ಬಿಗ್ ಬಾಸ್ ವೇದಿಕೆ ಮೇಲೆ ಜೆಕೆ ಕಣ್ಣೀರು ಹಾಕಿದ್ದು ನೋಡಿ ಕಿಚ್ಚ ಸುದೀಪ್ ಕಣ್ಣೀರು!

ಬೆಂಗಳೂರು, ಸೋಮವಾರ, 29 ಜನವರಿ 2018 (09:51 IST)

ಬೆಂಗಳೂರು: ಬಿಗ್ ಬಾಸ್ ಫೈನಲ್ ವೇದಿಕೆಯಲ್ಲಿ ಫೈನಲಿಸ್ಟ್ ಜಯರಾಂ ಕಾರ್ತಿಕ್ ಹಳೆಯ ನೆನಪೊಂದನ್ನು ನೋಡಿ ಅತ್ತಾಗ ಕಿಚ್ಚ ಸುದೀಪ್ ಕೂಡಾ ಕಣ್ಣೀರಾಗಿದ್ದಾರೆ.
 

ನೆನಪುಗಳ ವಿಡಿಯೋ ತೋರಿಸುವಾಗ ತೀರಿಕೊಂಡ ಗೆಳೆಯ ಧ್ರುವ ಶರ್ಮಾ ಮಾತನಾಡುವ ದೃಶ್ಯ ಬಂತು. ಇದನ್ನು ನೋಡಿ ಕಿಚ್ಚ ಸುದೀಪ್ ಮತ್ತು ಜೆಕೆ ಇಬ್ಬರಿಗೂ ಬೇಸರವಾಯಿತು. ಧ್ರುವ ಜತೆ, ಸುದೀಪ್ ಮತ್ತು ಜೆಕೆ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ನಲ್ಲಿ ಆಡಿದ್ದವರು. ಹೀಗಾಗಿ ಗೆಳೆಯನ ನೆನೆದು ಇಬ್ಬರೂ ಕಣ್ಣೀರಾದರು.
 
ಇನ್ನೊಮ್ಮೆ ಜೆಕೆ ಬಿಗ್ ಬಾಸ್ ನಲ್ಲಿ ಕಳೆದ ಕ್ಷಣಗಳನ್ನು ಮೆಲುಕು ಹಾಕುವ ವಿಡಿಯೋ ನೋಡಿದಾಗ ಸ್ವತಃ ಸುದೀಪ್ ಗೆ ಕಣ್ಣಂಚಲಿ ಹನಿ ಮೂಡಿತು. ಅದನ್ನು ನೋಡಿ ಜೆಕೆಯೂ ಬಿಕ್ಕಿ ಬಿಕ್ಕಿ ಅತ್ತರು. ಅಂತೂ ಬಿಗ್ ಬಾಸ್ ವೇದಿಕೆಯಲ್ಲಿ ಸೆಂಟಿಮೆಂಟ್ ಜೋರಾಗಿತ್ತು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಬೆಳ್ಳಂದೂರು ಕೆರೆ ಬಗ್ಗೆ ಜಗ್ಗೇಶ್ ಹೇಳಿದ ಸತ್ಯ

ಬೆಂಗಳೂರು: ಬೆಳ್ಳಂದೂರು ಕೆರೆಯ ಬಗ್ಗೆ ಕೇಳಿದರೇ ಜನ ಬೆಚ್ಚಿ ಬೀಳುವಂತಾಗಿದೆ. ಅಂದು ಕೆರೆಯನ್ನು ನೋಡಿದವರು ...

news

ಕನ್ನಡದ ಕಂದಮ್ಮಗಳಿಗೆ ರಿಯಲ್ ಹೀರೋ ಆದ ಚಾಲೆಂಜಿಂಗ್ ಸ್ಟಾರ್ ದರ್ಶನ್

ಬೆಂಗಳೂರು : ಸ್ಯಾಂಡಲ್ ವುಡ್ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಕನ್ನಡದ ಮೇಲೆ ಎಷ್ಟು ಅಭಿಮಾನ ಇದೆ ...

news

ಭಾವನಾ ಅಭಿಮಾನಿಗಳಿಗೊಂದು ಸಿಹಿ ಸುದ್ದಿ ಕೊಟ್ಟಿದ್ದಾರೆ ಅದೇನು ಗೊತ್ತಾ...?

ಬೆಂಗಳೂರು : ಇತ್ತಿಚೆಗಷ್ಟೇ ಕನ್ನಡ ಸಿನಿಮಾ ನಿರ್ಮಾಪಕ ನವೀನ್ ಜೊತೆಯಲ್ಲಿ ವೈವಾಹಿಕ ಜೀವನಕ್ಕೆ ...

news

ದೀಪಿಕಾ ಪಡುಕೋಣೆ ಅವರ ಜೀವನದಲ್ಲಿ ಬಂದ ಮುಖ್ಯ ವ್ಯಕ್ತಿ ಯಾರು ಗೊತ್ತಾ...?

ಮುಂಬೈ : ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ನಟಿಸಿದ ಪದ್ಮಾವತ್ ಸಿನಿಮಾ ಬಿಡುಗಡೆಗೆ ದೇಶಾದ್ಯಂತ ವಿರೋಧ ...

Widgets Magazine
Widgets Magazine