ಕಿಚ್ಚ ಸುದೀಪ್ ಗಾಗಿ ಬಿಗ್ ಬಾಸ್ ಶ್ರುತಿ ಪ್ರಕಾಶ್ ಮಾಡಿದ್ದೇನು ಗೊತ್ತಾ?

ಬೆಂಗಳೂರು, ಗುರುವಾರ, 15 ಫೆಬ್ರವರಿ 2018 (11:13 IST)

ಬೆಂಗಳೂರು: ರಿಯಾಲಿಟಿ ಶೋ ಮುಗಿದರೂ ಸ್ಪರ್ಧಿಗಳಿಗೆ ಕಿಚ್ಚ ಸುದೀಪ್ ಜತೆಗಿನ ನಂಟು ಬಿಟ್ಟಿಲ್ಲ ಎನ್ನುವುದಕ್ಕೆ ಈ ಸುದ್ದಿಯೇ ಸಾಕ್ಷಿ.
 

ಶ್ರುತಿ ಪ್ರಕಾಶ್ ಎಂಬ ಚೆಲುವೆ ಬಿಗ್ ಬಾಸ್ ನಲ್ಲಿದ್ದಷ್ಟೂ ದಿನ ಹಾಡಿನ ಮೂಲಕವೇ, ತಮ್ಮ ಮುಗ್ಧತೆಯ ಮೂಲಕವೇ ಜನರ ಗಮನ ಸೆಳೆದಿದ್ದರು. ಬಿಗ್ ಬಾಸ್ ಮನೆಯಲ್ಲಿದ್ದಾಗ ಮುಂಜಾನೆ ಮಂಜಲ್ಲಿ ಹಾಡು ಕಲಿಯುತ್ತಿದ್ದ ಶ್ರುತಿ ಪ್ರಕಾಶ್ ಕೊನೆಗೂ ಆ ಹಾಡು ಕಲಿತಿದ್ದಾರೆ.
 
ಅಷ್ಟೇ ಅಲ್ಲ, ಕಿಚ್ಚ ಸುದೀಪ್ ಗಾಗಿ ಟ್ವಿಟರ್ ನಲ್ಲಿ ಹಾಡು ಹಾಡಿ ಹೇಗಿದೆ ನೋಡಿ ಸರ್ ಎಂದು ಕೇಳಿದ್ದಾಳೆ. ಶ್ರುತಿ ಹಾಡು ಕೇಳಿ ಕಿಚ್ಚ ಸುದೀಪ್ ಕೂಡಾ ಖುಷಿಯಾಗಿ ಚೆನ್ನಾಗಿದೆ.. ನೀನು ಈ ಹಾಡನ್ನು ಹಾಡುವುದನ್ನು ಕೇಳುವುದೇ ನನಗೆ ಖುಷಿ ಎಂದಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಕೊನೆಗೂ ರಾಕಿಂಗ್ ಸ್ಟಾರ್ ಯಶ್ ಗೆ ಸಿಕ್ಕಳು ಮುದ್ದಿನ ಅರಗಿಣಿ

ಬೆಂಗಳೂರು: ಪ್ರೇಮಿಗಳ ದಿನ ಆಚರಿಸಲು ಪತ್ನಿ ರಾಧಿಕಾ ಪಂಡಿತ್ ಜತೆ ಇರಲು ಅಮೆರಿಕಾಗೆ ಹಾರಿದ ರಾಕಿಂಗ್ ...

news

ಸನ್ನಿ ಲಿಯೋನ್‌‌ಗೆ ರೈತ ಮಾಡಿದ್ದು ನೋಡಿದ್ರೆ ಗಾಬರಿಯಾಗ್ತೀರಿ

ಹೈದರಾಬಾದ್: ಬಹು ದಿನಗಳಿಂದ ಸುದ್ದಿ ಮಾಧ್ಯಮಗಳಲ್ಲಿ ಕಾಣೆಯಾಗಿದ್ದ ಸನ್ನಿ ಲಿಯೋನ್ ಇದೀಗ ರೈತರ ಹೊಲದಲ್ಲಿ ...

news

ನಟಿ ದೀಪ್ತಿಕಾಪ್ಸೆಗೆ ಸೆಕ್ಸ್ ವರ್ಕರ್ಸ್ ಬೇಕೆಂದು ಅಪರಿಚಿತನಿಂದ ಅಶ್ಲೀಲ ಸಂದೇಶ ರವಾನೆ

ಬೆಂಗಳೂರು: ವಾಟ್ಸಾಪ್ ನಲ್ಲಿ ನಟಿ ದೀಪ್ತಿಕಾಪ್ಸೆಗೆ ಅಪರಿಚಿತ ಯುವಕನೊಬ್ಬ ಸೆಕ್ಸ್ ವರ್ಕರ್ಸ್ ಬೇಕೆಂದು ...

news

ಕಣ್ಸನ್ನೆ ಖ್ಯಾತಿಯ ನಟಿ ಪ್ರಿಯಾ ಪ್ರಕಾಶ್ ಮೇಲೆ ಮೂಲಭೂತವಾದಿಗಳ ಕೆಂಗಣ್ಣು

ಕೊಚ್ಚಿ: ಒಂದು ಹಾಡಿನಲ್ಲಿ ಬರೀ ಒಂದು ಕಣ್ ಸನ್ನೆಯಿಂದಾಗಿ ಭಾರೀ ಸಂಚಲನ ಸೃಷ್ಟಿಸಿದ್ದ ನಟಿ ಪ್ರಿಯಾ ...

Widgets Magazine
Widgets Magazine