪರ್ಧಿಗಳಾದ ಒವಿಯಾ, ನಮಿತಾ, ಗಂಜ ಕರುಪ್ಪು ಮತ್ತು ಹರತಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ಬಿಗ್ ಬಾಸ್ ಶೋನಲ್ಲಿ ಈ ಸ್ಪರ್ಧಾಳುಗಳು ಅಶ್ಲೀಲ ಪದ ಬಳಕೆ ಜೊತೆ ಶೇ.75ರಷ್ಟು ಬೆತ್ತಲಾಗಿ ತಮಿಳು ಸಂಸ್ಕೃತಿ ಮತ್ತು 7 ಕೋಟಿ ತಮಿಳರ ಭಾವನೆಗಳಿಗೆ ಧಕ್ಕೆ ಮಾಡಿದ್ಧಾರೆಂದು ದೂರಿನಲ್ಲಿ ಆರೋಪಿಸಲಾಗಿದೆ. ಕಾನೂನಿನ ಪ್ರಕಾರ ಅವರನ್ನ ಬಂಧಿಸಿ, ಕಾರ್ಯಕ್ರಮ ನಿಷೇಧಿಸಬೇಕೆಂದು ಸಂಘಟನೆ ಒತ್ತಾಯಿಸಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಇನ್ನೂ ಎರಡು ದಿನ ನಟ ದಿಲೀಪ್ ಪೊಲೀಸ್ ಕಷ್ಟಡಿಗೆ

ಕೊಚ್ಚಿ: ಬಹುಭಾಷಾ ನಟಿಯ ಅಪಹರಣ ಮತ್ತು ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಬಂಧಿತರಾಗಿರುವ ಮಲಯಾಳಂ ಸೂಪರ್ ...

news

ಜೈಲಿನ ಜತೆಗೆ ಮಗಳ ಸುಪರ್ದಿಯನ್ನೂ ಕಳೆದುಕೊಳ್ಳಲಿದ್ದಾರಾ ನಟ ದಿಲೀಪ್?

ಕೊಚ್ಚಿ: ಬಹುಭಾಷಾ ತಾರೆಯ ಅಪಹರಣ ಮತ್ತು ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಬಂಧಿತರಾಗಿರುವ ಮಲಯಾಳಂ ನಟ ...

news

ಕೆಲಸ ಬೇಕೆಂದರೆ ನನ್ನ ಜೊತೆ ಮಲಗು ಎನ್ನುತ್ತಿದ್ದ ಆಂಟಿಯರು.. ಕಾಸ್ಟಿಂಗ್ ಕೌಚ್ ಕರಾಳ ಮುಖ ಬಿಚ್ಚಿಟ್ಟ ನಟ

ಆರ್ ಯೂ ಕಂಫರ್ಟಬಲ್ ಇನ್ ಬೆಡ್..? ಈ ಮಾತನ್ನ ಯಾರು ಕೇಳಿದ್ದು ಗೊತ್ತಾ..? ಬಾಲಿವುಡ್ ಪಾದಾರ್ಪಣೆಯ ...

news

ಮತ್ತೆ ಜೋಗದ ಗುಂಡಿಗೆ ಹೊಕ್ಕ ಗಣೇಶ್-ಭಟ್ಟರ ಜೋಡಿ

ಬೆಂಗಳೂರು: ಯೋಗರಾಜ್ ಭಟ್ ಮತ್ತು ಗಣೇಶ್ ಜೋಡಿಯ ಸಿನಿಮಾಗಳೆಂದರೆ ನೆನಪಾಗುವುದು ಜೋಗದ ಗುಂಡಿ. ಜೋಗ್ ಫಾಲ್ಸ್ ...

Widgets Magazine