ಟಿವಿ ಚಾನೆಲ್ ಗೂ ಬಂದಳಪ್ಪಾ ಜಂಬದ ರಂಬಾ,,!

Bangalore, ಬುಧವಾರ, 26 ಜುಲೈ 2017 (08:44 IST)

ಬೆಂಗಳೂರು: ಇತ್ತೀಚೆಗೆ ಹಿರಿ ತೆರೆ ಕಲಾವಿದರು, ಕಿರುತೆರೆಗೆ ವಲಸೆ ಬರುತ್ತಿರುವುದು ಹೊಸದೇನಲ್ಲ. ಇತ್ತೀಚೆಗಷ್ಟೇ ಕಿರುತೆರೆಯಿಂದ ಸಿನಿಮಾಗೆ ಹೋಗಿದ್ದ ಮೇಘನಾ ಗಾಂವ್ಕರ್, ಮಯೂರಿ ಮತ್ತೊಮ್ಮೆ ಟಿವಿ ಧಾರವಾಹಿಗೆ ಎಂಟ್ರಿ ಕೊಟ್ಟು ಹೋಗಿದ್ದರು.


 
ಅವರ ಸಾಲಿಗೆ ಈಗ ರವಿಚಂದ್ರನ್ ಜಂಬದ ರಂಬೆ ಸೇರಿದ್ದಾಳೆ. ಅರ್ಥಾತ್ ರಂಬಾ ಬೇಡ ಜಂಬಾ ಹಾಡಿನ ರಾಣಿ ಖುಷ್ಬೂ ಕನ್ನಡ ಕಿರುತೆರೆಗೆ ಬಂದಿದ್ದಾರೆ. ಉದಯ ಚಾನೆಲ್ ನಲ್ಲಿ ಪ್ರಸಾರವಾಗುತ್ತಿರುವ ನಂದಿನಿ ಧಾರವಾಹಿಗೆ ಖುಷ್ಬೂ ಎಂಟ್ರಿಯಾಗಿದೆ.
 
ದಕ್ಷಿಣ ಭಾರತದ ಈ ತಾರೆ ಆಗಾಗ ಕೆಲವು ರಿಯಾಲಿಟಿ ಶೋ ಕಾರ್ಯಕ್ರಮಗಳಲ್ಲಿ ಅತಿಥಿಯಾಗಿ ಬಂದು ಹೋಗುತ್ತಿದ್ದರಷ್ಟೇ. ಆದರೆ ಪೂರ್ಣಪ್ರಮಾಣದಲ್ಲಿ ನಟಿಸಿದ್ದು ಇದೇ ಮೊದಲು. ಅವರ ಈ ಪಾತ್ರ ಇಡೀ ಧಾರವಾಹಿಗೆ ಒಂದು ಬಿಗ್ ಟ್ವಿಸ್ಟ್ ಕೊಡಲಿದೆಯಂತೆ.
 
ಇದನ್ನೂ ಓದಿ..  ಎಲ್ಲಾ ಜಿಯೋ ಮಾಯೆ… ವೊಡಾಫೋನ್ ಹೊಸ ಆಫರ್ ಏನು ಗೊತ್ತಾ?
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಖುಷ್ಬೂ ಕನ್ನಡ ಕಿರುತೆರೆ ಉದಯ ಟಿವಿ Khushboo Kannada Tv Udaya Tv

ಸ್ಯಾಂಡಲ್ ವುಡ್

news

ಸ್ಯಾಂಡಲ್ ವುಡ್ ನಟಿಯರ ನಡುವೆ ಹುಳಿ ಹಿಂಡಿದವರ್ಯಾರು..?

ಯಾವುದೇ ಚಿತ್ರರಂಗವಿರಲಿ ಅಲ್ಲಿ ನಟ ನಟಿಯರ ನಡುವೆ ವೃತ್ತಿಪರ ವೈರುಧ್ಯಗಳು ಇದ್ದೇ ಇರುತ್ತವೆ. ಕನ್ನಡ ...

ವ್ಹಾವ್..! ಅಭಿಮಾನಿಗಳನ್ನು ನಿಬ್ಬೆರಗಾಗಿಸುತ್ತೆ ಕತ್ರಿನಾ ಪುಷ್-ಅಪ್ ವಿಡಿಯೋ...

ಟೈಗರ್ ಜಿಂದಾ ಹೈ ಸಿನಿಮಾ ಚಿತ್ರೀಕರಣದಲ್ಲಿ ಭಾಗಿಯಾಗಿರುವ ಬಾಲಿವುಡ್ ನಟಿ ಕತ್ರಿನಾ ಕೈಫ್ ...

news

ದಂಡುಪಾಳ್ಯ-2 ಚಿತ್ರದ ಲೀಕ್ ಪ್ರಕರಣ ಪೊಲೀಸರಿಗೆ ದೂರು

ಬೆಂಗಳೂರು: ದಂಡುಪಾಳ್ಯ-2 ಪಾರ್ಟ್ ಚಿತ್ರದಲ್ಲಿನ ಕೆಲ ದೃಶ್ಯಗಳು ಲೀಕ್ ಆಗಿರುವ ಬಗ್ಗೆ ಪೊಲೀಸರಿಗೆ ಮತ್ತು ...

news

ಪ್ರಥಮ್ ದೂರಿನ ಬಗ್ಗೆ ನಟಿ ಸಂಜನಾ ಹೇಳಿದ್ದೇನು ಗೊತ್ತಾ..?

ಭುವನ್ ದೂರು ಕೊಟ್ಟ ಕೂಡಲೇ ಪ್ರಥಮ್ ದೂರು ಕೊಡಬಹುದಿತ್ತು. ಇಲ್ಲವೇ ಭುವನ್`ಗೂ ಮುನ್ನವೇ ದೂರು ...

Widgets Magazine