ಮತ್ತೆ ಬಿಗ್ ಬಾಸ್ ಮನೆಯೊಳಗೆ ಬಂದ ಕಿಚ್ಚ ಸುದೀಪ್!

ಬೆಂಗಳೂರು, ಭಾನುವಾರ, 14 ಜನವರಿ 2018 (20:18 IST)

ಬೆಂಗಳೂರು: ಕಿಚ್ಚ ಸುದೀಪ್ ಕಳೆದ ವಾರ ಬಿಗ್ ಬಾಸ್ ಮನೆಗೆ ಮುಖ ಮುಚ್ಚಿಕೊಂಡು ಬಂದು ಅಡುಗೆ ಮಾಡಿ ಹೋಗಿದ್ದಕ್ಕೆ ಸ್ಪರ್ಧಿಗಳು ಭಾರೀ ಬೇಜಾರುಪಟ್ಟುಕೊಂಡಿದ್ದರು. ಆ ನಿರಾಸೆಯನ್ನು ಮರೆಮಾಚಲು ಮತ್ತೊಮ್ಮೆ ಸುದೀಪ್ ಮನೆಯೊಳಗೆ ಬಂದಿದ್ದಾರೆ.
 

ಈ ಬಾರಿ ಸುದೀಪ್ ಸೀದಾ ಮನೆಯ ಅಡುಗೆ ಮನೆಯೊಳಗೆ ಹೆಬ್ಬುಲಿ ಹಾಡಿನ ಸಮೇತ ಬಂದು ಕೂತಿದ್ದರೆ, ಸ್ಪರ್ಧಿಗಳು ಹುಚ್ಚೆದ್ದು ಕುಣಿದು ಬಂದು ಸುದೀಪ್ ರನ್ನು ತಬ್ಬಿಕೊಂಡಿದ್ದಾರೆ.
 
ಇಂದಿನ ಎಪಿಸೋಡ್ ಕುತೂಹಲಕಾರಿಯಾಗಿದ್ದು, ಸುದೀಪ್ ಮನೆಯೊಳಗೆ ಏನೆಲ್ಲಾ ಮಾಡುತ್ತಾರೆ. ನಂತರ ವೇದಿಕೆ ಮೇಲೆ ರಿಯಾಜ್ ಜತೆ ಏನೆಲ್ಲಾ ಮಾತನಾಡುತ್ತಾರೆ ಎಂದು ನೋಡಲು ತಕ್ಷಣವೇ ಕಲರ್ಸ್ ಚಾನೆಲ್ ನೋಡಿ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ



ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಚಾಲೆಂಜಿಂಗ್ ಸ್ಟಾರ್ ದರ್ಶನ್ ಗಿರಿಜಾ ಲೋಕೇಶ್ ಅವರ ಹುಟ್ಟುಹಬ್ಬವನ್ನು ಆಚರಿಸಿದ್ದು ಹೇಗೆ ಗೊತ್ತಾ...?

ಬೆಂಗಳೂರು : ಸ್ಯಾಂಡಲ್ ವುಡ್ ನಟ ಚಾಲೆಂಜಿಗ್ ಸ್ಟಾರ್ ದರ್ಶನ್ ಅವರು ಸೃಜನ್ ಲೋಕೇಶ್ ಅವರ ಒಳ್ಳೆಯ ...

news

ಸಂಗೀತ ನಿರ್ದೇಶಕರಾದ ಅರ್ಜುನ್ ಜನ್ಯ ಅವರಿಗೆ ಸಿಕ್ಕ ಉಡುಗೊರೆ ಏನು ಗೊತ್ತಾ...?

ಬೆಂಗಳೂರು : ಸಂಗೀತ ನಿರ್ದೇಶಕರಾದ ಅರ್ಜುನ್ ಜನ್ಯ ಅವರಿಗೆ ಖ್ಯಾತ ಸಂಗೀತ ನಿರ್ದೇಶಕರಾದ ಎ.ಆರ್ ರೆಹಮಾನ್ ...

news

ಸನ್ನಿ ಲಿಯೋನ್ ಫಿಟ್ ನೆಸ್ ಸಿಕ್ರೆಟ್ ಏನು ಗೊತ್ತಾ…?

ಮುಂಬೈ: ಸನ್ನಿ ಲಿಯೋನ್‌ ಎಂದರೆ ಹುಡುಗರು ಕಣ್ಣರಳಿಸಿ ನೋಡುತ್ತಾರೆ. ತನ್ನ ಮನಮೋಹನ ಸೌಂದರ್ಯದಿಂದಲೇ ಸನ್ನಿ ...

news

ಶಾರುಖ್ ಖಾನ್ ಏರ್ಪಡಿಸಿದ್ದ ಪಾರ್ಟಿಯಲ್ಲಿ ದೀಪಿಕಾ- ರಣವೀರ್ ಜೋಡಿ ಎಲ್ಲರ ಕಣ್ಣು ಕುಕ್ಕಿದ್ದು ಯಾಕೆ ಗೊತ್ತಾ...?

ಮುಂಬೈ : ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಹಾಗು ನಟ ರಣವೀರ್ ಸಿಂಗ್ ಜೋಡಿ ,ಬಾಲಿವುಡ್ ಬಾದ್ ಶಾ ಶಾರುಖ್ ...

Widgets Magazine
Widgets Magazine